ಹೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸತೀಶ್ ಸೈಲ್; ಜನರ ಪ್ರಾಣದ ಜೊತೆಗೆ ಚೆಲ್ಲಾಟ ಬೇಡ ಎಂದು ಗರಂ!

ಅಂಕೋಲಾ: ಹೆಸ್ಕಾಂ ಇಲಾಖೆಯ ನಿರ್ವಹಣೆಯ ಕುರಿತು ಗರಂ ಆದ ಶಾಸಕ ಸತೀಶ್ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೌದು… ಮಳೆಗಾಲ ಹತ್ತಿರ ಬರುತ್ತಿದ್ದಂತೆ ವಿದ್ಯುತ್ ಅವಘಡಗಳು ಸಂಭವಿಸದಂತೆ…

Read More
ವಾಸರ ಕುದ್ರಿಗೆ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ; ಎಷ್ಟೇ ದೊಡ್ಡ ಪೂಜೆ ಮಾಡಿದರು,ಮನಸ್ಸಿನ ಪ್ರಾರ್ಥನೆಯಷ್ಟೇ ದೇವರಿಗೆ ಕೇಳಿಸುತ್ತದೆ-ಸತೀಶ್ ಸೈಲ್

ಅಂಕೋಲಾ: ಯಾರು ಎಷ್ಟೇ ದೊಡ್ಡ ಪೂಜೆ ಮಾಡಿದರು,ದೇವರಿಗೆ ಕೇಳಿಸುವುದು ಸ್ವಚ್ಛಮನಸ್ಸಿನಿಂದ ಮಾಡಿದ ಪ್ರಾರ್ಥನೆ ಅಷ್ಟೇ ಅದನ್ನೇ ದೇವಾನುದೇವತೆಗಳು ಅನುಗ್ರಹಿಸುತ್ತಾನೆ,ಆದ್ದರಿಂದ ನಾನು ಹೇದುರುವುದು ದೇವರಿಗೆ ಮಾತ್ರ ಎಂದು ಅಂಕೋಲಾ…

Read More
ಬಿಜೆಪಿ ಪಕ್ಷದಿಂದ ಶಾಸಕ ಶಿವರಾಂ ಹೆಬ್ಬಾರ್ ಗೆ ಶಾಕ್! 6 ವರ್ಷ ಉಚ್ಚಾಟನೆ!

ಕಾರವಾರ:ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಗೆ ಬಿಗ್ ಶಾಕ್ ಎದುರಾಗಿದ್ದು, 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಕಾಂಗ್ರೆಸ್…

Read More
ಪುರಾತನ ಪ್ರಸಿದ್ಧ ಅಡುಕಟ್ಟೆಯ ಬೃಹದಾಕಾರದ ಆಲದ ಮರ ಧರೆಶಾಯಿ.

ಅಂಕೋಲಾ:ತಾಲೂಕಿನ ಬಂಡಿಬಜಾರ್ ನಲ್ಲಿರುವ ಪುರಾತನ ಪ್ರಸಿದ್ಧಿ ಅಡುಕಟ್ಟೆಯ ಮೇಲಿದ್ದ ಬೃಹತ್ ಆಲದ ಮರವೊಂದು ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ಧರೆಗುರುಳಿದೆ. ಹೌದು…ತಾಲೂಕಿನ ಗ್ರಾಮದೇವಿ ಶಾಂತಾದುರ್ಗೆ ಬಂಡಿಹಬ್ಬದ ಪ್ರಯುಕ್ತ ಅಕ್ಷಯ…

Read More
ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕ ಸದೃಢತೆ ಸಾಧ್ಯ- ಎಂ ಜಗದೀಶ.

ಅಂಕೋಲಾ: ನಮ್ಮ ಸಮಾಜ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್…

Read More
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ…

Read More
ಬಾರಿ ಮಳೆಗೆ ಹೆದ್ದಾರಿಯಲ್ಲಿ ಉರುಳಿದ ಬೃಹದಾಕಾರದ ಮರ; ಸಂಚಾರ ಅಸ್ತವ್ಯಸ್ತ.

ಅಂಕೋಲಾ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಿಲ್ಲೂರು ಗ್ರಾಪಂ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದಮರವೊಂದು ಅಡ್ಡಲಾಗಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಹೌದು… ಕಳೆದ ಮೂರ್ನಾಲ್ಕು…

Read More
ಕೆರೆಯಲ್ಲಿ ಮೀನುಹಿಡಿಯಲು ತೆರಳಿದ್ದ ವ್ಯಕ್ತಿ ಸಾವು!

ಮುಂಡಗೋಡ : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಮುಂಡಗೋಡ ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದಿದೆ. ಹೌದು….ತಾಲೂಕಿನ ಕಲಕೇರಿ…

Read More
ಶರಾವತಿ ನದಿಯಲ್ಲಿ ಮುಗುಚಿ ಬಿದ್ದ ಅಕ್ರಮ ಮರಳು ತುಂಬಿದ್ದ ಲಾರಿ! ಕತ್ತಲ ಕಾರ್ಯಾಚರಣೆಯಲ್ಲಿ ಲಾರಿ ಮೇಲಕ್ಕೆ!

ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳು ತುಂಬುತ್ತಿದ್ದ ಲಾರಿ ಮುಗುಚಿ ಬಿದ್ದಿದ್ದು,ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕಾಸರಗೋಡು ಬಳಿ ನಡೆದಿದೆ. ಹೌದು…ತಾಲೂಕಿನ ಶರಾವತಿ ನದಿಯಲ್ಲಿ…

Read More
ಹವಾಮಾನ ವೈಪರೀತ್ಯ ಹಿನ್ನೆಲೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!

ಕಾರವಾರ:ಹವಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೌದು…ರಾಜ್ಯದ ಕರಾವಳಿ ತೀರಗಳಲ್ಲಿ ಮೇ 22 ರಿಂದ…

Read More