ಅಂಕೋಲಾ: ತಾಲ್ಲೂಕಿನ ಹಿಚ್ಕಡ ಗ್ರಾಮದ ಶಾಂತಾದುರ್ಗಾ ಹಾಗೂ ಪರಿವಾರ ದೇವರುಗಳ ಗಡಿಹಬ್ಬ ಮತ್ತು ಅವಲಹಬ್ಬವನ್ನು ಮಳೆಯ ಕಾರಣದಿಂದ ರದ್ದು ಪಡಿಸಿದ್ದು ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಮೊಕ್ತೇಸರ ವಿಠೋಬಾ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೌದು..ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ತಾಲೂಕಿನ ಪ್ರತಿಷ್ಠಿತ ಹಿಚ್ಕಡ ಗ್ರಾಮದ ಶಾಂತಾದುರ್ಗ ಹಾಗೂ ಪರಿವಾರ ದೇವತೆಗಳ ಗಡಿಹಬ್ಬವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.


Leave a Reply