SIDDAPURA | ಸಿದ್ದಾಪುರ ಪೊಲೀಸರ ಕಾರ್ಯಾಚರಣೆ; ಅಡಿಕೆ ಕದ್ದವ ಅರೆಸ್ಟ್ !
ಸಿದ್ದಾಪುರ: ಅಡಿಕೆ ಬೆಲೆ ಹೆಚ್ಚುತ್ತಿದ್ದಂತೆ ಉತ್ತರ ಕನ್ನಡದ ಹಲವಡೆ, ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಅಡಿಗೆ ಕದ್ದಿದ್ದ ಓರ್ವನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ ಘಟನೆ ಸಿದ್ದಾಪುರ ತಾಲೂಕಿನ ಕೋಲಶಿರ್ಶಿಯಲ್ಲಿ ನಡೆದಿದೆ. ಆರೋಪಿಯನ್ನು ಸಿದ್ದಾಪುರದ ಕೋಲಶಿರ್ಶಿಯ ಗುಡ್ಡಕೇರಿ ಮೂಲದ ಕಾಶಿನಾಥ ಕೃಷ್ಣ…
