Author: Akshaykumar Naik

ಯುವ ಶಕ್ತಿಗೆ ಉತ್ತೇಜನ ನೀಡಿದರೆ ಮಾತ್ರ ಪಕ್ಷ ಉಜ್ವಲವಾಗಲು ಸಾಧ್ಯ- ಆರ್ ವಿ ಡಿ

ಅಂಕೋಲಾ: ಯುವ ಸಮುದಾಯಕ್ಕೆ ಉತ್ತೇಜನ ನೀಡುವುದರಿಂದ ಪಕ್ಷ ಉಜ್ವಲವಾಗಲಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಹೇಳಿದರು. ಅವರು ಅಂಕೋಲಾ ತಾಲೂಕಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ…

ಬೈಕ್ ಕಳ್ಳತನ; ಆರೋಪಿಯನ್ನು ಹೆಡೆಮುರಿಕಟ್ಟಿದ ಪೊಲೀಸರು!

ಮುಂಡಗೋಡ : ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹೆಡೆಮುರಿಕಟ್ಟಿದ ಮುಂಡಗೋಡ ಪೊಲೀಸರು ವಾಹನ ಸಮೇತ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ನಾಸಿರ ಅಹ್ಮದ ಸಿದ್ಧಿ ಎಂಬಾತನೇ ಕಳ್ಳತನಮಾಡಿದ್ದ ಬಗ್ಗೆ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.…

ಗೆಳೆಯರೊಂದಿಗೆ ಈಜಲು ತೆರಳಿದ್ದ ಪ್ರವಾಸಿಗ ಸಮುದ್ರಪಾಲು!

ಅಂಕೋಲಾ:ತಾಲೂಕಿನ ನದಿಬಾಗ ಕಡಲತೀರದಲ್ಲಿ ಈಜಿಗಿಳಿದ ಪ್ರವಾಸಿಗನೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿವಾಸಿ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಎಂಬಾತನೇ ಸಮುದ್ರಪಾಲಾದ ಯುವಕನಾಗಿದ್ದಾನೆ. ಬಕ್ರೀದ್ ರಜೆ ಹಿನ್ನೆಲೆ ಎರಡು ಬೈಕಗಳಲ್ಲಿ ನಾಲ್ಕು ಮಂದಿ ಗೆಳೆಯರು ಹುಬ್ಬಳ್ಳಿಯಿಂದ ಕರಾವಳಿ ತಾಲೂಕುಗಳಿಗೆ…

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ;ಸವಾರ ಸ್ಥಳದಲ್ಲೇ ಸಾವು!

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-69 ರ ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ ಕೆಎಸ್ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೆ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ. ಭಟ್ಕಳ ಡಿಪೋ…

ಸ್ಮಶಾನದಲ್ಲಿ ಮರಗಳ ಮಾರಣಹೋಮ ಪ್ರಕರಣ!ಪುರಸಭೆ ಮುಖ್ಯಾಧಿಕಾರಿ ಮೇಲೆ ಎಫ್ ಐ ಆರ್ ದಾಖಲು!

ಅಂಕೋಲಾ: ತಾಲೂಕಿನ ಹಿಂದೂ ಸ್ಮಶಾನಭೂಮಿಯಲ್ಲಿ ಮರ ಕಡಿದ ಪ್ರಕರಣದ ಕುರಿತು ನುಡಿಜೇನು ಪತ್ರಿಕೆ ವರದಿ ಬಿತ್ತರಿಸಿತ್ತು, ವರದಿಯ ಫಲಶೃತಿ ಎಂಬಂತೆ ಅರಣ್ಯ ಇಲಾಖೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾರವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಹೌದು..ಹಿಂದೂ ಸ್ಮಶಾನ ಭೂಮಿಯಲ್ಲಿ ಪರಿಸರ…

ಕಡಿದ ಕಾಂಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದ ಪುರಸಭೆ ಅಧಿಕಾರಿಗಳು! ಅಜ್ಞಾನದ ಪಾರುಪತ್ಯಕ್ಕೆ ಬಲಿಯಾದ ಮರ ಗಿಡಗಳು!

ಅಂಕೋಲಾ: ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬಂತೆ ಪುರಸಭೆ ಅಧಿಕಾರಿಗಳ ಕಾರ್ಯ ತಾಲೂಕಿನಾದ್ಯಂತ ನಗೆ ಪಾಟಲಿಗೆ ಎಡೆಮಾಡಿಕೊಟ್ಟ ಘಟನೆ ಪುರಸಭೆ ವ್ಯಾಪ್ತಿಯ ಹಿಂದೂ ಸ್ಮಶಾನ ಭೂಮಿಯಲ್ಲಿ ನಡೆದಿದೆ. ಹೌದು..ವಿಶ್ವಾದ್ಯಂತ ಇಂದು ಪರಿಸರ ದಿನಾಚರಣೆ ಸರಕಾರದ ಪ್ರತಿಯೊಂದು ಇಲಾಖೆ,ಸಂಸ್ಥೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಗಿಡನೆಟ್ಟು…

ಫೈನಲ್ ನಲ್ಲಿ ಗೆದ್ದು ಬಿಗಿದ ಆರ್ ಸಿ ಬಿ! ಚೊಚ್ಚಲ ಕಪ್ ಗೆದ್ದ ಬೆಂಗಳೂರು!

ಅಹಮದಾಬಾದ್:ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್‌ ಸಾಲ್ಟ್ ಆರಂಭದಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದರು. ಆದರೆ ಈ ಅವಧಿಯಲ್ಲಿ ಪಂಜಾಬ್‌ ಬೌಲರ್‌ಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿಕೊಂಡ ರಣ ತಂತ್ರದಂತೆ ಬೌಲ್ ಮಾಡಿದರು. ಈ…

ಡೇಟ್ ಬಾರ್ ಸಿಲಿಂಡರ್! ತೂಕದಲ್ಲೂ ವ್ಯೆತ್ಯೆಯ! ಇಂಡೇನ್ ಗ್ಯಾಸ್ ವಿರುದ್ಧ ಜಿಲ್ಲಾಧಿಕಾರಿ ಮೊರೆಹೋದ ಗ್ರಾಹಕ!

ಅಂಕೋಲಾ: ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅವಧಿ ಮೀರಿದ ಗ್ಯಾಸ್ ಸಿಲೆಂಡರ್ ಸರಬರಾಜು ಆಗುತ್ತಿರುವ ಆರೋಪ ಕೇಳಿ ಬಂದಿದ್ದು, ಜೊತೆಗೆ ಗ್ಯಾಸ್ ಸಿಲೆಂಡರ್ ತೂಕದಲ್ಲಿಯೂ ವ್ಯತ್ಯಾಸವಿರುವ ಬಗ್ಗೆ ತಿಳಿದ ಗ್ರಾಹಕ ಜಿಲ್ಲಾಧಿಕಾರಿ ಮೊರೆಹೋಗಿದ್ದಾರೆ. ಹೌದು….ತಾಲೂಕಿನ ಅಡುಗೆ ಅನಿಲ ವಿತರಕರಾದ ‘ಮಾನು ಇಂಡೇನ್’ ಎಂಬ…

ಸರ್ವಾಧಿಕಾರಿ ಧೋರಣೆ ಹಿನ್ನೆಲೆ!ಪುರಸಭೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾಯಿಸುವಂತೆ ಸದಸ್ಯರ ಪಟ್ಟು.

ಅಂಕೋಲಾ: ಒಂದಲ್ಲಾ ಒಂದು ಗೊಂದಲದಿಂದ ಕೂಡಿದ್ದ ಅಂಕೋಲಾ ಪುರಸಭೆಯಲ್ಲಿ ಮತ್ತೊಂದು ಗಲಾಟೆ ಬುಗಿಲೆದ್ದಿದ್ದು,ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾವಣೆ ಮಾಡುವಂತೆ ಸರ್ವಪಕ್ಷದ 18 ಸದಸ್ಯರು ಬಿಗಿಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಅವರ ಸರ್ವಾಧಿಕಾರಿ ದೊರಣೆ ಮತ್ತು ಕಾಮಗಾರಿಯ ಆರಂಭ ಮತ್ತು…

ಹೇಳೋರಿಲ್ಲ ಕೇಳೋರಿಲ್ಲ ಜನಪ್ರತಿನಿಧಿಗಳ ಮಾತಿಗೂ ಕಿಮ್ಮತ್ತಿಲ್ಲ!ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಮರಗಳ ಮಾರಣ ಹೋಮ!

ಅಂಕೋಲಾ: ಪರಿಸರ ದಿನಾಚರಣೆ ಹತ್ತಿರ ಬರುತ್ತಿದೆ ಅತ್ತ ಎಲ್ಲರೂ ಗಿಡಮರಗಳನ್ನು ಬೆಳೆಸಲು ಮಗ್ನರಾಗಿದ್ದಾರೆ,ಆದರೆ ಅಂಕೋಲಾ ಪುರಸಭೆ ಅಧಿಕಾರಿಗಳು ಮಾತ್ರ ಮರಗಳನ್ನು ಕಡಿದು,ಮರಗಳ ಮಾರಣಹೋಮವನ್ನೇ ನಡೆಸಿದ್ದಾರೆ. ಹೌದು… ಜೂನ್ 5 ರಂದು ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನಾಚರಣೆಯನ್ನು ಪುಟ್ಟ ಮಕ್ಕಳಿಂದ ಹಿಡಿದು ಪ್ರದಾನ…