ಬೈಲಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 75 ವರ್ಷ ಪೊರೈಸಿದ ಹಿನ್ನೆಲೆ;ಏಪ್ರಿಲ್ 10 ಕ್ಕೆ ಅದ್ದೂರಿ ಅಮೃತ ಮಹೋತ್ಸವ!
ಅಂಕೋಲಾ: ತಾಲೂಕಿನ ಅಗ್ರಗೊಣ ಗ್ರಾಪಂ ವ್ಯಾಪ್ತಿಯ ಬೈಲಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 75 ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಏಪ್ರಿಲ್ 10 ಕ್ಕೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ನೆರವೇರಿಸಲಿದ್ದೇವೆ ಎಂದು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಿ ಪಿ ನಾಯಕ…
