Category: Ankola

ಅಕ್ರಮ ಮದ್ಯ ಸಾಗಾಟ ಪ್ರಕರಣ: 14 ವರ್ಷದಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ!

ಕಾರವಾರ: ಅಕ್ರಮ ಮದ್ಯಸಾಗಾಟ ಆರೋಪದಲ್ಲಿ ಬರೋಬ್ಬರಿ 14 ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಿತ್ತಾಕುಲ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು..2011 ನವೆಂಬರ್ 19 ರಂದು KA 02 ET 9804 ನಂಬರಿನ ಬೈಕಿನಲ್ಲಿ 4000 ರೂಪಾಯಿ ಮೌಲ್ಯದ ಗೋವಾ…

ಅಂಕೋಲಾ ತಾಪಂ ಹಂಬಲ್&ಸಿಂಪಲ್ ಇಓ ಸುನೀಲ್ ಎಂ ವರ್ಗಾವಣೆ!

ಅಂಕೋಲಾ: ತಾಲೂಕು ಪಂಚಾಯತ್ ಅಂಕೋಲದಲ್ಲಿ ಸರಳ-ಮಾನವೀಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸುನೀಲ್ ಎಂ ಭಟ್ಕಳ ತಾಲೂಕು ಪಂಚಾಯತ್ ಇ ಓ ಆಗಿ ವರ್ಗಾವಣೆಯಾಗಿದ್ದಾರೆ. ಹೌದು… ಅಂಕೋಲಾ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮವಾಗಿ ಜನಪರ ಕಾಳಜಿಯಿಂದ ತಾಪಂ ಸಹಾಯಕ ನಿರ್ದೇಶಕ ಹುದ್ದೆಯಲ್ಲಿ (ಗ್ರಾಮೀಣ ಉದ್ಯೋಗ)ಸಮರ್ಥವಾಗಿ…

ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ

ಅಂಕೋಲಾ: ತಾಲ್ಲೂಕಿನ ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸನ್ನು ಸಂಭ್ರಮದಿಂದ ಆಚರಿಸಲಾಯಿತು. ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪುಷ್ಪಾರ್ಪಣೆ ಮಾಡಿದರು. ಹಿಮಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್ ಐ ಮಹಾಲೆ ಕಾರ್ಯಕ್ರಮ…

ಕೇಣಿ ಗ್ರೀನ್ ಫೀಲ್ಡ್ ಬಂದರಿನ ಕುರಿತು ಇಲಾಖೆಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆ ಎಸ್ ಡಬ್ಲ್ಯೂ ಕಂಪನಿ.

ಅಂಕೋಲಾ: ಕೇಣಿಯ ಸಮುದ್ರ ತೀರದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಆಳಸಮುದ್ರ ಗ್ರೀನ್ ಫೀಲ್ಡ್ ಬಂದರಿನಿಂದ ಅಂಕೋಲಾ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದ್ದು, ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ‌ ಬಂದರು ನಿರ್ಮಾಣ ಮಾಡಲಾಗುವದು ಎಂದು ಜೆ ಎಸ್ ಡಬ್ಲ್ಯೂ ಕಂಪನಿಯ ಸಾರ್ವಜನಿಕ…

ಒಂದು ಸರ್ವೇಗೆ ಪುರಸಭೆಯ ಹತ್ತು ಅಧಿಕಾರಿಗಳ ಉಪಸ್ಥಿತಿ ಅವಶ್ಯಕತೆಯಿತ್ತೆ? ಈ ಪ್ರಕ್ರಿಯೆ ಹಠಕ್ಕೊ? ದ್ವೇಷಕ್ಕೊ?  ಜಿಲ್ಲಾಧಿಕಾರಿಯವರೇ ಏನಿದು ವ್ಯವಸ್ಥೆ?

ಅಂಕೋಲಾ: ತಾಲೂಕಿನಲ್ಲಿ ವಿಪರೀತ ಮಳೆ ಒಂದೆಡೆಯಾದರೆ ಸಾಲು,ಸಾಲು ಅವಘಡಗಳು ಮತ್ತೊಂದೆಡೆ ಇದರ ಮದ್ಯೆ ಪುರಸೊತ್ತು ಇಲ್ಲದೆ ಅಧಿಕಾರಿಗಳ ಒತ್ತಡದ ಕರ್ತವ್ಯಗಳು..ಆದರೆ ಅಂಕೋಲಾ ಪುರಸಭೆಯಲ್ಲಿ ಮಾತ್ರ ಅಧಿಕಾರಿಗಳು ಮನಸೋ ಇಚ್ಛೆ ಕರ್ತವ್ಯ ನಿರ್ವಹಿಸುತ್ತಿರುವುದು ಮಾತ್ರ ಆಡಳಿತಯಂತ್ರಕ್ಕೆ ಸಂಚಕಾರವಾಗಿ ಮಾರ್ಪಟ್ಟಿದೆ. ಹೌದು… ತಾಲೂಕಿನ ಪುರಸಭೆ…

ಟಾಟಾ ಮೋಟಾರ್ಸ್ ವತಿಯಿಂದ ನಡೆದ ಟಿಪ್ಪರ್ ಗ್ರಾಹಕರ ಸಭೆ!

ಅಂಕೋಲಾ:ಟಾಟಾ ಮೋಟಾರ್ಸ್ ಹಾಗೂ ಅರವಿಂದ್ ಮೋಟಾರ್ಸ್,ಕುಮಟಾದ ಸಹಬಾಗಿತ್ವದಲ್ಲಿ ಟಿಪ್ಪರ್ ಗ್ರಾಹಕರ ಸಭೆ ಅಂಕೋಲಾ ತಾಲೂಕಿನಲ್ಲಿ ಹಲವಾರು ಉದ್ಯಮಿಗಳ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ತುಳಸಿದಾಸ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಸೇಲ್ಸ್ ವ್ಯವಸ್ಥಾಪಕ ಪೈದಿರಾಜ್ ನೂತನ…

ಗೊಬ್ಬರದಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು!

ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ. ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ವರ್ಷ…

ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

ಅಂಕೋಲಾ: ಅಪ್ರಾಪ್ತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ನಡೆದಿದೆ. ಅಡ್ಲೂರು ಗ್ರಾಮದ ನಿವಾಸಿ ಕವನಾ ಲಕ್ಷ್ಮಣ ಗೌಡ(17) ಎಂಬಾಕೆಯೇ ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಅಗಸೂರಿನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ…

ಹೊಸದೇವತಾ ಪಾಲ್ಸ್ ನಲ್ಲಿ ಪ್ರವಾಸಿಗರ ಹುಚ್ಚಾಟ! ದೇಗುಲದ ಪಾವಿತ್ರ್ಯತೆಗೆ ದಕ್ಕೆ!

ಅಂಕೋಲಾ:ಹೊಸದೇವತಾ ಜಲಪಾತ (hosadevata Falls)ದಲ್ಲಿ ಪ್ರವಾಸಿಗರ ಹುಚ್ಚಾಟ ಮೀತಿಮೀರಿದ್ದು, 25 ರಿಂದ 30 ಅಡಿಯಿಂದ ನೀರು ದುಮ್ಮಿಕ್ಕುವ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಹುಚ್ಚಾಟ ಮೆರೆಯುತ್ತಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಹೌದು… ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ…

ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಮಾನ್ಯಳಿಗೆ ಜನತಾ ಕೋಆಪರೇಟಿವ್ ಸೊಸೈಟಿ, ಅಂಕೋಲದಿಂದ ಸನ್ಮಾನ.

ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾಮದಮಾನ್ಯ ಮಂಜುನಾಥ್ ನಾಯ್ಕ ‘ನೀಟ್’ ಪರೀಕ್ಷೆಯಲ್ಲಿ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ 14000 ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಜನತಾ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ವತಿಯಿಂದ ಸನ್ಮಾನಿಸಿ ವೈಯಕ್ತಿಕ 25000 ರೂಪಾಯಿಗಳ ಗೌರವದನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ…