Category: Gokarna

ಶಾಸ್ತ್ರೋಕ್ತವಾಗಿ ನೆರವೇರಿದ ಸಾಣಿಕಟ್ಟಾ ಉಪ್ಪೋತ್ಪಾದನೆಯ ಪ್ರಾರಂಭೋತ್ಸವ!

ಕುಮಟಾ: ತಾಲೂಕಿನ ಗೋಕರ್ಣದ ಸಾಣಿಕಟ್ಟಾ ನಾಗರಬೈಲ ಉಪ್ಪಿನ ಮಾಲಿಕರ ಸಹಕಾರಿ ಸಂಘದ ಪಾರಂಪರಿಕ ಉಪ್ಪೋತ್ಪಾದನೆಯ ಪ್ರಾರಂಭೋತ್ಸವವು ನಾರಣಾಪುರ ಘಟಕದಲ್ಲಿ ಶನಿವಾರ ಶಾಸ್ತ್ರೋಕ್ತವಾಗಿ ನೆರವೇರಿತು. ಹೌದು… ತಾಯಿಗಿಂದ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲ ಎನ್ನುವ ನಾಣ್ಣುಡಿಯಂತೆ ಮಾನವನ ಜೀವನದಲ್ಲಿ ಅತ್ಯಂತ ಮಹತ್ವತೆಯಿಂದ ಕೂಡಿರುವ ಉಪ್ಪಿನ ಉತ್ಪಾದನೆಯ…

ಗೋಕರ್ಣ ಗುಹೆಯಲ್ಲಿ ವಾಸವಿದ್ದ ವಿದೇಶಿ ಮಹಿಳೆ ಪ್ರಕರಣ! ರಷ್ಯಾಕ್ಕೆ ಕಳುಹಿಸಿದ ಗೋಕರ್ಣ ಪೊಲೀಸರು!

ಬೆಂಗಳೂರು:ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವೀಸಾ ಅವಧಿ ಮುಗಿದು ಅಕ್ರಮವಾಗಿ ವಾಸವಾಗಿದ್ದ ರಷ್ಯಾದ ಮಹಿಳೆ ನೀನಾ ಕುಟಿನಾ ಹಾಗೂ ಅವಳ ಮೂವರು ಮಕ್ಕಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಶ್ಯಾಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು…ರಷ್ಯಾ ಮೂಲದ ನಿನಾ ಕುಟಿನಾ ಎಂಬಾಕೆ…

ದಟ್ಟಡವಿಯಲ್ಲಿ ವಿಠ್ಠಲ.. ವಿಠ್ಠಲ..ಪಾಂಡುರಂಗ! ಗುಹೆಯಲ್ಲಿ ರಷ್ಯನ್ ಲೇಡಿ ಆಧ್ಯಾತ್ಮಿಕತೆ ! ಪೊಲೀಸರಿಂದ ರಕ್ಷಣೆ!

ಕಾರವಾರ: ಭಾರತೀಯ ಸಂಸ್ಕೃತಿ,ಪಾರಂಪರಿಕ ಆಚರಣೆ,ಹಿಂದೂ ಧರ್ಮದ ಸೊಬಗಿಗೆ ಮಾರು ಹೋಗದವರಿಲ್ಲ, ಸಾವಿರಾರು ವಿದೇಶಿಗರು ಭಾರತೀಯ ನೆಲದಲ್ಲಿ ಪೂಜೆ,ಪುನಸ್ಕಾರಗಳನ್ನು ಹಮ್ಮಿಕೊಂಡು ಧಾರ್ಮಿಕ ಮನೋಭಾವದೊಂದಿಗೆ ಜೀವಿಸುತ್ತಿದ್ದು ಅದಕ್ಕೆ ಪೂರವಕವೆಂಬಂತೆ ಭೂ ಕೈಲಾಸ ಎಂದೆನಿಸಿಕೊಳ್ಳುವ ಗೋಕರ್ಣದಲ್ಲಿ ರಷ್ಯನ್ ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ಪಾಂಡುರಂಗ ವಿಠಲನನ್ನು…

ಗೋಕರ್ಣ ಪೊಲೀಸರಿಂದ ಬೀದಿ ಬೀದಿಗಳಲ್ಲಿ ಮಾದಕ ದ್ರವ್ಯ ಶೋಧ! ಶ್ವಾನ ದಳದಿಂದ ಸಾಥ್!

ಕಾರವಾರ: ಗೋಕರ್ಣ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ದೃಷ್ಟಿಯಿಂದ ಹಾಗೂ ಸಂಶಯಾಸ್ಪದ ಸ್ಥಳಗಳಲ್ಲಿ ಗೋಕರ್ಣ ಪೊಲೀಸರ ಜೊತೆಗೂಡಿ ಶ್ವಾನದಳದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಹೌದು… ಕರಾವಳಿಯಲ್ಲಿ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿರುವ ಕುರಿತು ಎಸ್ಪಿ ಎಂ ನಾರಾಯಣ್…

Gokarna|ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್! ಎಸೈನಿಂದ ಕಪಾಳಮೋಕ್ಷ!

ಅಂಕೋಲಾ: ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್ ಮಾಡಿದ್ದು,ಸ್ಥಳಕ್ಕೆ ಬಂದ ಪಿಎಸೈನಿಂದ ಹವಾಲ್ದಾರ್ ಗೆ ಕಪಾಳಮೋಕ್ಷ ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಹೌದು…ಮಹಾಶಿವರಾತ್ರಿಯ ಅಂಗವಾಗಿ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಹರಿದು ಬಂದ ಭಕ್ತಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು,ಅದರಂತೆಯೇ ಭಕ್ತನಾಗಿ ಬಂದ…