ಕಾರವಾರ-ಬೆಂಗಳೂರು ರಾಜಹಂಸ ಬಸ್ ಮರಳಿ ಬಿಡುವಂತೆ ಮೋಹಿನಿ ನಾಯ್ಕ ಆಗ್ರಹ.
ಕಾರವಾರ: ಕಾರವಾರದಿಂದ ಬೆಂಗಳೂರಿಗೆ ತೆರಳಲು ಈ ಹಿಂದೆ ರಾಜಹಂಸ ಬಸ್ ಬಿಡುತ್ತಿದ್ದರು, ಆದರೆ ಕಳೆದ ಕೆಲ ತಿಂಗಳುಗಳಿಂದ ಬಸ್ ಸ್ಥಗಿತಗೊಳಿಸಲಾಗಿದೆ. ಅದನ್ನು ಪುನಃ ಬಿಡುವಂತೆ ಜಾತ್ಯಾತೀತ ಜನತಾದಳ ರಾಜ್ಯ ಕಾರ್ಯದರ್ಶಿ ಮೋಹಿನಿ ನಾಯ್ಕ ಆಗ್ರಹಿಸಿದ್ದಾರೆ. ಹೌದು..ಸಂಜೆ 7 ಗಂಟೆಗೆ ಕಾರವಾರದಿಂದ ಹಾಗೂ…
