Category: UttaraKannada

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಹಕಾರಿ ದುರಿಣ ವಸಂತ ನಾಯಕ, ಜಮಗೋಡ

ಶಿರಸಿ : ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಶ್ರೀರಾಮ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಸಂತ ನಾಯಕ ಜಮಗೋಡ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಾಮಪತ್ರ ಸಲ್ಲಿಸಿದರು. ಕಳೆದ ಬಾರಿ ವಸಂತ ನಾಯಕ ಕೆಡಿಸಿಸಿ…

ಅಂಕೋಲಾ ಪುರಸಭೆಗೆ ಪ್ರಬಾರಿ ಮುಖ್ಯಾಧಿಕಾರಿಯಾಗಿ ಯೇಸು ಬೆಂಗಳೂರು ಅಧಿಕಾರ ಸ್ವೀಕಾರ.

ಅಂಕೋಲಾ:ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಎಚ್ ಅಮಾನತ್ತು ಆದೇಶ ಬರುತ್ತಿದ್ದಂತೆಯೇ ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೇಸು ಸುಬ್ಬಣ್ಣ ಬೆಂಗಳೂರು ಅವರನ್ನು ಪ್ರಬಾರಿ ಮುಖ್ಯಾಧಿಕಾರಿಯಾಗಿ ನೇಮಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದ ಹಿನ್ನೆಲೆ ಮಂಗಳವಾರ ಅವರು ಅಧಿಕಾರ ಸ್ವೀಕರಿಸಿದರು. ನೂತನ ಮುಖ್ಯಾಧಿಕಾರಿಗಳನ್ನು ಆತ್ಮೀಯವಾಗಿ…

ಅಧಿಕಾರ ದುರ್ಬಳಕೆ ಆರೋಪ!ಅಂಕೋಲಾ ಪುರಸಭೆ ಮುಖ್ಯಾಧಿಕಾರಿ & ಇಂಜಿನಿಯರ್ ಅಮಾನತ್ತು!

ಅಂಕೋಲಾ: ಅಧಿಕಾರ ದುರ್ಬಳಕೆ ಹಾಗೂ ಇನ್ನಿತರ ಕಾರಣದಿಂದ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ಅಮಾನತ್ತುಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಹೌದು.. ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರ ಶಲ್ಜಾ ನಾಯ್ಕರವರು ಅಧಿಕಾರ ದುರ್ಬಳಕೆ ಹಾಗೂ…

7 ಲಕ್ಷ ಜನರಿಗೆ ಉಚಿತ ಊಟ ನೀಡಿರುವುದು ಮೆಚ್ಚುವಂತಹ ಕಾರ್ಯ- ಶಿವಾನಂದ ದೊಡ್ಮಣಿ

ಕಾರವಾರ: 7 ಲಕ್ಷ ಜನರಿಗೆ ಈ ವರೆಗೆ ಉಚಿತ ಊಟವನ್ನ ಹಾಕುವ ಕೆಲಸ ಮಾಡಿರುವ ಮದರ್ ತೆರೇಸಾ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಶಿವಾನಂದ ದೊಡ್ಮಣಿ ಹೇಳಿದರು. ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ…

ಅಂಕೋಲಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ ಅವಿರೋಧ ಆಯ್ಕೆ!

ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ವೆಂಕಟರಾಯ ಆರ್ ನಾಯಕ ಆಯ್ಕೆಯಾಗಿದ್ದಾರೆ. ಬಾನುವಾರ ನಡೆದ ಅಧ್ಯಕ್ಷ…

ಗೋಕರ್ಣ ಗುಹೆಯಲ್ಲಿ ವಾಸವಿದ್ದ ವಿದೇಶಿ ಮಹಿಳೆ ಪ್ರಕರಣ! ರಷ್ಯಾಕ್ಕೆ ಕಳುಹಿಸಿದ ಗೋಕರ್ಣ ಪೊಲೀಸರು!

ಬೆಂಗಳೂರು:ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವೀಸಾ ಅವಧಿ ಮುಗಿದು ಅಕ್ರಮವಾಗಿ ವಾಸವಾಗಿದ್ದ ರಷ್ಯಾದ ಮಹಿಳೆ ನೀನಾ ಕುಟಿನಾ ಹಾಗೂ ಅವಳ ಮೂವರು ಮಕ್ಕಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಶ್ಯಾಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು…ರಷ್ಯಾ ಮೂಲದ ನಿನಾ ಕುಟಿನಾ ಎಂಬಾಕೆ…

ಅಂಕೋಲಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಗೋಪಾಲಕೃಷ್ಣ ನಾಯಕ ಬಣದ ತೆಕ್ಕೆಗೆ!

ಅಂಕೋಲಾ: ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕಕ್ಕೆ ನಡೆದ ಚುನಾವಣೆಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಬಣ ಬಹುಮತ ಪಡೆಯುವುದರ ಮೂಲಕ ಸಂಘವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದೆ. ಹೌದು…ಶನಿವಾರ ತಾಲೂಕ…

ಭಟ್ಕಳದಾದ್ಯಂತ ಏಕ್ ದಿನ್,ಏಕ್ ಘಂಟಾ,ಏಕ್ ಸಾಥ್ ಕಾರ್ಯಕ್ರಮ ಯಶಸ್ವಿ-ಸುನೀಲ್ ಎಂ

ಭಟ್ಕಳ: ಸರ್ಕಾರದ ದೂರದರ್ಶಿತ್ವದ ಕಾರ್ಯಕ್ರಮಗಳಲ್ಲೊಂದಾದ “ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ “ಏಕ್ ದಿನ್. ಎಕ್ ಘಂಟಾ, ಎಕ್ ಸಾಥ” ಶ್ರಮದಾನ ಘೋಷವಾಕ್ಯದಡಿ ಭಟ್ಕಳ ತಾಲೂಕಿನ 16 ಗ್ರಾಮ ಪಂಚಾಯತಿಗಳು ಏಕ ಕಾಲದಲ್ಲಿ ಶ್ರಮದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದೆ ಎಂದು…

ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು!

ಅಂಕೋಲಾ: ತಾಲೂಕಿನ ಶೇಟಗೇರಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆಡಿದೆ. ತಾಲೂಕಿನ ಹಡವ ಗ್ರಾಮದ ಸುಧೀರ ರಾಮ ಗೌಡ (33) ಎಂಬಾತನೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ ಯುವಕನಾಗಿದ್ದಾನೆ. ತಾಲೂಕಿನ ಪ್ರತಿಷ್ಠಿತ ಅಂಗಡಿಯೊಂದರಲ್ಲಿ…

KSRTC ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿ! ಸ್ಥಳದಲ್ಲೇ ಇರ್ವರ ಸಾವು!

ಅಂಕೋಲಾ:ಕೆ ಎಸ್ ಆರ್ ಟಿ ಸಿ ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇರ್ವರು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅಡ್ಲೂರಿನ ತರಂಗ ಹೋಟೆಲ್ ಬಳಿ ನಡೆದಿದೆ. ಹೌದು… ಮಕ್ಕಿಗದ್ದೆಯಿಂದ ಪ್ರಯಾಣಿಕರನ್ನು ಹೊತ್ತು…