Author: Sandeep Sagar

ಅಂತ್ಯಸಂಸ್ಕಾರ ಮುಗಿಸಿ ಮರಳುವಾಗ ಭೀಕರ ಅಪ*ಘಾತ: ಡಂಪರ್ ಲಾರಿ ಡಿಕ್ಕಿಯಾಗಿ ಇಕೋ ಕಾರು ಚಾಲಕ ಸಾ*ವು

ಅಪಘಾತದ ಬಳಿಕ ನರಳಾಡುತ್ತಿದ್ದ ಗಾಯಾಳುಗಳನ್ನು ಕಂಡು ಅದೇ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಅಂಕೋಲಾದ ಗಣಪತಿ ಮೂಲೆಮನೆ ಅವರು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ನೆರವಿಗೆ ಧಾವಿಸಿದ್ದಾರೆ.

Sirsi-Haveri ಹೆದ್ದಾರಿ, ಬನವಾಸಿ ಗ್ರಿಡ್ ವಿಚಾರ: ತ್ರೈಮಾಸಿಕ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ, ವಾಸ್ತವ ಬಿಚ್ಚಿಟ್ಟ ಶಾಸಕ ಹೆಬ್ಬಾರ್!

ಪ್ರಸ್ತುತ ರಸ್ತೆಯ ದುರವಸ್ಥೆಯಿಂದಾಗಿ ಜನರಿಗೆ ಮಾತ್ರವಲ್ಲ, ಸ್ವತಃ ನನಗೂ ಆ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರು

Uttara Kannada ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು ಪೂರ್ವ ಮಳೆ: ದಾಂಡೇಲಿ, ಸೂಪಾದಲ್ಲಿ ದಾಖಲೆಯ ವರ್ಷಧಾರೆ!

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆರಾಯ ಕೃಪೆ ತೋರಿದ್ದರೆ, ಕೆಲವು ತಾಲೂಕುಗಳಲ್ಲಿ ಮಾತ್ರ ನಿರೀಕ್ಷಿತ ಮಳೆಯಾಗದೆ ಕೊರತೆ ಎದುರಾಗಿದೆ. ಸಿದ್ದಾಪುರದಲ್ಲಿ ವಾಡಿಕೆಗಿಂತ -31%

ಅತಿವೇಗದ ಟ್ಯಾಂಕರ್ ಡಿಕ್ಕಿ, 6 ದಿನಗಳ ಸಾ*ವು ಬದುಕಿನ ಹೋರಾಟದ ಬಳಿಕ ಸ್ಕೂಟಿ ಸವಾರ ದುರ್ಮರಣ

ಗುರುಬಸಪ್ಪ ಶರಣಪ್ಪ ಬಾಳೆಕಾಯಿ ಎಂಬಾತ KA-01-AQ-5773 ನೋಂದಣಿ ಸಂಖ್ಯೆಯ ಟ್ಯಾಂಕರ್ ಅನ್ನು ಅತಿವೇಗ ಹಾಗೂ ಅತ್ಯಂತ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಕೃಷ್ಣ ಗೌಡ ಅವರು ಚಲಾಯಿಸುತ್ತಿದ್ದ KA-30-2994 ಸಂಖ್ಯೆಯ ಸ್ಕೂಟಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದಾನೆ

ಕಡಲನಗರಿಯಲ್ಲಿ ಅದ್ದೂರಿ ಕರಾವಳಿ ಭೀಮೋತ್ಸವ: ಜನಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು

ಖ್ಯಾತ ಗಾಯಕಿ, ಪದ್ಮ ವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಆಶಾ ಭೋಸ್ಲೇ ಅವರಿಗೆ ಕರಾವಳಿ ಭೀಮೋತ್ಸವ ತಂಡದಿಂದ ವೇದಿಕೆಯಲ್ಲೇ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಯಾಣಿಕರ ಸುರಕ್ಷತೆಯೇ ಗುರಿ: ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು ಎಂದ ಶಾಸಕ ಭೀಮಣ್ಣ ನಾಯ್ಕ

ನೌಕರರು ಕೇವಲ ತಮ್ಮ ದೈನಂದಿನ ಕರ್ತವ್ಯಕ್ಕಷ್ಟೇ ಸೀಮಿತವಾಗದೆ, ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ಸಂಕಷ್ಟದಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ

ಕಾರವಾರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೂರಕ್ಕೆ ನೂರು ಬಿಜೆಪಿಗೆ: ರೂಪಾಲಿ ನಾಯ್ಕ ಸ್ಪಷ್ಟನೆ

ಸ್ಥಳೀಯವಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಯಾರಿಗೂ ಯಾವುದೇ ಭರವಸೆ ನೀಡಿಲ್ಲ ಎಂದ ಅವರು

ಮೊಬೈಲ್ ಕಳೆದುಕೊಂಡವರ ನೆರವಿಗೆ CEIR ಪೋರ್ಟಲ್: 157 ಫೋನ್ ಹುಡುಕಿಕೊಟ್ಟ ಉತ್ತರಕನ್ನಡ ಪೊಲೀಸರು!

CEIR ಪೋರ್ಟಲ್ ತಂತ್ರಜ್ಞಾನದ ಮೂಲಕ ಕಳೆದುಹೋದ ಮೊಬೈಲ್‌ನ IMEI ಸಂಖ್ಯೆಯನ್ನು ಬ್ಲಾಕ್ ಮಾಡುವುದರೊಂದಿಗೆ, ಆ ಮೊಬೈಲ್ ಅನ್ನು ದೇಶದಾದ್ಯಂತ ಎಲ್ಲೇ ಇದ್ದರೂ ಸುಲಭವಾಗಿ