Ankola|ಗೋವಾ ಮದ್ಯ ಸಾಗಾಟ; 80 ಸಾವಿರ ಮೌಲ್ಯದ ಮದ್ಯ ವಶಕ್ಕೆ; ಪೊಲೀಸಪ್ಪನ ಹೆಸರು ಮತ್ತೆ ಮುನ್ನೆಲೆಗೆ.
ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಹಟ್ಟಿಕೇರಿ ಬಳಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಅಂಕೋಲಾ ಪೊಲೀಸರು ಬಂದಿಸಿದ ಘಟನೆ ನಡೆದಿದೆ. ಕಾರು ಅಡ್ಡಗಟ್ಟಿದ ಅಂಕೋಲಾ ಪೊಲೀಸರಿಗೆ ಕಾದಿತ್ತು ಶಾಕ್? ಖಚಿತ ಮಾಹಿತಿಯ ಮೇರೆಗೆ ಕಾರವಾರದ ಕಡೆಯಿಂದ ಬರುತ್ತಿದ್ದ…
