ಪಕ್ಕಾ ‘ಲೋಕಲ್’ ಗುರು ! ವೈರಿ ಕ್ಷಿಪಣಿಗಳನ್ನು ಹಿಮ್ಮೆಟ್ಟಿಸುತ್ತಿರುವ ಕರ್ನಾಟಕದ ‘ಆಕಾಶ್’ !
ಬೆಂಗಳೂರು:ಆಪರೇಷನ್ ಸಿಂಧೂರದ ಭಾಗವಾಗಿರುವ ಕನ್ನಡ ನೆಲದಲ್ಲಿ ಉತ್ಪಾದಿಸಲಾದ ‘ಸ್ಕೈ ಸ್ಟ್ರೈಕರ್’ ಆತ್ಮಾಹುತಿ ಡ್ರೋನ್ ಪಾಕಿಸ್ತಾನದ ಮೇಲೆರಗಿ ಉಗ್ರರ ನೆಲೆಗಳನ್ನು ಸೆದೆಬಡಿಯುತ್ತಿದ್ದರೆ, ಇನ್ನೊಂದೆಡೆ ಪಾಕ್ ಕಡೆಯಿಂದ ಹಾರಿ ಬರುತ್ತಿರುವ ವೈರಿ ಕ್ಷಿಪಣಿಗಳನ್ನು ತಡೆಯುತ್ತಿರುವಲ್ಲಿ, ಸ್ವದೇಶಿ ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ…
INS VIKRANT | ಪಾಕ್‌ನ ಕರಾಚಿ ಬಂದರು ಮೇಲೆ ಭಾರತದ ಐಎನ್‌ಎಸ್ ವಿಕ್ರಾಂತ್ ಅಟ್ಯಾಕ್!
ಕಾರವಾರ:ಇಂಡೋ-ಪಾಕ್ ಯುದ್ಧ ಪ್ರಾರಂಭವಾಗುತ್ತಿದ್ದಂತೆ ಮೂರು ಬಗೆಯ ಸೈನ್ಯಗಳು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದು,ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪತರುಗುಟ್ಟುವಂತೆ ಮಾಡಿದೆ,ಪಾಕ್ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಪ್ರಮುಖ ನಗರಗಳಾದ ಲಾಹೋರ್, ಕರಾಚಿ,ಪೇಶಾವರ ಸೇರಿದಂತೆ ಹಲವು ಕಡೆಗಳಲ್ಲಿ ವೈಮಾನಿಕ ದಾಳಿ ನಡೆಸಿದ ಭಾರತ ಅಪಾರ ಹಾನಿಯುಂಟುಮಾಡಿದೆ.…
ಕನ್ನಡ ಎನ್ನುವುದೇ ಭಾವೈಕ್ಯತೆಯ ಪ್ರತೀಕ-ಪ್ರೇಮಾ ಟಿ.ಎಮ್.ಆರ್
ದಾಂಡೇಲಿ: ಕನ್ನಡ ಎನ್ನುವುದೇ ಒಂದು ಭಾವೈಕ್ಯತೆಯ ಪ್ರತೀಕ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥಹ ಸಾಮರಸ್ಯದ ಕನ್ನಡ ಹಾಗೂ ಕನ್ನಡಿಗರ ಮಾತೃಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದು ಎಲ್ಲ ಕನ್ನಡಿಗರನ್ನು ಒಂದಾಗಿಸುವ ಮಹಾಮನೆಯಾಗಿದೆ ಎಂದು ಕಾರವಾರದ ಹಿರಿಯ ಲೇಖಕಿ ಪ್ರೇಮಾ ಟಿ.ಎಮ್.ಆರ್…
ಕೆ ಎಸ್ ಆರ್ ಟಿ ಸಿ ಬಸ್, ಕಾರು ಮುಖಾಮುಖಿ ಡಿಕ್ಕಿ;ಇರ್ವರ ಸಾವು
ಹೊನ್ನಾವರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇರ್ವರು ಮೃತಪಟ್ಟ ಘಟನೆ ತಾಲೂಕಿನ ಉಪ್ಪೊಣಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇರ್ವರು ಮೃತಪಟ್ಟಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಕರೆದೊಯ್ಯಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯವಾದ ಘಟನೆ…
ವಾಸುದೇವ ಡ್ರೀಮ್ ಸ್ಕೇಪ್ ಲೋಕಾರ್ಪಣೆ! ಶಾಸ್ತ್ರೋಕ್ತವಾಗಿ ನೆರವೇರಿದ ಶೆಟಗೇರಿ ವರಮಹಾಗಣಪತಿ ದೇವರ ವರ್ದಂತಿ ಉತ್ಸವ.
ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಸಂಪ್ರದಾಯ ಸೇವಾ ಸಂಸ್ಥೆಯ ವತಿಯಿಂದ ನಡೆದ ವರಮಹಾಗಣಪತಿ ದೇವರ ವರ್ದಂತಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದ್ದೂರಿಯಿಂದ ಆಚರಣೆಗೊಂಡಿತು.ನಾರಾಯಣ ಬೀರಣ್ಣ ನಾಯಕರ ಕನಸಿನ ಕೂಸಾದ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಪ್ಪತ್ತುವರ್ಷ ಸಂದ ಹಿನ್ನೆಲೆಯಲ್ಲಿ ವರಮಹಾಗಣಪತಿ…
ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತಾಮ್ರ ಮೇಲ್ಛಾವಣಿ ಹೊದಿಕೆ ಹಿನ್ನೆಲೆ ಸಂಪನ್ಮೂಲ ಕ್ರೂಡಿಕರಣಕ್ಕೆ ಭಕ್ತರಲ್ಲಿ ಮನವಿ!
ಅಂಕೋಲಾ: ಭೂಮ್ತಾಯಿ, ಶಕ್ತಿ ದೇವತೆ, ಗ್ರಾಮದೇವತೆ,ಅಮ್ಮನವರು ಎಂದೆಲ್ಲ ಕರೆಯಿಸಿಕೊಳ್ಳುವ ಅಂಕೋಲೆಯೊಡತಿ ಶ್ರೀಶಾಂತಾದುರ್ಗಾ ದೇವಿಯ ಸಂಸ್ಥಾನವು ಜೀರ್ಣಾವ್ಯವಸ್ಥೆಗೆ ತಲುಪಿದ್ದು, ಹಳೆಯ ಹಂಚಿನ ಮೇಲ್ಛಾವಣಿಯನ್ನು ತೆರವುಗೊಳಿಸಿ ಸಂಪೂರ್ಣ ತಾಮ್ರದ ಮೇಲ್ಛಾವಣಿ ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಭಕ್ತರಿಂದ ಸಂಪನ್ಮೂಲ ಕ್ರೂಡಿಕರಣಕ್ಕೆ ಮನವಿ ಪತ್ರವನ್ನು ತಯಾರಿಸಿದ್ದು,ಅದನ್ನು…
ಸಂಪ್ರದಾಯ ಸೇವಾ ಸಂಸ್ಥೆಯ ಹೊಸ ಮೈಲಿಗಲ್ಲು! 20 ನೇ ವರ್ಷದ ‘ಸಂಪ್ರದಾಯ’ ಉತ್ಸವದ ಮೆರಗು ಹೆಚ್ಚಿಸಲಿರುವ ‘ವಾಸುದೇವ’ ಡ್ರೀಮ್ ಸ್ಕೇಪ್!
ಅಂಕೋಲಾ: ತಾಲೂಕಿನ ಶೆಟಗೇರಿಯ ವರಮಹಾಗಣಪತಿ ದೇಗುಲ ಹಾಗೂ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಂದು ಎರಡುದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ವರಮಹಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವ ಹಾಗೂ ಸಂಪ್ರದಾಯ ಉತ್ಸವ 2025 ರ ಅಂಗವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ…
ನಾಮಧಾರಿ ಕಪ್ -2025 ಕುಮಟಾ ಮುಡಿಗೆ; ಸಂಘಟನೆ ಸಹಬಾಳ್ವೆಗೆ ಪಂದ್ಯಾವಳಿಗಳು ಬಹುಮುಖ್ಯ-ಮಂಜುನಾಥ ನಾಯ್ಕ.
ಅಂಕೋಲಾ: ಒಂದು ಸಮಾಜವನ್ನು ಸಂಘಟಿಸಲು ಹಾಗೂ ಸಹಬಾಳ್ವೆಯ ಜೀವನ ನಡೆಸಲು ಪಂದ್ಯಾವಳಿಗಳು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಎಲ್ ನಾಯ್ಕ ಹೇಳಿದರು. ಅವರು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾ ವತಿಯಿಂದ…
ಏಪ್ರಿಲ್ 05 ಹಾಗೂ 06 ರಂದು ಜಿಲ್ಲಾಮಟ್ಟದ ನಾಮಧಾರಿ ಕಪ್ ಕ್ರಿಕೆಟ್ ಪಂದ್ಯಾವಳಿ
ಅಂಕೋಲಾ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ (ರಿ)ಅಂಕೋಲಾ ವತಿಯಿಂದ ತಾಲೂಕಿನ ಜೈಹಿಂದ್ ಮೈದಾನದಲ್ಲಿ ಏಪ್ರಿಲ್ 05 ಶನಿವಾರ ಹಾಗೂ 06 ಭಾನುವಾರ ನಾಮಧಾರಿ ಸಾಮಾಜದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ‘ನಾಮಧಾರಿ ಕಪ್ -2025’ ನಡೆಯಲಿದೆ ಎಂದು ಕರ್ನಾಟಕ ಆರ್ಯ,ಈಡಿಗ, ನಾಮಧಾರಿ…
ಇನ್ಮುಂದೆ ಬ್ರಿಟಿಷ್ ಪೊಲೀಸ್ ‘ಸ್ಲೋಚ್ ಹ್ಯಾಟ್’ಗೆ ಕೊಕ್! ಸ್ಮಾರ್ಟ್ ಪೀಕ್ ಹ್ಯಾಟ್ ನೀಡಲು ಚರ್ಚೆ? ಏ.4ಕ್ಕೆ ಡಿಜಿ-ಐಜಿಪಿ ಸಭೆ!
ಬೆಂಗಳೂರು: ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ (ಟೋಪಿ) ಅನ್ನು ಬದಲಾವಣೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಸಂಬಂಧ ಏಪ್ರಿಲ್ 4ರಂದು ಸಭೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೂಚಿಸಿದ್ದಾರೆ.…
