ANKOLA|ಜ. 14 ರಿಂದ 20 ರವರೆಗೆ 7 ನೇ ವರ್ಷದ ಅಂಕೋಲಾ ಉತ್ಸವ.

ಅಂಕೋಲಾ : ನಿಕಟಪೂರ್ವ ಶಾಸಕಿ ರೂಪಾಲಿ ಸಂತೋಷ ನಾಯ್ಕ ಅವರ ನೇತ್ರತ್ವದಲ್ಲಿ ಸಂಗಾತಿ ರಂಗಭೂಮಿ (ರಿ.) ಅಂಕೋಲಾ ಇವರ ಸಂಘಟನೆಯಲ್ಲಿ ಅಂಕೋಲಾದ ಜೈ ಹಿಂದ್ ಮೈದಾನದಲ್ಲಿ ಜನೆವರಿ 14 ರಿಂದ 20 ರವರೆಗೆ ಅಂಕೋಲಾದ ಹೆಮ್ಮೆಯ 7 ನೇ‌ ವರ್ಷದ ಅಂಕೋಲಾ…

KUMTA|ಕಳೆದುಕೊಂಡ ಒಂದು ಗಂಟೆಯಲ್ಲೇ ಚಿನ್ನದ ಸರ ಇದ್ದ ಬ್ಯಾಗ್ ಪತ್ತೆ ಮಾಡಿದ ಕುಮಟಾ ಪೊಲೀಸರು!

ಕುಮಟಾ: ಮನೆಗೆ ಹೋಗುವ ತರಾತುರಿಯಲ್ಲಿ ಚಿನ್ನದ ಮಂಗಲಸೂತ್ರ ಇದ್ದ ಬ್ಯಾಗನ್ನು ಬಿಟ್ಟು ಮನೆಗೆ ಹೊರಟಿದ್ದ ಮಹಿಳೆಯ ಬ್ಯಾಗನ್ನು ಕಳೆದುಕೊಂಡ ಒಂದು ಗಂಟೆಯಲ್ಲೇ ಪತ್ತೆ ಹಚ್ಚಿ ಕಾರ್ಯಕ್ಷಮತೆ ಮೆರೆದಿರುವ ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಹೌದು… ಹುಬ್ಬಳ್ಳಿಯಿಂದ ಕುಮಟಾಕ್ಕೆ…

ANKOLA|ಸಾಹಿತಿ ಕೃಷ್ಣ ನಾಯ್ಕರಿಗೆ ಕನ್ನಡ ಕವಿರತ್ನ ಪ್ರಶಸ್ತಿ.

ಅಂಕೋಲಾ: ಕಳೆದ ನಾಲ್ಕು ದಶಕಗಳಿಂದ ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ,13 ನಾಟಕ ಕೃತಿಗಳನ್ನು ರಚಿಸಿ,ನಿರ್ದೇಶಿಸಿ,ಯಶಸ್ವಿಯಾಗಿ ಪ್ರದರ್ಶಿಸಿದ ಸಾಹಿತಿ ಕೃಷ್ಣ ಜಿ ನಾಯ್ಕ ಅವರಿಗೆ ರಾಜ್ಯಮಟ್ಟದ ಕನ್ನಡ ಕವಿರತ್ನ ಪ್ರಶಸ್ತಿ ಲಭಿಸಿದೆ. ಹೌದು… ತನ್ನದೇಯಾದ ವಿಭಿನ್ನ ಶೈಲಿಯಲ್ಲಿ ಹತ್ತು ಹಲವಾರು ಕಥೆಗಳನ್ನು…

ANKOLA|ಅಡುಗೆ ಸಿಲಿಂಡರ್ ಸ್ಪೋಟ! ಮೂವರು ಗಂಭೀರ.

ಅಂಕೋಲಾ: ಅಡುಗೆ ಸಿಲಿಂಡರ್ ದುರಸ್ಥಿಗೊಳಿಸುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ಸ್ಪೋಟಗೊಂಡು ಐದು ವರ್ಷದ ಬಾಲಕ ಸಹಿತ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದ ಘಟನೆ ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಡೆದಿದೆ. Buy products online now“”ಹೌದು..ಕೇಣಿಯ ಗಾಂವ್ಕರವಾಡದ ನಿವಾಸಿ ಗೌರೀಶ ನಾಯಕ ಎನ್ನುವವರ ಮನೆಯಲ್ಲಿ…

ಭಟ್ಕಳ ಶಹರ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ವಶಕ್ಕೆ!

ಭಟ್ಕಳ: ಲಕ್ಷಾಂತರ ಮೌಲ್ಯದ ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳ ಸಹಿತ ಓರ್ವನನ್ನು ಬಂಧಿಸುವಲ್ಲಿ ಭಟ್ಕಳ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. Buy products online now“”ಹೌದು… ಭಟ್ಕಳ ಶಹರದ ಹೂವಿನ ಚೌಕ…

ಯಾಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬಸ್ ಪಲ್ಟಿ! ಹಲವು ವಿದ್ಯಾರ್ಥಿಗಳಿಗೆ ಗಾಯ!

ಶಿರಸಿ: ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ 19 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾದ ಘಟನೆ ಶಿರಸಿ ತಾಲೂಕಿನ ನುಜ್ಜಗಿ ಕ್ರಾಸ್ ಬಳಿ ನಡೆದಿದೆ. ಹೌದು…ದಾವಣಗೆರೆಯ ಜೈನ್ ಪಿಯು ಕಾಲೇಜಿನ ಶಿಕ್ಷಕರು ಸೇರಿ 52 ವಿದ್ಯಾರ್ಥಿಗಳು ಡಿಸೆಂಬರ್ 28…

ಯುವ ಸಾಹಿತಿಗಳು ಸಾಹಿತ್ಯ ಕೃಷಿಗೆ ಒತ್ತನ್ನು ನೀಡಿ ಬಂಪರ್ ಬೆಳೆ ತೆರೆಯುವಂತಾಗಬೇಕು- ಜೀವನ್ ಕುಮಾರ್ ಗಾಂವ್ಕರ್

ಅಂಕೋಲಾ:ಉತ್ತರ ಕನ್ನಡ ಜಿಲ್ಲೆ ಸಕಲ ಸೌಂದರ್ಯದ ಬೀಡಾಗಿದ್ದು, ಇಲ್ಲಿಯ ಪ್ರತಿಯೊಂದು ಜನಾಂಗಕ್ಕೂ ಅದರದ್ದೆಯಾದ ಸಂಸ್ಕೃತಿ,ಸಂಪ್ರದಾಯವಿದೆ ಈ ಹಿನ್ನೆಲೆಯಲ್ಲಿ ಯುವ ಸಾಹಿತಿಗಳು ಸಾಹಿತ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಿ ಬಂಪರ್ ಬೆಳೆ ಬೆಳೆಯಬೇಕು ಎಂದು ನಿವೃತ್ತ ಎಡಿಜಿಪಿ ಜೀವನಕುಮಾರ್ ವಿ ಗಾಂವ್ಕರ್ಕಿವಿ ಮಾತು…

ಕನ್ನಡ ಶಾಲೆಗಳಿಗೆ ಹಳೆಯ ವಿದ್ಯಾರ್ಥಿಗಳೇ ಆಸ್ತಿ-ಗೋಪಾಲಕೃಷ್ಣ ನಾಯಕ

ಅಂಕೋಲಾ: ಇಂದಿನ ಕನ್ನಡ ಶಾಲೆಗಳಿಗೆ ಹಳೆಯ ವಿದ್ಯಾರ್ಥಿಗಳೇ ಆಸ್ತಿಯಾಗಿದ್ದಾರೆ, ಆದ್ದರಿಂದ ಹಳೆಯ ವಿದ್ಯಾರ್ಥಿಗಳ ಸಂಘವಾಗಲಿ, ಆ ಸಂಘದ ವಾರ್ಷಿಕೋತ್ಸವವಾಗಲಿ ಯಾವ ಕಾನ್ವೆಂಟಿನಲ್ಲಿಯೂ ಕಾಣಲು ಸಾಧ್ಯವಿಲ್ಲ,ಅದು ನಮ್ಮ ಕನ್ನಡ ಶಾಲೆಯಲ್ಲಿ ಮಾತ್ರ ನೋಡಲು ಸಾಧ್ಯ,ಅದೇ ನಮ್ಮ ಕನ್ನಡ ಮಾಧ್ಯಮ ಶಾಲೆಗಳ ಶಕ್ತಿ, ಹೀಗಾಗಿ…

ಹುಟ್ಟುಹಬ್ಬದ ನಿಮಿತ್ತ ಶಾಸಕ ಸತೀಶ್ ಸೈಲ್ ಟೆಂಪಲ್ ರನ್! ಭಜನೆ ಹಾಡಿ ಭಕ್ತಿ ಪರವಶ!

ಅಂಕೋಲಾ: 58 ನೇ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಹಮ್ಮಿಕೊಂಡಿದ್ದ ಪೂಜೆಯಲ್ಲಿ ಶಾಸಕ ಸತೀಶ್ ಸೈಲ್ ಪತ್ನಿಯೊಂದಿಗೆ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಹೌದು… 58 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶಾಸಕ ಸತೀಶ್…

ಬದುಕಿದ್ದಾಗ ಮಾಡುವ ಜನಸೇವೆಯೇ ಎಂದಿಗೂ ಚಿರಸ್ಥಾಯಿ-ರೂಪಾಲಿ ನಾಯ್ಕ

ಅಂಕೋಲಾ: ಮಾನವ ಬದುಕಿದ್ದಾಗ ಮಾಡುವ ಮಾನವೀಯ ಸೇವೆ ಮರಣದ ನಂತರವೂ ಜನಮಾನಸದಲ್ಲಿ ಜೀವಂತವಾಗಿರಲು ಸಾಧ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಅವರು ಶ್ರೀ ರಣಮಾಸ್ತಿ,ಶ್ರೀ ನಾಗದೇವತಾ ಕ್ರಿಕೆಟರ್ಸ್ ಪೂಜಗೇರಿ ಇವರ ಆಶ್ರಯದಲ್ಲಿ ದಿವಂಗತ…