ಮಹಾಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ ಅಂಜಲಿ ನಿಂಬಾಳ್ಕರ್ ದಂಪತಿ

Spread the love

ಉತ್ತರ ಪ್ರದೇಶ: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ದಂಪತಿ ಭಾಗಿಯಾಗಿದ್ದು ಗಂಗ,ಯುಮುನ ಮತ್ತು ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದರು.

ಈ ಸಂಧರ್ಭದಲ್ಲಿ ಅವರೊಂದಿಗೆ ಪತಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಎಡಿಜಿಪಿ ಇಂಟಿ) ಹೇಮಂತ್ ನಿಂಬಾಳ್ಕರ್ ಕೂಡ ತೀರ್ಥಸ್ನಾನ ಮಾಡಿದರು.

Leave a Reply

Your email address will not be published. Required fields are marked *