ಬಿಡಾಡಿ ದನಕರುಗಳಿಗೆ ರಿಪ್ಲೇಕ್ಟಿವ್ ಕಾಲರ್ ಅಳವಡಿಕೆ.
ಗೋಕರ್ಣ: ಬಿಡಾಡಿ ದನಕರುಗಳಿಂದ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದ ಸಾರ್ವಜನಿಕರ ಪ್ರಾಣಕ್ಕೆ ಕುಂದುಂಟಾಗುತ್ತಿರುವ ಬಗ್ಗೆ ಹಾಗೂ ದನುಕರುಗಳಿಗೂ ಪ್ರಾಣ ಹಾನಿ ಸಂಭವಿಸುತ್ತಿರುವದನ್ನು ಗಂಭೀರವಾಗಿ ಪರಿಗಣಿಸಿದ ಗೋಕರ್ಣ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿಯ ಬೀಡಾಡಿ ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಿ ರಸ್ತೆ ಸುರಕ್ಷತಾ ಕ್ರಮವನ್ನು ಕೈಗೊಂಡಿದ್ದಾರೆ.…
