ಭಾರತದ 2ನೇ ಅತಿ ಶ್ರೀಮಂತ ಎಂಎಲ್ಎ ಡಿಕೆ ಶಿವಕುಮಾರ್! ಈ ಲಿಸ್ಟ್ ನಲ್ಲಿ ಕರ್ನಾಟಕ ಶಾಸಕರದ್ದೇ ಪಾರುಪತ್ಯ!
ವದೆಹಲಿ: ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ನಮ್ಮ ರಾಜ್ಯದ ಉಪಮುಖ್ಯಮಂತ್ರಿ,ಕನಕಪುರ ಶಾಸಕ ಡಿಕೆ ಶಿವಕುಮಾರ್ 2ನೇ ಸ್ಥಾನ ಪಡೆದಿದ್ದು,ಶ್ರೀಮಂತ ಎಂಎಲ್ಎ ಗಳ ಲಿಸ್ಟ್ ನಲ್ಲಿ ಕರ್ನಾಟಕ ಶಾಸಕರೆ ಪಾರುಪತ್ಯ ಮೆರೆದಿದ್ದಾರೆ. ಹೌದು… ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ…
