Author: Akshaykumar Naik

ಸಾಹಿತ್ಯ ಪರಿಷತ್ತಿನ ಕುಮಟಾ ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಮೋದ ನಾಯ್ಕ ಆಯ್ಕೆ

ಕುಮಟಾ: ಸಾಹಿತ್ಯ ಪರಿಷತ್ತಿನ ಕುಮಟಾ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪ್ರಮೋದ್ ನಾಯ್ಕ ಆಯ್ಕೆಯಾಗಿದ್ದಾರೆ. ಪ್ರಮೋದ ರಾಮಕೃಷ್ಣ ನಾಯ್ಕ ಮೂಲತಃ ಕೋನಳ್ಳಿಯ ಗ್ರಾಮದವರಾಗಿದ್ದು ಮನೋವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಪದವಿ ಪಡೆದಿರುತ್ತಾರೆ. ಡಾ.ಎ.ವಿ. ಬಾಳಿಗಾ ಕಾಲೇಜಿನಲ್ಲಿ ಕಳೆದ 21…

ಆರ್ ವಿ ದೇಶಪಾಂಡೆಯವರ 78 ನೇ ಜನ್ಮದಿನ ಆಚರಣೆ. 

ಅಂಕೋಲಾ:ಹಳಿಯಾಳ ಶಾಸಕ ಕರ್ನಾಟಕ ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆಯವರ 78 ನೇ ಹುಟ್ಟುಹಬ್ಬವನ್ನು ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು -ಹಂಪಲನ್ನು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ…

ಸುಗ್ಗಿ ತುರಾಯಿ ಧರಿಸಿದ ಎಸ್ಪಿ;ಸತೀಶ್ ಸೈಲ್ ಭರ್ಜರಿ ಸ್ಟೆಪ್ಸ್.

ಅಂಕೋಲಾ: ತಾಲೂಕಿನ ಪಾರಂಪರಿಕ ಸುಗ್ಗಿ ಆಚರಣೆಯು ಸಂಭ್ರಮ ಸಡಗರದಿಂದ ನೆರವೇರಿದ್ದು,ಸುಗ್ಗಿ ಕುಣಿತ ನೋಡಲುಬಂದ ಎಸ್ಪಿ ಎಂ ನಾರಾಯಣ ಹಾಗೂ ಶಾಸಕ ಸತೀಶ್ ಸೈಲ್ ಸುಗ್ಗಿ ತುರಾಯಿ ಧರಿಸಿ ಭರ್ಜರಿ ಸ್ಟೆಪ್ ಹಾಕುವ ಮೂಲಕ ಸಾಂಪ್ರದಾಯಿಕ ಕಲೆಯನ್ನು ಗೌರವಿಸಿದರು. ಹೌದು…ಸ್ವಾತಂತ್ರ್ಯ ಹೋರಾಟದ ಭೂಮಿ,ಸಾಂಪ್ರದಾಯಿಕ…

ಶಿರೂರು ದುರಂತದಲ್ಲಿ ದೊರೆತ ಶ್ವಾನ; “ಪೃಥ್ವಿಯ” ಮ್ಯಾರಥಾನ್ ಓಟಕ್ಕೆ ಉತ್ತರಕನ್ನಡಿಗರು ಫಿಧಾ!

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಮಾಲೀಕರನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ‘ಪ್ರಥ್ವಿ’ ಇಂದು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ಐದು ಕಿಲೋ ಮೀಟರ್ ಸಂಚರಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಹೌದು…ಜುಲೈ 16 ರಂದು ನಡೆದಿದ್ದ ಗುಡ್ಡ ಕುಸಿತ ಪ್ರಕರಣದಲ್ಲಿ ಲಕ್ಷ್ಮಣ್ ನಾಯ್ಕ…

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಳೆಯ ಅಮೃತ ಮಹೋತ್ಸವದ ಲಾಂಛನ ಬಿಡುಗಡೆ.                                                                         

ಅಂಕೋಲಾ: ತಾಲೂಕಿನ ವಂದಿಗೆ ಗ್ರಾಪಂ ವ್ಯಾಪ್ತಿಯ ಬೊಳೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಲಾಂಛನವನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ವಂದಿಗೆ ಗ್ರಾಪಂ ಅಧ್ಯಕ್ಷ ಸತೀಶ ವೆಂಕಣ್ಣ ನಾಯಕ (ಪುಟ್ಟು) ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರವನ್ನು ಕೋರಿದರು.…

ಜೀವನದಲ್ಲಿ ಶಿಸ್ತು ಹೊಂದಿದ್ದರೆ ಮಾತ್ರ ಯಶಸ್ಸುಗಳಿಸಲು ಸಾಧ್ಯ-ಅರುಣ ನಾಡಕರ್ಣಿ

ಅಂಕೋಲಾ: ಜೀವನದಲ್ಲಿ ಉತ್ತಮ ಶಿಸ್ತು ಹೊಂದಿದ್ದರೆ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ಹೇಳಿದರು. ಅವರು ಗೆಳೆಯರ ಬಳಗ ಅಡ್ಲೂರು ಹಾಗೂ ಉರನಾಗರಿಕರ ಸಂಯುಕ್ತ ಆಶ್ರಯದಲ್ಲಿ ತೃತೀಯ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್…

ಬನ್ನಿ…ಮಾರ್ಚ್ 9 ಕ್ಕೆ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ!

ಕಾರವಾರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಮಾರ್ಚ್ 9 ರಂದು ಬೆಳಿಗ್ಗೆ 6 ಗಂಟೆಗೆ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಿಂದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ( Drugs &…

Namadhari Suggi|ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬೊಬ್ರುವಾಡ ನಾಮಧಾರಿ ಸುಗ್ಗಿ ಉತ್ಸವ

ಅಂಕೋಲಾ: ಇಂದು ಅದ್ದೂರಿಯಿಂದ ಚಾಲನೆಗೊಂಡ ನಾಮಧಾರಿ ಸಮಾಜದ ಸುಗ್ಗಿ ಉತ್ಸವವು ಬೊಬ್ರುವಾಡ ಗ್ರಾಮದ ಉರ್ದು ಶಾಲೆಯ ಹಿಂಬಾಗದ ದರ್ಗಾಕ್ಕೆ (ಪಳ್ಳಿ) ಗೌರವಸಲ್ಲಿಸಿ ಸುಗ್ಗಿ ಕುಣಿತ ಪ್ರದರ್ಶಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು. ಹೌದು… ತಾಲೂಕಿನ ಪಾರಂಪರಿಕ ಆಚರಣೆ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ…

ಶಿರೂರು ಗುಡ್ಡ ಕುಸಿತದಲ್ಲಿ ಹಾನಿಗೊಳಗಾದ ಕುಟುಂಬಕ್ಕೆ ಪುನರ್ವಸತಿ ಹಕ್ಕು ಪತ್ರ ನೀಡಿದ ಸತೀಶ್ ಸೈಲ್

ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಹಾನಿಯಾಗಿದ್ದ ಉಳುವರೆ ಗ್ರಾಮದ 8 ಕುಟುಂಬಗಳಿಗೆ ಶಾಸಕ ಸತೀಶ್ ಸೈಲ್ ಪುನರ್ವಸತಿ ಹಕ್ಕು ಪತ್ರವನ್ನು ನೀಡಿದರು. ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ಭೀಕರ ಗುಡ್ಡ ಕುಸಿತದಿಂದ 11 ಮಂದಿ ಪ್ರಾಣಕಳೆದುಕೊಂಡಿದ್ದರು ಅದರಂತೆಯೇ ಉಳುವರೆ…

ಯೋಜನೆಗಳ ಹೆಸರಿನಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ- ವಸಂತ ನಾಯಕ.

ಅಂಕೋಲಾ: ಯೋಜನೆಗಳ ಹೆಸರಿನಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ ಎಂದು ಶ್ರೀರಾಮ್ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ವಸಂತ ನಾಯಕ ಜಮಗೊಡ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಅಂಕೋಲಾ ಕಾರವಾರ ಕ್ಷೇತ್ರದಲ್ಲಿ ರೂಪುಗೊಂಡ ಹಲವು ಯೋಜನೆಗಳ ನಿರಾಶ್ರಿತರ ಬಗ್ಗೆ…