Author: Akshaykumar Naik

“ನನ್ನ ಪರಿಸ್ಥಿತಿ ಯಾರಿಗೂ ಬರುವುದು ಬೇಡ,ನನ್ನ ಹತ್ರ ಆಗುದಿಲ್ಲ,ಸಾರಿ ಅಮ್ಮ” ಎಂದು ಪತ್ರ ಬರೆದು ಭಗ್ನಪ್ರೇಮಿಯೋರ್ವ ಆತ್ಮಹತ್ಯೆ.

ಅಂಕೋಲಾ:ನನ್ನ ಪರಿಸ್ಥಿತಿ ಯಾರಿಗೂ ಬರುವುದು ಬೇಡ,ಸಾರಿ ಅಮ್ಮ,ನನ್ನ ಹತ್ರ ಆಗುದಿಲ್ಲ ಎಂದು ಲೇಟರ್ ಬರೆದಿಟ್ಟು ಭಗ್ನಪ್ರೇಮಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಂಕೋಲಾ ತಾಲೂಕಿನ ಬೆಳೆಸೆಯಲ್ಲಿ ನಡೆದಿದೆ. ಹೌದು…ನಾನು ಲವ್ ಮಾಡಿದ್ದ ಇಂದ್ರಿಕಾ(ಹೆಸರು ಬದಲಾಯಿಸಲಾಗಿದೆ) 8 ವರ್ಷದಿಂದ ಲವ್ ಮಾಡ್ತಇದ್ವಿ ಆದ್ರೆ ನಂಗೆ…

ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿ ಮತ್ತೊಂದು ‘ಭಾರತ್ ಬೆಂಜ್’ ಅವಘಡ!

ಅಂಕೋಲಾ:ಶಿರೂರು ಗುಡ್ಡ ಕುಸಿತ ಪ್ರಕರಣ ಮರೆಮಾಚುವ ಬೆನ್ನಲ್ಲೇ ಅದೇ ಪ್ರದೇಶದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.ಶಿರೂರು ಗುಡ್ಡ ಕುಸಿತದ ದುರಂತ ರಾಜ್ಯ ಕಂಡಂತಹ ಭೀಕರ ದುರಂತವಾಗಿದೆ. ಅದರ ತಿವೃತೆಗೆ ಕೇರಳ ಮೂಲದ ‘ಭಾರತ್ ಬೆಂಜ್’ ಲಾರಿ ಸಿಲುಕಿ ಲಾರಿ ಚಾಲಕ ಅರ್ಜುನ್ ಸಹಿತ…

ಪದೇ ಪದೇ ಆರ್.ಟಿ.ಐ ಅರ್ಜಿ ಸಲ್ಲಿಸುವ ನಾಲ್ವರು ಕಾರ್ಯಕರ್ತರು ಕಪ್ಪು ಪಟ್ಟಿಗೆ: ಆಯೋಗದ ಮಹತ್ವ ಆದೇಶ!

ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಪದೇ ಪದೇ ಮಾಹಿತಿ ಹಕ್ಕು ಕಾಯ್ದೆಯಲ್ಲಿ(RTI) ಮಾಹಿತಿ ಕೇಳುತ್ತಿದ್ದ ನಾಲ್ವರನ್ನು ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ. ಕಪ್ಪು ಪಟ್ಟಿ ಸೇರಿದವರಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಅವರು ಸಲ್ಲಿಸುವ…

ANKOLA|ನಾವು ಎಷ್ಟೇ ಎತ್ತರಕ್ಕೆ ಬೆಳೆದರು ಈ ಮಣ್ಣಿನ ಮಕ್ಕಳು ಎಂಬುದನ್ನು ಮರೆಯಬಾರದು-ಎಂ ಜಿ ನಾಯ್ಕ.

ಅಂಕೋಲಾ: ನಾವು ಎಷ್ಟೇ ಎತ್ತರಕ್ಕೆ ಬೆಳೆದರು,ಎಷ್ಟೇ ಸಾಧನೆ ಮಾಡಿದರು ನಾವು ಈ ಮಣ್ಣಿನ ಮಕ್ಕಳು ಎನ್ನುವುದನ್ನು ಮರೆಯಬಾರದು ಎಂದು ಕುಮಟಾ ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ ಜಿ ನಾಯ್ಕ ಹೇಳಿದರು. ಅವರು ತಾಲೂಕಿನ ಆರ್ಯ ಈಡಿಗ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ…

ಮೊಗಟಾ ನೆಲದಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜನೆಗೊಳ್ಳಲಿ-ಜಗದೀಶ ನಾಯಕ.

ಅಂಕೋಲಾ: ಮುಂದಿನ ದಿನಗಲ್ಲಿ ಮೊಗಟಾದಲ್ಲಿ (mogata) ರಾಜ್ಯ ಮಟ್ಟದ ಪಂದ್ಯಾವಳಿಗಳು ಅಯೋಜನೆಗೊಳ್ಳಲಿ ಎಂದು ಮಾಜಿ ಜಿಪಂ ಸದಸ್ಯ ಜಗದೀಶ ನಾಯಕ ಮೊಗಟಾ ಹೇಳಿದರು. ಅವರು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಭಜನಾ ಮಂದಿರ ಕ್ರೀಡಾಂಗಣದಲ್ಲಿ ಎಂ ಸಿ ಸಿ(mcc) ಟ್ರೋಫಿ ಇವರ…

ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರಾಶಿ ರಾಶಿ ಕಾಂಡಮ್; ಸಾರ್ವಜನಿಕರ ಆಕ್ರೋಶ!

ಮುಂಡಗೋಡ : ತಾಲೂಕಿನ ಬಂಕಾಪುರ ರಸ್ತೆಯಲ್ಲಿರುವ ಎಚ್ ಪಿ (HP) ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಖಾಲಿ ಪ್ರದೇಶದಲ್ಲಿ ‘ಕಾಂಡಮ್’ ಪ್ಯಾಕ್ (condom) ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅವಧಿ ಮುಗಿದ ನಿರೋಧ (ಕಾಂಡಮ್) ರಾಶಿ ರಾಶಿಯಾಗಿ ಬಿದ್ದಿರುವುದರಿಂದ ಕೆಲವರು ಬಳಕೆಮಾಡುತ್ತಿದ್ದು,…

ANKOLA|ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ

ಅಂಕೋಲಾ: ಹಾಡುಹಕ್ಕಿ ಜನಪದ ಕೋಗಿಲೆ ಎಂದೇ ಹೆಸರಾಗಿದ್ದ ತಾಲೂಕಿನ ಬಡಗೇರಿ ಮೂಲದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅನಾರೋಗ್ಯ ಹಿನ್ನಲೆಯಲ್ಲಿ ನಿಧನ ಹೊಂದಿದ್ದಾರೆ. ಹೌದು… ತನ್ನ ಸೊಗಸಾದ ಕಂಠದ ಮೂಲಕ ಜಾನಪದ ಹಾಡುಗಳ ಮೂಲಕ ಗಮನ ಸೆಳೆದಿದ್ದ ತಾಲೂಕಿನ ಬಡಗೇರಿ…

ANKOLA|ಸಹಕಾರ ಭಾರತಿಗೆ ಮುಖಭಂಗ; ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ ಅವಿರೋಧ ಆಯ್ಕೆ

ಅಂಕೋಲಾ: ಸಹಕಾರ ಭಾರತಿಗೆ ಸೋಲುಣಿಸುವ ಮೂಲಕ ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೌದು… ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಗದ್ದುಗೆಗೆ ನಡೆದ ಚುನಾವಣೆಯಲ್ಲಿ ಗೋಪಾಲಕೃಷ್ಣ…

ANKOLA |ಅಂಕೋಲೆಯ ಇತಿಹಾಸದಲ್ಲಿ ‘ಹಾಲಕ್ಕಿ ಕಪ್’ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ – ಗೋಪಾಲಕೃಷ್ಣ ನಾಯಕ

ಅಂಕೋಲಾ: ಅಂಕೋಲೆಯಲ್ಲಿ ನೂರಾರು ಕ್ರೀಡಾಕೂಟ ಅಯೋಜನೆಯಾದರು ‘ಹಾಲಕ್ಕಿ ಕಪ್'(halakki cup) ತಾಲೂಕಿನ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ ಎಂದು ಕೆಪಿಸಿಸಿ (kpcc) ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ತಾಲೂಕಿನ ಜೈ ಹಿಂದ್ ಮೈದಾನದಲ್ಲಿ ನಡೆದ ಹುಲಿದೇವರವಾಡ ಹಾಲಕ್ಕಿ…

Haliyal|ಮೀಟರ್ ಬಡ್ಡಿದಂಧೇಕೋರರ ಅಟ್ಟಹಾಸ; ಕಾಲು ಸ್ವಾದಿನ ಕಳೆದುಕೊಂಡರು ನಿಲ್ಲಲಿಲ್ಲ ಟಾರ್ಚರ್!

ಹಳಿಯಾಳ: ಮೀಟರ್ ಬಡ್ಡಿ ದಂಧೆ ಸಂಪೂರ್ಣ ನಿರ್ಣಾಮಮಾಡಲು ಉತ್ತರ ಕನ್ನಡ ಜಿಲ್ಲೆಯ ಖಡಕ್ ಎಸ್ಪಿ ಎಂ ನಾರಾಯಣ ಹಲವಾರು ಆಯಾಮಗಳ ಮೂಲಕ ದಂಧೇಕೋರರಿಗೆ ಬಿಸಿ ಮುಟ್ಟಿಸುತ್ತಿದ್ದು, ಆದರೂ ಹಳಿಯಾಳದಲ್ಲಿ ಬಡ್ಡಿ ಸಾಲದವರ ಕಿರುಕುಳಕ್ಕೆ ಕುಟುಂಬವೊಂದು ನಲುಗಿಹೋಗಿದೆ ಎನ್ನಲಾಗಿದೆ. ಹೌದು…ಉತ್ತರ ಕನ್ನಡ ಜಿಲ್ಲೆಯ…