ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ! ಮುಗಿಲು ಮುಟ್ಟಿದ ದಟ್ಟ ಹೊಗೆ!
ಹೊನ್ನಾವರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ದಟ್ಟಣೆಯ ಹೊಗೆ ಮುಗಿಲು ಮುಟ್ಟಿದ್ದು,ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಹೌದು…ಕರಾವಳಿ ಭಾಗದಲ್ಲಿ ಹೆಚ್ಚಿರುವ ಬಿಸಿಲಿನ ತಾಪಮಾನಕ್ಕೆ ಗುಜರಿ ಅಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡ…
