Category: Ankola

ಮೊಗಟಾ ನೆಲದಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜನೆಗೊಳ್ಳಲಿ-ಜಗದೀಶ ನಾಯಕ.

ಅಂಕೋಲಾ: ಮುಂದಿನ ದಿನಗಲ್ಲಿ ಮೊಗಟಾದಲ್ಲಿ (mogata) ರಾಜ್ಯ ಮಟ್ಟದ ಪಂದ್ಯಾವಳಿಗಳು ಅಯೋಜನೆಗೊಳ್ಳಲಿ ಎಂದು ಮಾಜಿ ಜಿಪಂ ಸದಸ್ಯ ಜಗದೀಶ ನಾಯಕ ಮೊಗಟಾ ಹೇಳಿದರು. ಅವರು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಭಜನಾ ಮಂದಿರ ಕ್ರೀಡಾಂಗಣದಲ್ಲಿ ಎಂ ಸಿ ಸಿ(mcc) ಟ್ರೋಫಿ ಇವರ…

ANKOLA|ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ

ಅಂಕೋಲಾ: ಹಾಡುಹಕ್ಕಿ ಜನಪದ ಕೋಗಿಲೆ ಎಂದೇ ಹೆಸರಾಗಿದ್ದ ತಾಲೂಕಿನ ಬಡಗೇರಿ ಮೂಲದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅನಾರೋಗ್ಯ ಹಿನ್ನಲೆಯಲ್ಲಿ ನಿಧನ ಹೊಂದಿದ್ದಾರೆ. ಹೌದು… ತನ್ನ ಸೊಗಸಾದ ಕಂಠದ ಮೂಲಕ ಜಾನಪದ ಹಾಡುಗಳ ಮೂಲಕ ಗಮನ ಸೆಳೆದಿದ್ದ ತಾಲೂಕಿನ ಬಡಗೇರಿ…

ANKOLA|ಸಹಕಾರ ಭಾರತಿಗೆ ಮುಖಭಂಗ; ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ ಅವಿರೋಧ ಆಯ್ಕೆ

ಅಂಕೋಲಾ: ಸಹಕಾರ ಭಾರತಿಗೆ ಸೋಲುಣಿಸುವ ಮೂಲಕ ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೌದು… ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಗದ್ದುಗೆಗೆ ನಡೆದ ಚುನಾವಣೆಯಲ್ಲಿ ಗೋಪಾಲಕೃಷ್ಣ…

ANKOLA |ಅಂಕೋಲೆಯ ಇತಿಹಾಸದಲ್ಲಿ ‘ಹಾಲಕ್ಕಿ ಕಪ್’ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ – ಗೋಪಾಲಕೃಷ್ಣ ನಾಯಕ

ಅಂಕೋಲಾ: ಅಂಕೋಲೆಯಲ್ಲಿ ನೂರಾರು ಕ್ರೀಡಾಕೂಟ ಅಯೋಜನೆಯಾದರು ‘ಹಾಲಕ್ಕಿ ಕಪ್'(halakki cup) ತಾಲೂಕಿನ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ ಎಂದು ಕೆಪಿಸಿಸಿ (kpcc) ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ತಾಲೂಕಿನ ಜೈ ಹಿಂದ್ ಮೈದಾನದಲ್ಲಿ ನಡೆದ ಹುಲಿದೇವರವಾಡ ಹಾಲಕ್ಕಿ…

Ankola|ಅಂಕೋಲೆಯಿಂದ-ಬೆಂಗಳೂರಿಗೆ ನೂತನ ಬಸ್; ಶಾಸಕ ಸತೀಶ್ ಸೈಲ್ ಚಾಲನೆ.

ಅಂಕೋಲಾ: ತಾಲೂಕಿನಲ್ಲಿ ಬಹುದಿನಗಳ ಬೇಡಿಕೆಯಾದ ರಾಜಧಾನಿ ಬೆಂಗಳೂರಿಗೆ ತೆರಳಲು ಮಹಿಳೆಯರು ಶಕ್ತಿ ಯೋಜನೆಯ ಲಾಭವನ್ನು ಪಡೆಯಲಿ ಎನ್ನುವ ಸದುದ್ದೇಶದಿಂದ ಬೆಂಗಳೂರಿಗೆ ನೂತನ ಬಸ್ ಬಿಡಲಾಗಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಅವರು ತಾಲೂಕಿನ ಬಸ್ ನಿಲ್ದಾಣದಲ್ಲಿ ಅಂಕೋಲದಿಂದ ಬೆಂಗಳೂರಿಗೆ ತೆರಳುವ…

ANKOLA ಧಾರ್ಮಿಕ ವಿಧಿ,ವಿಧಾನಗಳ ಮೂಲಕ ಶುಭಾರಂಭಗೊಂಡ ಜೈ ಶ್ರೀರಾಮ್ ಪತ್ತಿನ ಸಹಕಾರಿ ಸಂಘ.

ಅಂಕೋಲಾ: ಪಟ್ಟಣದ ಕಾರವಾರ ರಸ್ತೆಯಲ್ಲಿ ಜೈ ಶ್ರೀರಾಮ್ ಪತ್ತಿನ ಸಹಕಾರಿ ಸಂಘವು ತಾಲೂಕಿನ ಹಲವಾರು ಗಣ್ಯರ ಸಮ್ಮುಖದಲ್ಲಿ ಉದ್ವಿಕ್ತವಾಗಿ ಶುಭಾರಂಭಗೊಂಡಿತು. ಶ್ರೀ ದೇವರ ಪೂಜೆ ಸತ್ಯನಾರಾಯಣ ಪೂಜೆ ಹಾಗೂ ಅದರ ಪ್ರಯುಕ್ತ ವೆಂಕಟರಮಣ ದೇವಸ್ಥಾನದಲ್ಲಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಸಾಂಗವಾಗಿ ನಡೆದವು,ನಂತರದಲ್ಲಿ ಸುಗಮ…

Ankola|ಗೋವಾ ಮದ್ಯ ಸಾಗಾಟ; 80 ಸಾವಿರ ಮೌಲ್ಯದ ಮದ್ಯ ವಶಕ್ಕೆ; ಪೊಲೀಸಪ್ಪನ ಹೆಸರು ಮತ್ತೆ ಮುನ್ನೆಲೆಗೆ.

ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಹಟ್ಟಿಕೇರಿ ಬಳಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಅಂಕೋಲಾ ಪೊಲೀಸರು ಬಂದಿಸಿದ ಘಟನೆ ನಡೆದಿದೆ. ಕಾರು ಅಡ್ಡಗಟ್ಟಿದ ಅಂಕೋಲಾ ಪೊಲೀಸರಿಗೆ ಕಾದಿತ್ತು ಶಾಕ್? ಖಚಿತ ಮಾಹಿತಿಯ ಮೇರೆಗೆ ಕಾರವಾರದ ಕಡೆಯಿಂದ ಬರುತ್ತಿದ್ದ…

Ankola | ಬ್ರಹ್ಮೂರು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದ ರೂಪಾಲಿ ನಾಯ್ಕ

ಅಂಕೋಲಾ: ತಾಲ್ಲೂಕಿನ ಬ್ರಹ್ಮೂರು ಗ್ರಾಮದಲ್ಲಿ ನಡೆದ ಕೇಶವ ದೇವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್ ನಾಯ್ಕ ಪಾಲ್ಗೊಂಡು ದೇವರ ರಥೋತ್ಸವದ ಮೆರವಣಿಗೆ ವೀಕ್ಷಿಸಿ ದೇವರ ದರ್ಶನ ಪಡೆದರು. ಬಳಿಕ ಶ್ರೀ ಮಹಾಗಣಪತಿ ಹಾಗೂ…

Ankola|ಹಗಲು ರಾತ್ರಿ ಎನ್ನದೆ ದುಡಿಯುವ ಆಟೋ ರಿಕ್ಷಾದವರ ಕಾರ್ಯ ಶ್ಲಾಘನೀಯ-ಗೋಪಾಲಕೃಷ್ಣ ನಾಯಕ.

ಅಂಕೋಲಾ: ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಜನರ ಸೇವೆ ಮಾಡುತ್ತಿರುವ ಆಟೋ ರಿಕ್ಷಾದವರ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ಅಂಕೋಲಾ ತಾಲೂಕಾ ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ) ಹಾಗೂ ಮಹಾ…

Ankola | ಕರ್ತವ್ಯನಿರತ ಅಬಕಾರಿ ಇಎಸೈ ಹೃದಯಾಘಾತದಿಂದ ನಿಧನ

ಕಾರವಾರ: ಅಂಕೋಲಾ ಅಬಕಾರಿ ಕಚೇರಿಯಲ್ಲಿ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಎಸೈ ಓರ್ವರು ಕಾರವಾರದಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೌದು…ಅಂಕೋಲಾ ತಾಲ್ಲೂಕಿನ ಅಬಕಾರಿ ಇಎಸೈಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷೋತ್ತಮ ಕೆ ಹಳದನಕರ್ (58). (PK HALDANKAR) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸೋಮವಾರ…