ANKOLA|ಅಂಕೋಲೇಯಲ್ಲಿ ಮೊಳಗಿದ ಡಬಲ್ ಬ್ಯಾರಲ್ ಗನ್ ಸೌಂಡು! ಡೆತ್ ನೋಟ್ ಬರೆದಿಟ್ಟು ಔಷಧಿವಿತರಕ ಆತ್ಮಹತ್ಯೆ!
ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯಲ್ಲಿ ಡೆತ್ ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ. ಹೌದು…ಕಾರವಾರದ ಪಿಕಳೆ ಆಸ್ಪತ್ರೆಯಲ್ಲಿ ಔಷಧಿವಿತರಕರಾಗಿದ್ದ ರಾಜೀವ್ ಪಿಕಳೆ (67)ಎಂಬುವವರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು,ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ…
