Category: Ankola

ಏಪ್ರಿಲ್ 30 ಕ್ಕೆ ಐತಿಹಾಸಿಕ ಅಂಕೋಲೆ ಗ್ರಾಮದೇವಿ ಶಾಂತಾದುರ್ಗೆಯ ಬಂಡಿಹಬ್ಬ!

ಅಂಕೋಲಾ: ತಾಲೂಕಿನ ಗ್ರಾಮದೇವಿ,ಆರಾಧ್ಯ ದೈವ, ಭೂಮ್ತಾಯಿ ಶ್ರೀ ಶಾಂತಾದುರ್ಗೆಯ ಸುಪ್ರಸಿದ್ಧ ಐತಿಹಾಸಿಕ ಬಂಡಿಹಬ್ಬವು ಏಪ್ರಿಲ್ 30 ರಂದು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ. ಉತ್ಸವದ ವಿವಿಧ ಧಾರ್ಮಿಕ ವಿಧಿವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.…

ಸಾಧನೆಯ ಜೊತೆಗೆ ಸಂಬಂಧಗಳ ಸಂಪಾದನೆಯೂ ಅತ್ಯಗತ್ಯ; ಗಾಂವಕರ ಮೆಮೋರಿಯಲ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಹರ್ಷಿಕಾ ಪೂಣಚ್ಚ ಅಭಿಪ್ರಾಯ.

ಅಂಕೋಲಾ: ನಾವು ಯಾವುದೇ ಕ್ಷೇತ್ರದಲ್ಲಿರಲಿ ಎಂತಹ ಅದ್ಭುತ ಸಾಧನೆಗೈದರು ಸಹ ಕುಟುಂಬದೊಂದಿಗೆ ನಮ್ಮ ಭಾಂದವ್ಯವನ್ನು ಎಂದಿಗೂ ಮರೆಯಬಾರದು ಅದು ಶಾಶ್ವತವಾಗಿರುವ ಜೊತೆಗೆ ಸಂಬಂಧಗಳ ಸಂಪಾದನೆಯೂ ಅತ್ಯಗತ್ಯ ಎಂದು ಚಲನಚಿತ್ರ ನಟಿ ಹಾಗೂ ಭುವನಂ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಕಾ ಪೂಣಚ್ಚ(Harshika poonachha)…

ಯಲ್ಲಾಪುರದ ಶಾನಭಾಗ್ ಹೋಟೆಲ್‌ನಲ್ಲಿ ಕೆ.ಎಲ್. ರಾಹುಲ್ ಪ್ರತ್ಯಕ್ಷ: ಕ್ರಿಕೆಟ್ ತಾರೆಯ ಸರಳತೆಗೆ ಮತ್ತಷ್ಟು ಫಿದಾ ಆದ ಅಭಿಮಾನಿಗಳು!

ಯಲ್ಲಾಪುರ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾಗೂ ಕರ್ನಾಟಕದ ಹೆಮ್ಮೆಯ ಕೆ.ಎಲ್. ರಾಹುಲ್ ಅವರು ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಸಿದ್ಧ ಶಾನಭಾಗ್ ಹೋಟೆಲ್‌ ಗೆ ಅನಿರೀಕ್ಷಿತ ಭೇಟಿ ನೀಡಿ ತಿಂಡಿ ಸವಿದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ನಡೆದ…

ನಮ್ಮ ಜೀವನದ ಆಯ್ಕೆ ನಮ್ಮದೆಯಾಗಿರಬೇಕು-ಸೂರಜ್ ಉತ್ತುರೆ.

ಅಂಕೋಲಾ:ನಮ್ಮ ಜೀವನದ ಆಯ್ಕೆ ನಮ್ಮದೆಯಾಗಿದ್ದಾರೆ ಮಾತ್ರ ಜೀವನವನ್ನು ಉಜ್ವಲಗೊಳಿಸಲು ಸಾಧ್ಯ ಎಂದು ಟಿವಿ9 ಉತ್ತರ ಕನ್ನಡ ಜಿಲ್ಲಾ ವರದಿಗಾರ ಸೂರಜ್ ಉತ್ತುರೆ ಹೇಳಿದರು. ಪೂರ್ಣಪ್ರಜ್ಞಾ ಕರುಣ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ…

ವಿಜ್ಞಾನ ಕೇವಲ ಪಾಠವಲ್ಲ,ಅದು ಹೊಸತನದ ಚಿಂತನೆ-ಪಿ ಪಿ ಮಲ್ಯ.

ಅಂಕೋಲಾ: ವಿಜ್ಞಾನ ಎಂದರೆ ಕೇವಲ ಪಾಠವಲ್ಲ, ಅದರಲ್ಲಿ ಬಹಳ ಹೊಸತನದ ಚಿಂತನೆಯಿದೆ. ಹಾಗೆಯೇ ಅದನ್ನ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದರ ಜೊತೆಗೆ ಮಕ್ಕಳು ತಯಾರಿಸಿದ ವಿಭಿನ್ನ ರೀತಿಯ ಮಾದರಿಗಳನ್ನು ನೋಡಿದಾಗ ತುಂಬಾ ಮನಮುಟ್ಟಿತು ಎಂದು ಪಿ.ಎಮ್. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ವಿಜ್ಞಾನ…

ಕಾರಿನ ಮೇಲೆ ಕಂಟೇನರ್ ಲಾರಿ ಪಲ್ಟಿ: ಐದು ವರ್ಷದ ಮಗು ಸಾವು

ಕಾರವಾರ: ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಕಂಟೇನರ್ ಚಲಾಯಿಸಿದ ಚಾಲಕನ ಬೇಜವಾಬ್ದಾರಿಗೆ ಐದು ವರ್ಷದ ಹಸುಗೂಸು ಬಲಿಯಾದ ದಾರುಣ ಘಟನೆ ಕಾರವಾರ ತಾಲೂಕಿನ ಬಿಣಗಾ ಘಟ್ಟದ ಬಳಿ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ವೈದ್ಯ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ…

ಅಂಕೋಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ! ಬ್ಯಾಂಕ್ ಆಫ್ ಬರೋಡಕ್ಕೆ ಕನ್ನ ಹಾಕಲು ಮುಂದಾಗಿದ್ದ ಗ್ಯಾಂಗ್ ಅರೆಸ್ಟ್!

ಅಂಕೋಲಾ: ಬ್ಯಾಂಕ್ ಆಫ್ ಬರೋಡ, ಸಹಕಾರಿ ಸಂಘ ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡಿ ಸ್ಥಳೀಯರ ನಿದ್ದೆಗೆಡಿಸಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಹೆಡೆಮುರಿಕಟ್ಟುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು… ತಾಲೂಕಿನಾದ್ಯಂತ ಹಲವಾರು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿ,ಜನಸಾಮಾನ್ಯರ ನಿದ್ದೆಗೆಡೆಸಿದ್ದ ತಾಲ್ಲೂಕಿನ ಹಳವಳ್ಳಿ ಮೂಲದ…

ಶುಶ್ರೂಷಕಿ ವೃತ್ತಿ ಅತ್ಯಂತ ಪಾವಿತ್ರ್ಯತೆ ಹಾಗೂ ಜವಾಬ್ದಾರಿಯಿಂದ ಕೂಡಿದೆ -ಹರಿಪ್ರಕಾಶ ಕೋಣೆಮನೆ

ಅಂಕೋಲಾ:ನಾವು ಹುಟ್ಟಿದಾಗಿನಿಂದ ಆಸೆಪಡುವ ಎಲ್ಲವನ್ನು ಹಂತ ಹಂತವಾಗಿ ಪಡೆಯುತ್ತೇವೆ,ನಮ್ಮೆಲ್ಲರ ಜೀವನದಲ್ಲಿ ನಾವು ಗಳಿಸಿದ ಎಲ್ಲವೂ ದೂರವಾದರು ನಮ್ಮ ಜೀವನದ ಕೊನೆಗೆ ನಮ್ಮ ಬಳಿ ಇರುವವರು ಶುಶ್ರೂಷಕಿಯರು ಮಾತ್ರ ಆದ್ದರಿಂದ ಶುಶ್ರೂಷಕಿ ವೃತ್ತಿ ಅತ್ಯಂತ ಪಾವಿತ್ರ್ಯತೆ ಹಾಗೂ ಜವಾಬ್ದಾರಿಯಿಂದ ಕೂಡಿದೆ ಎಂದು ವಿಶ್ವದರ್ಶನ…

ಮಾರ್ಚ್ 8 ರಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ವತಿಯಿಂದ 13 ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ!

ಅಂಕೋಲಾ: ಮಾರ್ಚ್ 8 ರಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ಬಾಸಗೋಡ ವತಿಯಿಂದ 13 ನೇ ವರ್ಷದ ಪ್ರತಿಭಾ ಪುರಸ್ಕಾರ ನಡೆಯಲಿದ್ದು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ಅಧ್ಯಕ್ಷರಾದ ದೇವಾನಂದ ಗಾಂವ್ಕರ್ ಹೇಳಿದರು. ಅವರು ಪಟ್ಟಣದ…

ಗೋವಾ ಸಮುದ್ರಪಾಲಾಗಿದ್ದ ಅಂಕೋಲಾ ಮೂಲದ ವಿದ್ಯಾರ್ಥಿಯ ಶವ ಪತ್ತೆ!

ಕಾಣಕೋಣ: ಗೋವಾ ಪೋಲೆಂ ಕಡಲತೀರದಲ್ಲಿ ಈ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಡಿಪ್ಲೊಮಾ ವಿದ್ಯಾರ್ಥಿಯ ಶವ ಎರಡು ದಿನಗಳ ಬಳಿಕ ಪೋಲೆಂ ಕಡಲತೀರದಲ್ಲಿ ಬಾನುವಾರ ಬೆಳಿಗ್ಗೆ ದೊರೆತಿದ್ದು ಮರಣೋತ್ತರ ಪರೀಕ್ಷೆಗೆ ಮಡಗಾಂವ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೌದು…ಕಾರವಾರದ ಸರಕಾರಿ ಡಿಪ್ಲೊಮಾ…