Category: Bhatkal

ಭಟ್ಕಳ ಶಹರ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಲಕ್ಷಾಂತರ ಮೌಲ್ಯದ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ವಶಕ್ಕೆ!

ಭಟ್ಕಳ: ಲಕ್ಷಾಂತರ ಮೌಲ್ಯದ ನಿಷೇಧಿತ ಇಲೆಕ್ಟ್ರಾನಿಕ್ ಸಿಗರೇಟ್ & ನಿಕೋಟಿನ್ ಹಾಗೂ ಹಾಗೂ ಸಿಗರೇಟು ತುಂಬುವ ರಿಫಿಲ್ ಗಳ ಸಹಿತ ಓರ್ವನನ್ನು ಬಂಧಿಸುವಲ್ಲಿ ಭಟ್ಕಳ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. Buy products online now“”ಹೌದು… ಭಟ್ಕಳ ಶಹರದ ಹೂವಿನ ಚೌಕ…

ಭಟ್ಕಳ ಪುರಸಭೆ ಇನ್ಮುಂದೆ ನಗರಸಭೆ!

ಕಾರವಾರ: ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಇಂದು ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಸೆಕ್ಷನ್-3, 9, 349, 355, 356, 357, 359 ಮತ್ತು 361 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ…

ಮುರ್ಡೇಶ್ವರ ತಲುಪಿದ CISF ಸೈಕ್ಲೋಥಾನ್ 2025; ಹೂಮಳೆ ಸುರಿಸಿ ಯೋಧರಿಗೆ ಸಚಿವರ ಪುತ್ರಿಯಿಂದ ಅದ್ದೂರಿ ಸ್ವಾಗತ!

ಭಟ್ಕಳ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧರು ಸೈಕ್ಲೋಥಾನ್ 2025 ಎನ್ನುವ ಹೆಸರಿನಲ್ಲಿ ಗುಜರಾತ್ ನಿಂದ ಕನ್ಯಾಕುಮಾರಿಯವರೆಗೆ ಸಿಐಎಸ್ಎಫ್ ಸಿಬ್ಬಂದಿ ರ್‍ಯಾಲಿ ನಡೆಸುತ್ತಿದ್ದು, ಮಂಗಳವಾರದಂದು ಸಂಜೆ ಪಂಚ ಕ್ಷೇತ್ರದಲ್ಲಿ ಒಂದಾದ ಮುರುಡೇಶ್ವರಕ್ಕೆ ಬಂದು ತಲುಪಿದ್ದು, ರಾಜ್ಯ ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ…

BATKAL|ಕದ್ದವನಿಂದಲೇ ಕಂಪ್ಲೇಂಟ್!ಮುಖವಾಡ ಧರಿಸಿ ಅಜ್ಜಿಯಬಳಿಯೇ ದರೋಡೆ ಮಾಡಿದ ಖತರ್ನಾಕ್ ಮೊಮ್ಮಗ!

ಭಟ್ಕಳ: ಯಾರು ಇಲ್ಲದ ವೇಳೆ ಮುಖವಾಡ ಧರಿಸಿಬಂದು ಅಜ್ಜಿಯ ಬಳಿಯಿದ್ದ ಚಿನ್ನಾಭರಣವನ್ನು ದೋಚಿ,ಆತನೇ ಪೊಲೀಸ್ ಠಾಣೆಗೆ ಬಂದು ಕಂಪ್ಲೇಂಟ್ ನೀಡಿದ್ದ ಖತರ್ನಾಕ್ ಮೊಮ್ಮಗನನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು…ಮಾರ್ಚ್ 17, ರಂಜಾನ್ ಪ್ರಾರ್ಥನೆಯ ಸಮಯ ಮನೆಯವರೆಲ್ಲಾ ಜೊತೆಯಾಗಿ…

ಬಂದರು ಸಮಸ್ಯೆಯನ್ನು ಮೀನುಗಾರರೊಂದಿಗೆ ಸೌಹಾರ್ದತೆಯಿಂದ ಬಗೆಹರಿಸಿ- ಮಾಸ್ತಪ್ಪ ನಾಯ್ಕ.

ಹೊನ್ನಾವರ:ಮೀನುಗಾರರು ಕರಾವಳಿ ಭಾಗದ ಸೈನಿಕರಿದ್ದಂತೆ ಅವರ ಮೇಲೆ ದೌರ್ಜನ್ಯ ನಡೆಸುವ ಬದಲಿಗೆ ಸಮಸ್ಯೆಯನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದ ಮಹಿಳೆಯರು ಮತ್ತು ಮಕ್ಕಳ…