ಭಾರತದಿಂದ ರಫ್ತಾಗಿದ್ದ ಕೋಟಿ ಮೌಲ್ಯದ ಮಾವಿನಹಣ್ಣುಗಳನ್ನು ತಿರಸ್ಕರಿಸಿದ ಅಮೆರಿಕ!
ಬೆಂಗಳೂರು: ಭಾರತದಿಂದ ಅಮೆರಿಕಕ್ಕೆ ರಫ್ತಾಗಿದ್ದ ಸರಿಸುಮಾರು 5 ಕೋಟಿ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳನ್ನು ಅಲ್ಲಿಯ ಅಧಿಕಾರಿಗಳು ಅಸಮರ್ಪಕ ದಾಖಲೆಗಳ ಕಾರಣದಿಂದ ಲಾಸ್ ಏಂಜೆಲಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಅಟ್ಲಾಂಟಾ ಸೇರಿದಂತೆ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿಯೇ ತಡೆ ಹಿಡಿದು ತಿರಸ್ಕರಿಸಿದ್ದಾರೆ.…
