ಫೈನಲ್ ನಲ್ಲಿ ಗೆದ್ದು ಬಿಗಿದ ಆರ್ ಸಿ ಬಿ! ಚೊಚ್ಚಲ ಕಪ್ ಗೆದ್ದ ಬೆಂಗಳೂರು!
ಅಹಮದಾಬಾದ್:ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಆರಂಭದಲ್ಲಿ ಅಬ್ಬರಿಸುವ ಸೂಚನೆಯನ್ನು ನೀಡಿದರು. ಆದರೆ ಈ ಅವಧಿಯಲ್ಲಿ ಪಂಜಾಬ್ ಬೌಲರ್‌ಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿಕೊಂಡ ರಣ ತಂತ್ರದಂತೆ ಬೌಲ್ ಮಾಡಿದರು. ಈ…
