Category: State

KARWAR|ರಾಜ್ಯಾದ್ಯಂತ ಇಂದಿನಿಂದ `SSLC’ ಪರೀಕ್ಷೆ : ‘ಎಕ್ಸಾಂ’ ಬರೆಯುವ ವಿದ್ಯಾರ್ಥಿಗಳಿಗೆ ‘ಆಲ್ ದಿ ಬೆಸ್ಟ್’ |

ಕಾರವಾರ: ರಾಜ್ಯದಲ್ಲಿ ಇಂದಿನಿಂದ ಏ.4ರವರೆಗೆಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು ಪರೀಕ್ಷೆ ಬರೆಯುವ ಪ್ರತಿಯೋರ್ವ ವಿದ್ಯಾರ್ಥಿಗಳಿಗೂ ನುಡಿಜೇನು ದಿನಪತ್ರಿಕೆ ಕಡೆಯಿಂದ ಅಲ್ ದಿ ಬೆಸ್ಟ್! ಹೌದು…ರಾಜ್ಯಾದ್ಯಂತ ಒಟ್ಟೂ 2818 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 896,447 ವಿದ್ಯಾರ್ಥಿಗಳು ಹೆಸರು…

BREAKING : ರಾಜ್ಯದ ಜನತೆಗೆ ಬಿಗ್ ‘ಶಾಕ್’! ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ! ಏ.1 ರಿಂದ ಜಾರಿ!

ಬೆಂಗಳೂರು : ರಾಜ್ಯದ ಜನತೆಗೆ ವಿದ್ಯುತ್ ಇಲಾಖೆ ಬಿಗ್ ಶಾಕ್ ನೀಡಿದ್ದು ‘ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದ್ದು, ಏ.1 ರಿಂದ ಪರಿಷ್ಕ್ರತ ದರ ಜಾರಿಗೆ ಬರಲಿದೆ. ಹೌದು, ಪ್ರತಿ…

ಭಾರತದ 2ನೇ ಅತಿ ಶ್ರೀಮಂತ ಎಂಎಲ್ಎ ಡಿಕೆ ಶಿವಕುಮಾರ್! ಈ ಲಿಸ್ಟ್ ನಲ್ಲಿ ಕರ್ನಾಟಕ ಶಾಸಕರದ್ದೇ ಪಾರುಪತ್ಯ!

ವದೆಹಲಿ: ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ನಮ್ಮ ರಾಜ್ಯದ ಉಪಮುಖ್ಯಮಂತ್ರಿ,ಕನಕಪುರ ಶಾಸಕ ಡಿಕೆ ಶಿವಕುಮಾರ್ 2ನೇ ಸ್ಥಾನ ಪಡೆದಿದ್ದು,ಶ್ರೀಮಂತ ಎಂಎಲ್ಎ ಗಳ ಲಿಸ್ಟ್ ನಲ್ಲಿ ಕರ್ನಾಟಕ ಶಾಸಕರೆ ಪಾರುಪತ್ಯ ಮೆರೆದಿದ್ದಾರೆ. ಹೌದು… ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ…

Chakravarti Sulibele: ವಿವಾದಕ್ಕೆ ಕಾರಣವಾದ ಚಕ್ರವರ್ತಿ ಸೂಲಿಬೆಲೆ ಹೇಳಿಕೆ! ಎಫ್‌ಐಆರ್ ದಾಖಲು

ಮಂಗಳೂರು: ಅನ್ಯ ಸಮಾಜದವರನ್ನು ಪ್ರೀತಿಸಿ ಮದುವೆಯಾಗುವಂತೆ ಹೇಳಿಕೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆಯವರ ಈ ಹೇಳಿಕೆ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್ ಮುಖಂಡ ರಶೀದ್ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ ಐ ಆರ್ ದಾಖಲಾಗಿದೆ. ಹೌದು…ಮಾರ್ಚ್ 9 ರಂದು ಕುತ್ತಾರು…

ಅಗತ್ಯಬಿದ್ದರೆ ಎನ್ಕೌಂಟರ್ ಫಿಕ್ಸ್ – ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಎನ್‌ಕೌಂಟರ್‌ ಮಾಡುವ ಯಾವುದೇ ಪರಿಸ್ಥಿತಿ ಬಂದಿಲ್ಲ, ಅಂತಹ ಪರಿಸ್ಥಿತಿ ಬಂದರೆ ಖಂಡಿತ ಎನ್‌ಕೌಂಟರ್‌ ಫಿಕ್ಸ್ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದ್ದಾರೆ. ಉದಯಗಿರಿ ಗಲಭೆ, ಕೊಪ್ಪಳದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮುಂತಾದವುಗಳ…

ಸರ್ಕಾರಿ ‘ಪೌಲ್ಟ್ರಿ ಫಾರ್ಮ್’ ನಲ್ಲಿ 2400 ಕೋಳಿಗಳು ಸಾವು : ಹಕ್ಕಿ ಜ್ವರದ ಆತಂಕ; ಹೈ ಅಲರ್ಟ್ ಘೋಷಣೆ..!

ಬಳ್ಳಾರಿ : ರಾಜ್ಯಾದ್ಯಂತ ಹಕ್ಕಿ ಜ್ವರದ ಆತಂಕ ಹೆಚ್ಚಿದ್ದು,ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ 2400 ಕೋಳಿಗಳು ಸಾವನ್ನಪ್ಪಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೌದು… ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚುತ್ತಿದ್ದು ಬಳ್ಳಾರಿಯ ಕುರೇಕುಪ್ಪ ಗ್ರಾಮದ ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ…

ಏಡ್ಸ್,ಕ್ಯಾನ್ಸರ್ ಗಣನೀಯ ಹೆಚ್ಚಳ ಹಿನ್ನೆಲೆ ಟ್ಯಾಟೂ ಬ್ಯಾನ್?

ಬೆಂಗಳೂರು: ದೇಶಾದ್ಯಂತ ಏಡ್ಸ್,ಕ್ಯಾನ್ಸರ್,ಕಿಡ್ನಿ ವೈಫಲ್ಯ ಪ್ರಮಾಣದಲ್ಲಿ ಹೆಚ್ಚಳ ಹಿನ್ನೆಲೆ ತೆರೆದ ಹಸಿರು ಬಟಾಣಿ, ಟ್ಯಾಟೂ ಹಾಗೂ ಪ್ಲಾಸ್ಟಿಕ್ ಪೊಟ್ಟಣದ ಇಡ್ಲಿಯಿಂದ ಹಲವಾರು ರೋಗಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲು ಸರಕಾರ ಆಲೋಚನೆ ನಡೆಸುತ್ತಿದೆ ಎನ್ನಲಾಗಿದೆ. ಹೌದು…ಏಡ್ಸ್,ಕ್ಯಾನ್ಸರ್, ಕಿಡ್ನಿ ವೈಫಲ್ಯದಲ್ಲಿ ಗಣನೀಯ…

ಮಹಾಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ ಅಂಜಲಿ ನಿಂಬಾಳ್ಕರ್ ದಂಪತಿ

ಉತ್ತರ ಪ್ರದೇಶ: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳ್ಕರ್ ದಂಪತಿ ಭಾಗಿಯಾಗಿದ್ದು ಗಂಗ,ಯುಮುನ ಮತ್ತು ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದರು. ಈ…

ಮೇ 30ರೊಳಗೆ ಜಿಪಂ, ತಾ.ಪಂ ಚುನಾವಣೆ ಮೀಸಲಾತಿ ಪಟ್ಟಿ ಸಿದ್ಧ: ಹೈಕೋರ್ಟ್ ಗೆ ರಾಜ್ಯ ಸರ್ಕಾರ ಭರವಸೆ

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿಯನ್ನು 2025ರ ಮೇ 30ರೊಳಗೆ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.…

ಪದೇ ಪದೇ ಆರ್.ಟಿ.ಐ ಅರ್ಜಿ ಸಲ್ಲಿಸುವ ನಾಲ್ವರು ಕಾರ್ಯಕರ್ತರು ಕಪ್ಪು ಪಟ್ಟಿಗೆ: ಆಯೋಗದ ಮಹತ್ವ ಆದೇಶ!

ಬೆಂಗಳೂರು: ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಪದೇ ಪದೇ ಮಾಹಿತಿ ಹಕ್ಕು ಕಾಯ್ದೆಯಲ್ಲಿ(RTI) ಮಾಹಿತಿ ಕೇಳುತ್ತಿದ್ದ ನಾಲ್ವರನ್ನು ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ. ಕಪ್ಪು ಪಟ್ಟಿ ಸೇರಿದವರಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಅವರು ಸಲ್ಲಿಸುವ…