ಗೋಕರ್ಣ ಪೊಲೀಸರಿಂದ ‘ವಿಶ್ವ ಬೈಸಿಕಲ್’ ದಿನಾಚರಣೆ!
ಗೋಕರ್ಣ: ವಿಶ್ವ ‘ಬೈಸಿಕಲ್’ ದಿನಾಚರಣೆಯ ಅಂಗವಾಗಿ ಗೋಕರ್ಣ ಪೊಲೀಸರು ಗೋಕರ್ಣದ ಪ್ರಮುಖ ಬೀದಿಯಲ್ಲಿ ಸೈಕಲ್ ಏರಿ ಜನಜಾಗೃತಿ ಮೂಡಿಸಿದರು. ಹೌದು… ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸರು ಜನಜಾಗೃತಿ ಮೂಡಿಸುತ್ತಿರುವುದರಿಂದ ಅದೆಷ್ಟೋ ಅಪರಾಧ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ. ಅದರಂತೆಯೇ ಗೋಕರ್ಣ ಪೊಲೀಸರು ವಿಶ್ವ…
