Category: UttaraKannada

ಸರಕಾರಿ ಹಾಗೂ ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ;ಹಲವರಿಗೆ ಗಂಭೀರ ಗಾಯ!

ಮುಂಡಗೋಡ : ವಿಜಯಾನಂದ ಟ್ರಾವೇಲ್ಸ್ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ 25-30 ಜನರಿಗೆ ಗಂಭೀರ ಗಾಯಗಳಾದ ಘಟನೆ ಮುಂಡಗೋಡದ ನಂದೀಪುರ ಗ್ರಾಮದಲ್ಲಿ ನಡೆದಿದೆ. ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿರುವ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದೀಪುರ ಗ್ರಾಮದ ಸಮೀಪ ಈ…

ಮಾವು ಬೆಳೆಗಾರರಿಗೆ ನೆರವಾಗಲು ಮೇ 24,25 ಕ್ಕೆ ಮಾವು ಮೇಳ-ನಾಗರಾಜ ನಾಯಕ

ಅಂಕೋಲಾ: ಸತತ ಎರಡು ವರ್ಷಗಳಿಂದ ಅದ್ದೂರಿಯಿಂದ ಮಾವು ಮೇಳವನ್ನು ಆಯೋಜಿಸುವ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೆ ಉತ್ತೇಜನ ನೀಡುತ್ತಾ ಬಂದಿರುವ ಬೆಳೆಗಾರರ ಸಮಿತಿ ವತಿಯಿಂದ ಮೂರನೇ ವರ್ಷದ ಮಾವು ಮೇಳ ಮೇ 24 ಮತ್ತು 25ರಂದು ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ…

ಶಿರೂರು ಗುಡ್ಡ ಕುಸಿತದಲ್ಲಿ ಬಚಾವ್ ಆಗಿದ್ದ ತಮ್ಮಾಣಿ ಗೌಡ ಸಿಡಿಲು ಬಡಿದು ದುರ್ಮರಣ!

ಅಂಕೋಲಾ;ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದಲ್ಲಿ ನಡೆದಿದೆ. ತಮ್ಮಾಣಿ ಅನಂತ ಗೌಡ 65 ಸಾವನ್ನಪ್ಪಿದ ವೃದ್ಧನಾಗಿದ್ದು, ಮನೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತೀರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಸ್ಥಳೀಯರು ಆತನನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷಿಸಿದ ವೈದ್ಯರು…

ಅಪ್ರಾಪ್ತ ಯುವಕ ನೇಣಿಗೆ ಶರಣು;ಕುಟುಂಬಸ್ಥರ ಆಕ್ರಂದನ!

ಮುಂಡಗೋಡ : ಪಟ್ಟಣದ ಶಿರಸಿ-ಹುಬ್ಬಳ್ಳಿ ರಸ್ತೆಯ ಎಚ್ ಪಿ ಪೆಟ್ರೋಲ್ ಬಂಕ್ ಬಳಿಯ ನ್ಯೂ ಸೂರ್ಯ ಸಾವಜಿ ಹೊಟೇಲ್ ನಲ್ಲಿ ಅಪ್ರಾಪ್ತ 17 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಪಟ್ಟಣದ ಹೊಸ‌ ಓಣಿ…

ಮೇ 25 ರಂದು ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ-ನಾಗೇಶ ನಾಯ್ಕ (ಆಚಾ)

ಅಂಕೋಲಾ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ಸಮಾಜ ಸೇವೆ ಹಾಗೂ ಕ್ರಿಡೆಯಲ್ಲಿ ಸಾಧನೆ ಮಾಡಿದ ನಾಮಧಾರಿ ಸಮಾಜದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ…

ದಲಿತರ ಮೇಲೆ ದೌರ್ಜನ್ಯ! ಪ್ರಭಾವಿ ಆರೋಪಿಗಳ ಪತ್ತೆಗೆ ಜಾಡು ಬಿಸಿದ ಯಲ್ಲಾಪುರ ಪೊಲೀಸರು!

ಯಲ್ಲಾಪುರ:ಪಟ್ಟಣದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಪ್ರಭಾವಿಗಳ ಹೆಡೆಮುರಿಕಟ್ಟಲು ಸಜ್ಜಾದ ಯಲ್ಲಾಪುರ ಪೊಲೀಸರು. ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕನ್ನಡ ಎನ್ನುವುದೇ ಭಾವೈಕ್ಯತೆಯ ಪ್ರತೀಕ-ಪ್ರೇಮಾ ಟಿ.ಎಮ್.ಆರ್

ದಾಂಡೇಲಿ: ಕನ್ನಡ ಎನ್ನುವುದೇ ಒಂದು ಭಾವೈಕ್ಯತೆಯ ಪ್ರತೀಕ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥಹ ಸಾಮರಸ್ಯದ ಕನ್ನಡ ಹಾಗೂ ಕನ್ನಡಿಗರ ಮಾತೃಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದು ಎಲ್ಲ ಕನ್ನಡಿಗರನ್ನು ಒಂದಾಗಿಸುವ ಮಹಾಮನೆಯಾಗಿದೆ ಎಂದು ಕಾರವಾರದ ಹಿರಿಯ ಲೇಖಕಿ ಪ್ರೇಮಾ ಟಿ.ಎಮ್.ಆರ್…

ಕೆ ಎಸ್ ಆರ್ ಟಿ ಸಿ ಬಸ್, ಕಾರು ಮುಖಾಮುಖಿ ಡಿಕ್ಕಿ;ಇರ್ವರ ಸಾವು

ಹೊನ್ನಾವರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇರ್ವರು ಮೃತಪಟ್ಟ ಘಟನೆ ತಾಲೂಕಿನ ಉಪ್ಪೊಣಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇರ್ವರು ಮೃತಪಟ್ಟಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಕರೆದೊಯ್ಯಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯವಾದ ಘಟನೆ…

ವಾಸುದೇವ ಡ್ರೀಮ್ ಸ್ಕೇಪ್ ಲೋಕಾರ್ಪಣೆ! ಶಾಸ್ತ್ರೋಕ್ತವಾಗಿ ನೆರವೇರಿದ ಶೆಟಗೇರಿ ವರಮಹಾಗಣಪತಿ ದೇವರ ವರ್ದಂತಿ ಉತ್ಸವ.

ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಸಂಪ್ರದಾಯ ಸೇವಾ ಸಂಸ್ಥೆಯ ವತಿಯಿಂದ ನಡೆದ ವರಮಹಾಗಣಪತಿ ದೇವರ ವರ್ದಂತಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದ್ದೂರಿಯಿಂದ ಆಚರಣೆಗೊಂಡಿತು.ನಾರಾಯಣ ಬೀರಣ್ಣ ನಾಯಕರ ಕನಸಿನ ಕೂಸಾದ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಪ್ಪತ್ತುವರ್ಷ ಸಂದ ಹಿನ್ನೆಲೆಯಲ್ಲಿ ವರಮಹಾಗಣಪತಿ…

ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತಾಮ್ರ ಮೇಲ್ಛಾವಣಿ ಹೊದಿಕೆ ಹಿನ್ನೆಲೆ ಸಂಪನ್ಮೂಲ ಕ್ರೂಡಿಕರಣಕ್ಕೆ ಭಕ್ತರಲ್ಲಿ ಮನವಿ!

ಅಂಕೋಲಾ: ಭೂಮ್ತಾಯಿ, ಶಕ್ತಿ ದೇವತೆ, ಗ್ರಾಮದೇವತೆ,ಅಮ್ಮನವರು ಎಂದೆಲ್ಲ ಕರೆಯಿಸಿಕೊಳ್ಳುವ ಅಂಕೋಲೆಯೊಡತಿ ಶ್ರೀಶಾಂತಾದುರ್ಗಾ ದೇವಿಯ ಸಂಸ್ಥಾನವು ಜೀರ್ಣಾವ್ಯವಸ್ಥೆಗೆ ತಲುಪಿದ್ದು, ಹಳೆಯ ಹಂಚಿನ ಮೇಲ್ಛಾವಣಿಯನ್ನು ತೆರವುಗೊಳಿಸಿ ಸಂಪೂರ್ಣ ತಾಮ್ರದ ಮೇಲ್ಛಾವಣಿ ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಭಕ್ತರಿಂದ ಸಂಪನ್ಮೂಲ ಕ್ರೂಡಿಕರಣಕ್ಕೆ ಮನವಿ ಪತ್ರವನ್ನು ತಯಾರಿಸಿದ್ದು,ಅದನ್ನು…