Category: UttaraKannada

‘ಕಂಡರು ಕಾಣದಂತಿರುವ ಮಂಕಾಳು ವೈದ್ಯ’,ಸಚಿವರ ವಿರುದ್ಧ ಎಂ ಎಲ್ ಸಿ ಗಣಪತಿ ಉಳ್ವೆಕರ್ ಕಿಡಿ

ಅಂಕೋಲಾ: ಗ್ರೀನ್ ಫೀಲ್ಡ್ ಬಂದರು ಕಾಮಗಾರಿಯಿಂದ ಮೀನುಗಾರರಿಗೆ ಸಂಕಷ್ಟ ಎದುರಾಗಲಿದ್ದು, ಮೀನುಗಾರರ ಕುಟುಂಬಗಳು ಇದನ್ನು ವಿರೋಧಿಸಿ ಬೀದಿಗಿಳಿದಿದೆ,ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದೆ, ಆದರೆ ನಮ್ಮ ಸಮುದಾಯದವರೆ ಆದ ಸಚಿವ ಮಂಕಾಳು ವೈದ್ಯ ಮಾತ್ರ ತುಟಿಕ್,ಪಿಟಿಕ್ ಅನ್ನುತ್ತಿಲ್ಲ ಕಂಡರು ಕಾಣದಂತೆ ಸುಮ್ಮನಿದ್ದಾರೆ ಎಂದು…

ಬಂದರು ವಿರೋಧಿಸಿ ನಡೆಯುವ ಎಲ್ಲಾ ಕಾನೂನಾತ್ಮಕ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ-ಸೈಲ್

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ನಡೆಯುತ್ತಿರುವ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಮೀನುಗಾರರ ವಿಷಯದಲ್ಲಿ ಯಾರು ರಾಜಕೀಯ ಮಾಡದೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದೆ ಹಾಗೆಯೇ ನಮ್ಮ ಹೋರಾಟ ಕಾನೂನಾತ್ಮಕವಾಗಿ ಹೋರಾಟವಾಗಬೇಕು,ಈ ಹೋರಾಟದಲ್ಲಿ…

ಮೀನುಗಾರರ ಸಮಾಧಿಯ ಮೇಲೆ ಮಾಡುವ ಅಭಿವೃದ್ಧಿ ನಮಗೆ ಬೇಕಿಲ್ಲ- ಗೋಪಾಲಕೃಷ್ಣ ನಾಯಕ

ಅಂಕೋಲಾ: ಅಭಿವೃದ್ಧಿ ಹೊಂದಲು ಯೋಜನೆಗಳು ಬೇಕು ಆದರೆ ಮೀನುಗಾರರ ಸಮಾಧಿಯ ಮೇಲೆ ಮಾಡುವ ಅಭಿವೃದ್ಧಿಯ ಅವಶ್ಯಕತೆ ನಮಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ಪಟ್ಟಣದ ಕೋಟೆವಾಡದ ನಾಮಧಾರಿ ನೌಕರರ ಸಂಘದ ಸಭಾಭವನದಲ್ಲಿ…

ರಾಮನಗುಳಿಯಲ್ಲಿ ಕೋಟಿ ಲೂಟಿ ಮಾಡಿದ್ದ ತಲ್ಲತ್ ಗ್ಯಾಂಗಿನ ಇಬ್ಬರು ವಶಕ್ಕೆ.

ಕಾರವಾರ:ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ರಾಮನಗುಳಿ ಬಳಿ ಹುಬ್ಬಳ್ಳಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ ಕಾರನ್ನು ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂಕೋಲಾ ಪೊಲೀಸರು ಮಂಗಳೂರಿನ ತಲ್ಲತ್‌ ಗ್ಯಾಂಗಿನ ಇಬ್ಬರು ಸದಸ್ಯರನ್ನು ಬಂಧನ ಮಾಡಿದ್ದಾರೆ ಎನ್ನಲಾಗಿದೆ.…

ಸರ್ಕಾರಿ ‘ಪೌಲ್ಟ್ರಿ ಫಾರ್ಮ್’ ನಲ್ಲಿ 2400 ಕೋಳಿಗಳು ಸಾವು : ಹಕ್ಕಿ ಜ್ವರದ ಆತಂಕ; ಹೈ ಅಲರ್ಟ್ ಘೋಷಣೆ..!

ಬಳ್ಳಾರಿ : ರಾಜ್ಯಾದ್ಯಂತ ಹಕ್ಕಿ ಜ್ವರದ ಆತಂಕ ಹೆಚ್ಚಿದ್ದು,ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ 2400 ಕೋಳಿಗಳು ಸಾವನ್ನಪ್ಪಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೌದು… ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚುತ್ತಿದ್ದು ಬಳ್ಳಾರಿಯ ಕುರೇಕುಪ್ಪ ಗ್ರಾಮದ ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ…

Gokarna|ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್! ಎಸೈನಿಂದ ಕಪಾಳಮೋಕ್ಷ!

ಅಂಕೋಲಾ: ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್ ಮಾಡಿದ್ದು,ಸ್ಥಳಕ್ಕೆ ಬಂದ ಪಿಎಸೈನಿಂದ ಹವಾಲ್ದಾರ್ ಗೆ ಕಪಾಳಮೋಕ್ಷ ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಹೌದು…ಮಹಾಶಿವರಾತ್ರಿಯ ಅಂಗವಾಗಿ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಹರಿದು ಬಂದ ಭಕ್ತಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು,ಅದರಂತೆಯೇ ಭಕ್ತನಾಗಿ ಬಂದ…

ಕೇಶವ ಫೌಂಡೇಷನ್ ವತಿಯಿಂದ ಮಾರ್ಚ್ 2 ಕ್ಕೆ ಮಹಾ ಆರೋಗ್ಯ ಶಿಬಿರ.

ಅಂಕೋಲಾ:ಕೇಶವ ಫೌಂಡೇಷನ್ ಬೆಂಗಳೂರು ವತಿಯಿಂದ ಮಾರ್ಚ್ 2 ರವಿವಾರದಂದು ಮಹಾ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು,ಕಸ್ತೂರಬಾ ಆಸ್ಪತ್ರೆ ಮಣಿಪಾಲದ 25 ತಜ್ಞ ವೈದ್ಯರ ತಂಡದಿಂದ ತಪಾಸಣೆ ಸಲಹೆ ಹಾಗೂ ಉಚಿತ ಕಣ್ಣಿನ ಪೊರೆ ಚಿಕಿತ್ಸೆ ನೀಡಲಾಗುವುದು ಎಂದು ಕೇಶವ ಫೌಂಡೇಷನ್ ಅಧ್ಯಕ್ಷ ಹರೀಶ್…

ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ! ಮುಗಿಲು ಮುಟ್ಟಿದ ದಟ್ಟ ಹೊಗೆ!

ಹೊನ್ನಾವರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ದಟ್ಟಣೆಯ ಹೊಗೆ ಮುಗಿಲು ಮುಟ್ಟಿದ್ದು,ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಹೌದು…ಕರಾವಳಿ‌ ಭಾಗದಲ್ಲಿ‌ ಹೆಚ್ಚಿರುವ ಬಿಸಿಲಿನ ತಾಪಮಾನಕ್ಕೆ ಗುಜರಿ ಅಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡ…

ವರ್ಷಕ್ಕೊಮ್ಮೆ ದರ್ಶನ ನೀಡುವ ಕವಳೇಶ್ವರ! ದಟ್ಟ ಕಾನನದಲ್ಲಿಯೂ ಹರಿದು ಬಂದ ಭಕ್ತ ಸಾಗರ!

ದಾಂಡೇಲಿ: ಶ್ರೀ ಮಂಜುನಾಥ, ನಟರಾಜ,ಕೈಲಾಸವಾಸಿ,ಹರ,ಮುಕ್ಕಣ್ಣ,ರುದ್ರ ಎಂದೆಲ್ಲ ಕರೆಯಿಸಿಕೊಳ್ಳುವ ಶಿವ ನೀಡಿದ್ದನ್ನು ಬಹುಬೇಗ ಕರುರುಣಿಸುವ ಇಷ್ಟಾರ್ಥ ದೈವವಾಗಿದ್ದಾನೆ.ಅಂತಹ ಮಹಾಬಲೇಶ್ವರನ ಆರಾಧನೆಗೆ ಶಿವರಾತ್ರಿ ಹಬ್ಬ ದೇಶಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ಹೌದು…ದಾಂಡೇಲಿ ತಾಲೂಕಿನ ಪ್ರಸಿದ್ಧ ಶಿವತಾಣ. ಅಂಬಿಕಾನಗರದ ನಾಗಝರಿ ಕೆಪಿಸಿ ವಿದ್ಯುತ್ ಉತ್ಪಾದನ ಘಟಕದಿಂದ…

ಬಂದರು ಕಾಮಗಾರಿ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ; ತಪ್ಪು ಸಂದೇಶ ರವಾನಿಸಿದರೆ ಎಚ್ಚರ! ಎಸ್ಪಿ ಖಡಕ್ ವಾರ್ನಿಂಗ್!

ಅಂಕೋಲಾ: ಹೊನ್ನಾವರ ಟೊಂಕಾ ಹಾಗೂ ಅಂಕೋಲಾ ಕೇಣಿ ಬಂದರು ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಮೀನುಗಾರಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಅಂತವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ…