Category: Yallapur

‘ಅಂದರ್ ಬಾಹರ್’ ನಾಲ್ವರ ಬಂಧನ;ನಾಲ್ವರು ಎಸ್ಕೇಪ್!

ಯಲ್ಲಾಪುರ:ತಾಲೂಕಿನಲ್ಲಿ ‘ಅಂದರ್ ಬಾಹರ್’ ಜುಗಾರಿ ಆಡುತ್ತಿದ್ದ ನಾಲ್ವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು, ನಾಲ್ಕು ಮಂದಿ ಎಸ್ಕೇಪ್ ಆಗಿದ್ದಾರೆ. ಹೌದು…ತಾಲೂಕಿನ ಮಂಚಿಕೇರಿಯ ಬೆಡ್ತಿ ಸೇತುವೆಯ ಬಳಿ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ‘ಅಂದರ್ ಬಾಹರ್’ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿನಡೆಸಿದ ಯಲ್ಲಾಪುರ ಪಿಎಸೈ…

ಬಂದರು ಸಮಸ್ಯೆಯನ್ನು ಮೀನುಗಾರರೊಂದಿಗೆ ಸೌಹಾರ್ದತೆಯಿಂದ ಬಗೆಹರಿಸಿ- ಮಾಸ್ತಪ್ಪ ನಾಯ್ಕ.

ಹೊನ್ನಾವರ:ಮೀನುಗಾರರು ಕರಾವಳಿ ಭಾಗದ ಸೈನಿಕರಿದ್ದಂತೆ ಅವರ ಮೇಲೆ ದೌರ್ಜನ್ಯ ನಡೆಸುವ ಬದಲಿಗೆ ಸಮಸ್ಯೆಯನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದ ಮಹಿಳೆಯರು ಮತ್ತು ಮಕ್ಕಳ…

ಅರಬೈಲ್ ಘಟ್ಟದಲ್ಲಿ ಭೀಕರ ರಸ್ತೆ ಅಪಘಾತ; ಒಂದು ಕುಟುಂಬದ ದುರಂತ ಅಂತ್ಯ

ಯಲ್ಲಾಪುರ: ಓವರಟೇಕ್ ಮಾಡುವ ಭರದಲ್ಲಿ ಲಾರಿ ಎದುರಿಗೆ ಬರುತ್ತಿದ್ದ ಕಾರಿಗೆ ಗುದ್ದಿದ ಪರಿಣಾಮ ಒಂದೇ ಕಟುಂಬದ ಮೂವರು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಸಂಭವಿಸಿದೆ. ಪ್ರವಾಸಕ್ಕೆಂದು ಕೊಪ್ಪಳದಿಂದ ಅಂಕೋಲಾ ಕಡೆಗೆ ಹೊರಟಿದ್ದ ಇಡೀ ಕುಟುಂಬ…