Month: March 2025

BREAKING : ರಾಜ್ಯದ ಜನತೆಗೆ ಬಿಗ್ ‘ಶಾಕ್’! ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ! ಏ.1 ರಿಂದ ಜಾರಿ!

ಬೆಂಗಳೂರು : ರಾಜ್ಯದ ಜನತೆಗೆ ವಿದ್ಯುತ್ ಇಲಾಖೆ ಬಿಗ್ ಶಾಕ್ ನೀಡಿದ್ದು ‘ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿದ್ದು, ಏ.1 ರಿಂದ ಪರಿಷ್ಕ್ರತ ದರ ಜಾರಿಗೆ ಬರಲಿದೆ. ಹೌದು, ಪ್ರತಿ…

ಭಾರತದ 2ನೇ ಅತಿ ಶ್ರೀಮಂತ ಎಂಎಲ್ಎ ಡಿಕೆ ಶಿವಕುಮಾರ್! ಈ ಲಿಸ್ಟ್ ನಲ್ಲಿ ಕರ್ನಾಟಕ ಶಾಸಕರದ್ದೇ ಪಾರುಪತ್ಯ!

ವದೆಹಲಿ: ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ನಮ್ಮ ರಾಜ್ಯದ ಉಪಮುಖ್ಯಮಂತ್ರಿ,ಕನಕಪುರ ಶಾಸಕ ಡಿಕೆ ಶಿವಕುಮಾರ್ 2ನೇ ಸ್ಥಾನ ಪಡೆದಿದ್ದು,ಶ್ರೀಮಂತ ಎಂಎಲ್ಎ ಗಳ ಲಿಸ್ಟ್ ನಲ್ಲಿ ಕರ್ನಾಟಕ ಶಾಸಕರೆ ಪಾರುಪತ್ಯ ಮೆರೆದಿದ್ದಾರೆ. ಹೌದು… ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ…

KARWAR | ಐಪಿಎಲ್ ಬೆಟ್ಟಿಂಗ್ ಮಾಡಿದ್ರೆ ಹುಷಾರ್! ಎಸ್ಪಿ ಖಡಕ್ ವಾರ್ನಿಂಗ್!

ಕಾರವಾರ: ಮಾರ್ಚ್ 22 ರಂದು ಆರಂಭವಾಗುವ ಭಾರತದ ಅತ್ಯುನ್ನತ ಪಂದ್ಯಾವಳಿ ಹಾಗೂ ಪ್ರಪಂಚದ ಅತ್ಯುತ್ತಮ ಮನರಂಜನೆಯನ್ನು ನೀಡುವ ಏಕೈಕ ಕ್ರಿಕೆಟ್ ಟೂರ್ನಿಯಾಗಿ ಐಪಿಎಲ್ ಹೊರಹೋಮ್ಮಿದೆ. ಟೂರ್ನಿಯುದ್ದಕ್ಕೂ ಮನರಂಜನೆಗಿಂತ ಬೆಟ್ಟಿಂಗ್ ದಂದೆಯೇ ಬಲು ಜೋರಾಗಿದ್ದು ಯುವಕರು ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಎಸ್ಪಿ ಎಂ…

ತಿಥಿ ಕಾರ್ಯಮುಗಿಸಿ ಮನೆಗೆ ತೆರಳುತ್ತಿದ್ದ ಕಾರು ಪಲ್ಟಿ;ಓರ್ವ ಸಾವು

ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಕಂಚಿನಬಾಗಿಲು ಬಳಿ ಕಾರೊಂದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸಾವನ್ನಪ್ಪಿದ್ದು,ಉಳಿದವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಹೌದು… ಕಾರವಾರದ ಸಂಬಂಧಿಕರ ಮನೆಯಲ್ಲಿ ತಿಥಿ ಕಾರ್ಯ ಮುಗಿಸಿ KA25MA 2308 ನಂಬರಿನ…

BIG BREAKING | ಪರಿಹಾರಕ್ಕೆ ವಿಳಂಬ ಹಿನ್ನೆಲೆ; ಹೊನ್ನಾವರ ಪಟ್ಟಣ ಪಂಚಾಯತ್ ಜಪ್ತಿಗೆ ಕೋರ್ಟ್ ಆದೇಶ !

ಹೊನ್ನಾವರ: ಪರಿಹಾರ ನೀಡದ ಹೊನ್ನಾವರ ಪಟ್ಟಣ ಪಂಚಾಯತ್ ಕಛೇರಿಯನ್ನು ಜಪ್ತಿ ಮಾಡುವಂತೆ ಹೊನ್ನಾವರ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಅಣತಿಯಂತೆ ಕೋರ್ಟ್ ಸಿಬ್ಬಂದಿಗಳು ಆದೇಶದ ಪ್ರತಿ ಹಿಡಿದು ಕಕ್ಷಿದಾರರೊಡನೆ ಪ.ಪಂ ಕಛೇರಿಗೆ ಆಗಮಿಸಿ ಜಪ್ತಿಗೆ ಮುಂದಾಗಿದ್ದಾರೆ. ಏನಿದು ಪ್ರಕರಣ…2014ರಲ್ಲಿ ಮಳೆಗಾಲದ…

ಯುವಕ ನಾಪತ್ತೆ;ಹುಡುಕಿಕೊಡುವಂತೆ ಪೊಲೀಸರ ಮೊರೆ

ಕುಮಟಾ:ತಾಲೂಕಿನ ಸಂತೇಗುಳಿಯ ನಿವಾಸಿ ಮಂಜುನಾಥ್ ಮಹಾದೇವ ನಾಯ್ಕ ನಾಪತ್ತೆಯಾದ ಯುವಕನಾಗಿದ್ದು,ಹುಡುಕಿಕೊಡುವಂತೆ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ಹೌದು…ದಿನಾಂಕ 17/3/2025 ರ ಸಂಜೆ ಸುಮಾರಿಗೆ ಮನೆಯಿಂದ ಹೊರಟವನು ಇಲ್ಲಿಯವರೆಗೆ ಮನೆಗೆ ಮರಳಿ ಬಂದಿಲ್ಲ ಎಂದು ಕಲವಳಗೊಂಡ ಪೋಷಕರು ಕುಮಟಾ ಪೊಲೀಸ್ ಠಾಣೆಗೆ ತೆರಳಿ…

ಸುನೀತಾ ವಿಲಿಯಮ್ಸ್ ಧರೆ ಸ್ಪರ್ಶಕ್ಕೆ ಕ್ಷಣಗಣನೆ; ಕೋಟ್ಯಾಂತರ ಭಾರತೀಯರ ಹರ್ಷೋದ್ಗಾರ!

ಬೆಂಗಳೂರು: ಭಾರತೀಯ ಮೂಲದ ಗಗನಯಾತ್ರಿ, ವಿಜ್ಞಾನಿ ಸುನೀತಾ ವಿಲಿಯಮ್ಸ್ ಸುದೀರ್ಘ ಕಾಯುವಿಕೆ ಬಳಿಕ ಕೊನೆಗೂ ಬಾಹ್ಯಾಕಾಶದಿಂದ ಭೂಮಿ ಸ್ಪರ್ಶಿಸಲು ಕ್ಷಣಗಣನೆ ಆರಂಭವಾಗಿದ್ದು, ಎಲಾನ್‌ ಮಸ್ಕ್‌ರ ಸ್ಪೇಸ್‌ ಎಕ್ಸ್‌ ಸುನೀತಾರನ್ನು ಭೂಮಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅವರು ಸ್ಪೇಸ್‌ಎಕ್ಸ್ ಕ್ರೂ ಡ್ರಾಗನ್…

ANKOLA|ಹೆಜ್ಜೇನು ದಾಳಿ;ನಾಲ್ವರ ಪೈಕಿ ಓರ್ವ ಸಾವು

ಕುಮಟಾ : ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಯುವಕರ ಮೇಲೆ ಹೆಜ್ಜೇನು ದಾಳಿಮಾಡಿ ಓರ್ವ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ಹೊಸಕಂಬಿ ಸೇತುವೆಯ ಮೇಲೆ ನಡೆದಿದೆ. ಹೌದು… ಗೋಕರ್ಣ ಪ್ರವಾಸಕ್ಕೆಂದು ಹುಬ್ಬಳ್ಳಿಯಿಂದ ಬಂದಿದ್ದ ಪ್ರವಾಸಿಗರಾದ ಆದರ್ಶ ಅಜಿತ್ ಕಳಸುರ,ಗಗನದೀಪ ಜುಟ್ಟಲ,ಸೂರಜ್ ಅನುರೆ,ರಾಹುಲ್…

ಪ್ರಣವಾನಂದ ಸ್ವಾಮೀಜಿ ಆಕ್ರೋಶದ ಬೆನ್ನಲ್ಲೇ ಎಫ್ ಐ ಆರ್ ದಾಖಲಿಸಿದ ಪೊಲೀಸರು.

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಕೊಡದ ಪೊಲೀಸ ಅಧಿಕಾರಿಗಳ ವಿರುದ್ಧ ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿಗಳಾದ ಹಾಗೂ ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿಯವರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಂಕೋಲಾ ಪೊಲೀಸರು ಐ…

ನ್ಯಾಯಾಲಯದ ಆದೇಶ ಉಲ್ಲಂಘನೆ; ಪ್ರಣವಾನಂದ ಸ್ವಾಮೀಜಿ ಆಕ್ರೋಶ

ಅಂಕೋಲಾ:ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಐ ಆರ್ ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹೊರಡಿಸಿ 24 ದಿನ ಕಳೆದರು ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಕೊಡದ ಪೊಲೀಸ ಅಧಿಕಾರಿಗಳ ವಿರುದ್ಧ ಬ್ರಹ್ಮರ್ಷಿ ನಾರಾಯಣ…