Year: 2025

ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ  ಕೇಣಿ ಪ್ರೌಢಶಾಲೆ ಆಯ್ಕೆ! ಅಭಿನಂದನೆ!

ಅಂಕೋಲಾ : ಪಟ್ಟಣದ ಜೈಹಿಂದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವೈಯಕ್ತಿಕ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಯೂರ ವಿನೋದ ನಾಯ್ಕ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿಜ್ಞಾನ ಶಿಕ್ಷಕರಾದ…

ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ-ಸಾಯಿ ಗಾಂವ್ಕರ್

ಅಂಕೋಲಾ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಬಾಗವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಾಯಿ ಗಾಂವ್ಕರ್ ಹೇಳಿದರು. ಅವರು ಪಟ್ಟಣದ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಕಾರಿಣಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ…

ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಪೆಟ್ರೋಲ್ ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಡಿಗಾರಗಲ್ಲಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಇಬ್ಬರು ಕಳ್ಳರು ಪೆಟ್ರೋಲ್ ಕದಿಯಲು ಯತ್ನಿಸಿದ್ದು, ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಗುಡಿಗಾರಗಲ್ಲಿಯ ನಿವಾಸಿ…

ಜೋಗ್ ಫಾಲ್ಸ್ ಪ್ರವಾಸದ ವೇಳೆ ದುರಂತ: ಶಾಲಾ ಬಸ್ ಪಲ್ಟಿ! ಹುಟ್ಟುಹಬ್ಬದ ದಿನವೇ ದುರಂತ ಅಂತ್ಯಕಂಡ ವಿದ್ಯಾರ್ಥಿ!

ಹೊನ್ನಾವರ:ಮೈಸೂರಿನ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ಪ್ರವಾಸಿ ಬಸ್ಸೊಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಗೇರುಸೊಪ್ಪ ಬಳಿಯ ಸೂಳೆ ಮುರ್ಕಿ ಕ್ರಾಸ್ ಬಳಿ ಭೀಕರವಾಗಿ ಪಲ್ಟಿಯಾಗಿದ್ದು, ಈ ದುರಂತದಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.…

ಅಮಾನತ್ತು ವರ್ಗಾವಣೆಯನ್ನು ಸಮರ್ಥಿಸಿಕೊಂಡ ಪೌರಾಡಳಿತ ಇಲಾಖೆ? ಮುಖ್ಯಾಧಿಕಾರಿ ಎಚ್ ಅಕ್ಷತಾ ವರ್ಗಾವಣೆ!

ಕಾರವಾರ: ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪದಡಿ ಅಮಾನತ್ತು ಗೊಂಡಿದ್ದ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ಅಮಾನತ್ತು ಆದೇಶಕಿದ್ದ ತಡೆಯಾಜ್ಞೆಯನ್ನು ಧಾರವಾಡದ ಉಚ್ಚನ್ಯಾಯಾಲಯ ತಿರಸ್ಕರಿಸಿ,ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಪೌರಾಡಳಿತ ಇಲಾಖೆಗೆ ಸೂಚಿಸಿದ್ದು, ಇಲಾಖೆ ತನ್ನ ಆದೇಶವನ್ನು…

ಮುಸ್ಲಿಂ ಯುವಕನ ಸಾವು! ನೂರಾರು ಹಿಂದುಗಳ ಕಣ್ಣೀರು!

ಅಂಕೋಲಾ: ಬಾವೈಕ್ಯತೆ ಎನ್ನುವುದು ತೋರಿಕೆ ಅಲ್ಲ ಅದು ಬಾವನೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಪಘಾತದಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನಿಗೋಸ್ಕರ ನೂರಾರು ಹಿಂದೂಗಳು ಕಣ್ಣೀರಿಡುತ್ತಿರುವ ಮತ್ತು ಕ್ರೂರ ವಿಧಿಗೆ ಶಾಪಹಾಕುತ್ತಿದ್ದ ಹೃದಯವಿದ್ರಾವಕ ದೃಶ್ಯ ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿ ಕಂಡುಬಂದಿದೆ. ಹೌದು… ಕಳೆದ ಮೂರ್ನಾಲ್ಕು…

ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದ ಕೆ ಎಸ್ ಆರ್ ಟಿ ಸಿ ಬಸ್:ಹಲವರಿಗೆ ಗಂಭೀರ ಗಾಯ.

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52 ರ ರಾಮನಗುಳಿಯ ವಜ್ರಳ್ಳಿ ಬಳಿ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿ ಬಿದ್ದಿದ್ದು, ಬಸ್ಸಿನಲ್ಲಿದ್ದ 14 ಜನರಿಗೆ ಗಾಯಗಳಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.…

ಕೇಣಿ ಬಂದರು ಹೋರಾಟಕ್ಕೆ ಒಂದು ವರ್ಷ ಹಿನ್ನೆಲೆ: ಅಂಕೋಲಾ ಬಂದ್! ಪ್ರತಿಭಟನೆಯಲ್ಲಿ ಐದಾರು ಸಾವಿರ ಜನ ಜಮಾವಣೆ! ಅಣಕು ಶವಯಾತ್ರೆ ನಡೆಸಿ ತೀವ್ರ ಆಕ್ರೋಶ!

ಕಾರವಾರ: ಕರಾವಳಿ ಭಾಗದ ಪ್ರಮುಖ ವಿವಾದಾತ್ಮಕ ಯೋಜನೆಯಾದ ಜೆಎಸ್ಡಬ್ಲ್ಯೂ ಕಂಪನಿ ಗುತ್ತಿಗೆ ಪಡೆದಿರುವ ಕೇಣಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿ ಹೋರಾಟವು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ,ಕರಾಳ ದಿನವನ್ನು ಆಚರಿಸುವ ಮೂಲಕ ಅಂಕೋಲಾ ಬಂದ್ ಗೆ ಕರೆ ನೀಡಲಾಗಿತ್ತು,ಪಟ್ಟಣದ ಜೈಹಿಂದ…

ಅಬಕಾರಿ ಉಪನಿರೀಕ್ಷಕರಾಗಿ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ಪದೋನ್ನತಿ! ನಿರೀಕ್ಷಕರ ಕಛೇರಿಯಲ್ಲಿ ಬಿಳ್ಕೊಡುಗೆ!

ಅಂಕೋಲಾ: ವಲಯದ ಅಬಕಾರಿ ನಿರೀಕ್ಷಕರ ಕಛೇರಿಯಲ್ಲಿ ಸುಮಾರು ಎರಡು ವರ್ಷಗಳಿಂದ ಅಬಕಾರಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಬಂಟ ಹಾಗೂ ರವಿರಾಜ್ ನಾಯಕ ಅಬಕಾರಿ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿದ್ದು ಅವರನ್ನು ಅಬಕಾರಿ ನಿರೀಕ್ಷಕರ ಅಂಕೋಲಾ ವಲಯ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.…

ಕಾರ್ತೀಕಮಾಸದ ಪ್ರಯುಕ್ತ ಕೇದಗಿಯಮ್ಮ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ!

ಅಂಕೋಲಾ:ತಾಲೂಕಿನ ಬೊಬ್ರುವಾಡದ ಕೇದಗಿಯಮ್ಮ ದೇಗುಲದಲ್ಲಿ ಗೆಳೆಯರ ಬಳಗ ಹಾಗೂ ಊರ ನಾಗರಿಕರವತಿಯಿಂದ ಕಾರ್ತಿಕ ಮಾಸದ ಪ್ರಯುಕ್ತ ಸಹಸ್ರಾರು ದೀಪವನ್ನು ಬೆಳಗಿಸುವ ಮೂಲಕ ಮಂಗಳವಾರ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಹೌದು…ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಾಸದ ಪ್ರಯುಕ್ತ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿಯ…