ANKOLA | ಫೆಬ್ರುವರಿ 24 ರಿಂದ ರಾಜ್ಯಮಟ್ಟದ ಮುಸ್ಲಿಂ ಪ್ರೀಮಿಯರ್ ಲೀಗ್.
ಅಂಕೋಲಾ:ತಾಲೂಕಿನ ಜೈ ಹಿಂದ ಮೈದಾನದಲ್ಲಿ ಫೆಬ್ರುವರಿ 24,25,26 ರಂದು ರಾಜ್ಯ ಮಟ್ಟದ ಮುಸ್ಲಿಂ ಪ್ರೀಮಿಯರ್ ಲೀಗ್ ನಡೆಯಲಿದೆ ಎಂದು ಪಂದ್ಯಾವಳಿಯ ಸಂಸ್ಥಾಪಕ ಮಂಡಳಿಯ ಸದಸ್ಯ ಪಪ್ಪು ಸಯ್ಯದ್ ಹೇಳಿದರು. ಅವರು ತಾಲೂಕಿನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕಳೆದ ಒಂಬತ್ತು…
