Year: 2025

ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿಗೆ ಅಮಂತ್ರಿಸಿದ ರೂಪಾಲಿ ನಾಯ್ಕ

ಕಾರವಾರ: ಉಗ್ರ ಪೋಷಕ ಪಾಕಿಸ್ತಾನಕ್ಕೆ “ಆಪರೇಷನ್ ಸಿಂಧೂರ” ಮೂಲಕ ಸರಿಯಾದ ಉತ್ತರ ನೀಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ದಿನಾಂಕ 29.05.2025 ಗುರುವಾರ ರಂದು ನಡೆಯುವ ಕಾರವಾರ ಮಟ್ಟದ “ತಿರಂಗಾ ಯಾತ್ರೆ”ಯಲ್ಲಿ ಭಾಗವಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮಾಜಿ ಶಾಸಕಿ,ಬಿಜೆಪಿ…

ಇದು ಕರ್ನಾಟಕ ಇಲ್ಲಿ ಕನ್ನಡವೇ ಮೊದಲು ಪುರಸಭೆ ಮುಖ್ಯಾಧಿಕಾರಿಗೆ ಸೈಲ್ ತರಾಟೆ

ಅಂಕೋಲಾ: ಇದು ಕರ್ನಾಟಕ ಇಲ್ಲಿ ಎಲ್ಲಾ ವ್ಯವಹಾರ ಕನ್ನಡದಲ್ಲೇ ಆಗಬೇಕು ಎಂದು ಗರಂ ಆದ ಸೈಲ್ ಪ್ರಗತಿ ವರದಿ ಪುಸ್ತಕವನ್ನು ಹರಿದು ಹಾಕಿದ್ದಾರೆ. ಹೌದು… ತಾಪಂ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಸಭೆಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಪುಸ್ತಕವನ್ನು…

ಹೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸತೀಶ್ ಸೈಲ್; ಜನರ ಪ್ರಾಣದ ಜೊತೆಗೆ ಚೆಲ್ಲಾಟ ಬೇಡ ಎಂದು ಗರಂ!

ಅಂಕೋಲಾ: ಹೆಸ್ಕಾಂ ಇಲಾಖೆಯ ನಿರ್ವಹಣೆಯ ಕುರಿತು ಗರಂ ಆದ ಶಾಸಕ ಸತೀಶ್ ಸೈಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೌದು… ಮಳೆಗಾಲ ಹತ್ತಿರ ಬರುತ್ತಿದ್ದಂತೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲು ಹೆಸ್ಕಾಂ ಇಲಾಖೆ ನಿರ್ಲಕ್ಷ್ಯವಹಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ…

ವಾಸರ ಕುದ್ರಿಗೆ ಗ್ರಾಪಂ ನೂತನ ಕಟ್ಟಡ ಲೋಕಾರ್ಪಣೆ; ಎಷ್ಟೇ ದೊಡ್ಡ ಪೂಜೆ ಮಾಡಿದರು,ಮನಸ್ಸಿನ ಪ್ರಾರ್ಥನೆಯಷ್ಟೇ ದೇವರಿಗೆ ಕೇಳಿಸುತ್ತದೆ-ಸತೀಶ್ ಸೈಲ್

ಅಂಕೋಲಾ: ಯಾರು ಎಷ್ಟೇ ದೊಡ್ಡ ಪೂಜೆ ಮಾಡಿದರು,ದೇವರಿಗೆ ಕೇಳಿಸುವುದು ಸ್ವಚ್ಛಮನಸ್ಸಿನಿಂದ ಮಾಡಿದ ಪ್ರಾರ್ಥನೆ ಅಷ್ಟೇ ಅದನ್ನೇ ದೇವಾನುದೇವತೆಗಳು ಅನುಗ್ರಹಿಸುತ್ತಾನೆ,ಆದ್ದರಿಂದ ನಾನು ಹೇದುರುವುದು ದೇವರಿಗೆ ಮಾತ್ರ ಎಂದು ಅಂಕೋಲಾ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು. ಅವರು ತಾಲೂಕಿನ ವಾಸರಕುದ್ರಿಗೆ ಗ್ರಾಮ…

ಬಿಜೆಪಿ ಪಕ್ಷದಿಂದ ಶಾಸಕ ಶಿವರಾಂ ಹೆಬ್ಬಾರ್ ಗೆ ಶಾಕ್! 6 ವರ್ಷ ಉಚ್ಚಾಟನೆ!

ಕಾರವಾರ:ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಗೆ ಬಿಗ್ ಶಾಕ್ ಎದುರಾಗಿದ್ದು, 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿಯಲ್ಲಿರುವ ಎಸ್ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್…

ಪುರಾತನ ಪ್ರಸಿದ್ಧ ಅಡುಕಟ್ಟೆಯ ಬೃಹದಾಕಾರದ ಆಲದ ಮರ ಧರೆಶಾಯಿ.

ಅಂಕೋಲಾ:ತಾಲೂಕಿನ ಬಂಡಿಬಜಾರ್ ನಲ್ಲಿರುವ ಪುರಾತನ ಪ್ರಸಿದ್ಧಿ ಅಡುಕಟ್ಟೆಯ ಮೇಲಿದ್ದ ಬೃಹತ್ ಆಲದ ಮರವೊಂದು ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ಧರೆಗುರುಳಿದೆ. ಹೌದು…ತಾಲೂಕಿನ ಗ್ರಾಮದೇವಿ ಶಾಂತಾದುರ್ಗೆ ಬಂಡಿಹಬ್ಬದ ಪ್ರಯುಕ್ತ ಅಕ್ಷಯ ತೃತೀಯದಿಂದ ಬಂಡಿಹಬ್ಬದವರೆಗೆ ಅಡುಕಟ್ಟೆಯ ಮೇಲೆ ವಿಶ್ರಮಿಸಿ ಪರಿವಾರ ದೇವತೆಗಳ ಮುಖವಾಡವನ್ನು ವೀಕ್ಷಿಸುವ ರೂಢಿ…

ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕ ಸದೃಢತೆ ಸಾಧ್ಯ- ಎಂ ಜಗದೀಶ.

ಅಂಕೋಲಾ: ನಮ್ಮ ಸಮಾಜ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಹೇಳಿದರು. ಅವರು ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ ರಿ.(ಒಕ್ಕೂಟ) ಅಂಕೋಲಾ ಮತ್ತು…

ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ

ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಪವರ್‌ ಟಿವಿ ಜಿಲ್ಲಾ ವರದಿಗಾರ ಉದಯ ಬರ್ಗಿ,…

ಕರ್ನಾಟಕದಲ್ಲಿ ಕೊರೊನಾ ವೈರಸ್ ಗೆ ಮೊದಲ ಬಲಿ : ಐವರಲ್ಲಿ ಸೋಂಕು ದೃಢ!

ಬೆಂಗಳೂರು: ಕೊರೋನಾ ಮಹಾಮಾರಿ ಇದೀಗ ಮತ್ತೆ ಎಂಟ್ರಿ ಕೊಟ್ಟಿದ್ದು ದೇಶಾದ್ಯಂತ ಜನರ ನಿದ್ದೆಗೇಡಿಸಿದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಯುವಕನೋರ್ವ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಹೌದು ರಾಜ್ಯದಲ್ಲಿ ಇದೀಗ ಕೋವಿಡ್ ಆಕ್ಟಿವ್ ಪ್ರಕರಣಗಳ…

ಬಾರಿ ಮಳೆಗೆ ಹೆದ್ದಾರಿಯಲ್ಲಿ ಉರುಳಿದ ಬೃಹದಾಕಾರದ ಮರ; ಸಂಚಾರ ಅಸ್ತವ್ಯಸ್ತ.

ಅಂಕೋಲಾ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಿಲ್ಲೂರು ಗ್ರಾಪಂ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಬೃಹದಾಕಾರದಮರವೊಂದು ಅಡ್ಡಲಾಗಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಹೌದು… ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಬಾರಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು ತುಂಬಿದೆ.…