ಶಿರೂರು ಗುಡ್ಡ ಕುಸಿತದಲ್ಲಿ ಹಾನಿಗೊಳಗಾದ ಕುಟುಂಬಕ್ಕೆ ಪುನರ್ವಸತಿ ಹಕ್ಕು ಪತ್ರ ನೀಡಿದ ಸತೀಶ್ ಸೈಲ್

ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಹಾನಿಯಾಗಿದ್ದ ಉಳುವರೆ ಗ್ರಾಮದ 8 ಕುಟುಂಬಗಳಿಗೆ ಶಾಸಕ ಸತೀಶ್ ಸೈಲ್ ಪುನರ್ವಸತಿ ಹಕ್ಕು ಪತ್ರವನ್ನು ನೀಡಿದರು. ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ಭೀಕರ ಗುಡ್ಡ ಕುಸಿತದಿಂದ 11 ಮಂದಿ ಪ್ರಾಣಕಳೆದುಕೊಂಡಿದ್ದರು ಅದರಂತೆಯೇ ಉಳುವರೆ…

ಯೋಜನೆಗಳ ಹೆಸರಿನಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ- ವಸಂತ ನಾಯಕ.

ಅಂಕೋಲಾ: ಯೋಜನೆಗಳ ಹೆಸರಿನಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ ಎಂದು ಶ್ರೀರಾಮ್ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ವಸಂತ ನಾಯಕ ಜಮಗೊಡ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಅಂಕೋಲಾ ಕಾರವಾರ ಕ್ಷೇತ್ರದಲ್ಲಿ ರೂಪುಗೊಂಡ ಹಲವು ಯೋಜನೆಗಳ ನಿರಾಶ್ರಿತರ ಬಗ್ಗೆ…

ಮಾರ್ಚ್ 7 ರಿಂದ ಪ್ರತಿಷ್ಠಿತ ನಾಮಧಾರಿ ಸುಗ್ಗಿ ಉತ್ಸವ.

ಅಂಕೋಲಾ:ಬೊಬ್ರುವಾಡ ಗ್ರಾಮ ನಾಮಧಾರಿ ಸಮಾಜದ ಸುಗ್ಗಿ ಉತ್ಸವವು ಮಾರ್ಚ್ 7 ಶುಕ್ರವಾರದಿಂದ ಮಾರ್ಚ್ 13 ಗುರುವಾರ ಹೋಳಿ ಹುಣ್ಣಿಮೆಯವರೆಗೆ ಸುಗ್ಗಿ ಉತ್ಸವವು ನಡೆಯಲಿದೆ ಎಂದು ಆರ್ಯ (ಈಡಿಗ) ನಾಮಧಾರಿ ಸಮಾಜ ಶ್ರೀ ಕೇದಗಿಯಮ್ಮಾ ದೇವಸ್ಥಾನ ಅಭಿವೃದ್ಧಿ ಕಮಿಟಿ ಕಾರ್ಯದರ್ಶಿ ಸುರೇಶ್ ನಾಯ್ಕ…

‘ಕಂಡರು ಕಾಣದಂತಿರುವ ಮಂಕಾಳು ವೈದ್ಯ’,ಸಚಿವರ ವಿರುದ್ಧ ಎಂ ಎಲ್ ಸಿ ಗಣಪತಿ ಉಳ್ವೆಕರ್ ಕಿಡಿ

ಅಂಕೋಲಾ: ಗ್ರೀನ್ ಫೀಲ್ಡ್ ಬಂದರು ಕಾಮಗಾರಿಯಿಂದ ಮೀನುಗಾರರಿಗೆ ಸಂಕಷ್ಟ ಎದುರಾಗಲಿದ್ದು, ಮೀನುಗಾರರ ಕುಟುಂಬಗಳು ಇದನ್ನು ವಿರೋಧಿಸಿ ಬೀದಿಗಿಳಿದಿದೆ,ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದೆ, ಆದರೆ ನಮ್ಮ ಸಮುದಾಯದವರೆ ಆದ ಸಚಿವ ಮಂಕಾಳು ವೈದ್ಯ ಮಾತ್ರ ತುಟಿಕ್,ಪಿಟಿಕ್ ಅನ್ನುತ್ತಿಲ್ಲ ಕಂಡರು ಕಾಣದಂತೆ ಸುಮ್ಮನಿದ್ದಾರೆ ಎಂದು…

ಬಂದರು ವಿರೋಧಿಸಿ ನಡೆಯುವ ಎಲ್ಲಾ ಕಾನೂನಾತ್ಮಕ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ-ಸೈಲ್

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ನಡೆಯುತ್ತಿರುವ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.ಮೀನುಗಾರರ ವಿಷಯದಲ್ಲಿ ಯಾರು ರಾಜಕೀಯ ಮಾಡದೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದೆ ಹಾಗೆಯೇ ನಮ್ಮ ಹೋರಾಟ ಕಾನೂನಾತ್ಮಕವಾಗಿ ಹೋರಾಟವಾಗಬೇಕು,ಈ ಹೋರಾಟದಲ್ಲಿ…

ಮೀನುಗಾರರ ಸಮಾಧಿಯ ಮೇಲೆ ಮಾಡುವ ಅಭಿವೃದ್ಧಿ ನಮಗೆ ಬೇಕಿಲ್ಲ- ಗೋಪಾಲಕೃಷ್ಣ ನಾಯಕ

ಅಂಕೋಲಾ: ಅಭಿವೃದ್ಧಿ ಹೊಂದಲು ಯೋಜನೆಗಳು ಬೇಕು ಆದರೆ ಮೀನುಗಾರರ ಸಮಾಧಿಯ ಮೇಲೆ ಮಾಡುವ ಅಭಿವೃದ್ಧಿಯ ಅವಶ್ಯಕತೆ ನಮಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು. ಅವರು ಪಟ್ಟಣದ ಕೋಟೆವಾಡದ ನಾಮಧಾರಿ ನೌಕರರ ಸಂಘದ ಸಭಾಭವನದಲ್ಲಿ…

ರಾಮನಗುಳಿಯಲ್ಲಿ ಕೋಟಿ ಲೂಟಿ ಮಾಡಿದ್ದ ತಲ್ಲತ್ ಗ್ಯಾಂಗಿನ ಇಬ್ಬರು ವಶಕ್ಕೆ.

ಕಾರವಾರ:ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ರಾಮನಗುಳಿ ಬಳಿ ಹುಬ್ಬಳ್ಳಿ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ ಕಾರನ್ನು ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂಕೋಲಾ ಪೊಲೀಸರು ಮಂಗಳೂರಿನ ತಲ್ಲತ್‌ ಗ್ಯಾಂಗಿನ ಇಬ್ಬರು ಸದಸ್ಯರನ್ನು ಬಂಧನ ಮಾಡಿದ್ದಾರೆ ಎನ್ನಲಾಗಿದೆ.…

ಸರ್ಕಾರಿ ‘ಪೌಲ್ಟ್ರಿ ಫಾರ್ಮ್’ ನಲ್ಲಿ 2400 ಕೋಳಿಗಳು ಸಾವು : ಹಕ್ಕಿ ಜ್ವರದ ಆತಂಕ; ಹೈ ಅಲರ್ಟ್ ಘೋಷಣೆ..!

ಬಳ್ಳಾರಿ : ರಾಜ್ಯಾದ್ಯಂತ ಹಕ್ಕಿ ಜ್ವರದ ಆತಂಕ ಹೆಚ್ಚಿದ್ದು,ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ 2400 ಕೋಳಿಗಳು ಸಾವನ್ನಪ್ಪಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೌದು… ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚುತ್ತಿದ್ದು ಬಳ್ಳಾರಿಯ ಕುರೇಕುಪ್ಪ ಗ್ರಾಮದ ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ…

ಏಡ್ಸ್,ಕ್ಯಾನ್ಸರ್ ಗಣನೀಯ ಹೆಚ್ಚಳ ಹಿನ್ನೆಲೆ ಟ್ಯಾಟೂ ಬ್ಯಾನ್?

ಬೆಂಗಳೂರು: ದೇಶಾದ್ಯಂತ ಏಡ್ಸ್,ಕ್ಯಾನ್ಸರ್,ಕಿಡ್ನಿ ವೈಫಲ್ಯ ಪ್ರಮಾಣದಲ್ಲಿ ಹೆಚ್ಚಳ ಹಿನ್ನೆಲೆ ತೆರೆದ ಹಸಿರು ಬಟಾಣಿ, ಟ್ಯಾಟೂ ಹಾಗೂ ಪ್ಲಾಸ್ಟಿಕ್ ಪೊಟ್ಟಣದ ಇಡ್ಲಿಯಿಂದ ಹಲವಾರು ರೋಗಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲು ಸರಕಾರ ಆಲೋಚನೆ ನಡೆಸುತ್ತಿದೆ ಎನ್ನಲಾಗಿದೆ. ಹೌದು…ಏಡ್ಸ್,ಕ್ಯಾನ್ಸರ್, ಕಿಡ್ನಿ ವೈಫಲ್ಯದಲ್ಲಿ ಗಣನೀಯ…

ಬಂದರು ಸಮಸ್ಯೆಯನ್ನು ಮೀನುಗಾರರೊಂದಿಗೆ ಸೌಹಾರ್ದತೆಯಿಂದ ಬಗೆಹರಿಸಿ- ಮಾಸ್ತಪ್ಪ ನಾಯ್ಕ.

ಹೊನ್ನಾವರ:ಮೀನುಗಾರರು ಕರಾವಳಿ ಭಾಗದ ಸೈನಿಕರಿದ್ದಂತೆ ಅವರ ಮೇಲೆ ದೌರ್ಜನ್ಯ ನಡೆಸುವ ಬದಲಿಗೆ ಸಮಸ್ಯೆಯನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸಪ್ಪ ನಾಯ್ಕ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಭಾಗದ ಮಹಿಳೆಯರು ಮತ್ತು ಮಕ್ಕಳ…