SIDDAPUR|ಕ್ಯಾದಗಿ ಸಹಕಾರಿಗೆ ಎಂ.ಜಿ.ನಾಯ್ಕ ಅಧ್ಯಕ್ಷ, ಭಾರತಿ ಭಟ್ಟ ಉಪಾಧ್ಯಕ್ಷೆ
ಸಿದ್ದಾಪುರ: ತಾಲೂಕಿನ ಕ್ಯಾದಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಎಂ.ಜಿ.ನಾಯ್ಕ ಹಾದ್ರಿಮನೆ ಹಾಗೂ ಉಪಾಧ್ಯಕ್ಷರಾಗಿ ಭಾರತಿ ಸೀತಾರಾಮ ಭಟ್ಟ ಕಲ್ಲಾಳ ಇವರು ಶುಕ್ರವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ಆಯ್ಕೆ…
ವಿವೇಕ ಪಥ ಲೋಕಹಿತಬೋಳೆ ಶಾಲೆಯ ವಿವೇಕ ವಂದನ ಕಾರ್ಯಕ್ರಮದಲ್ಲಿ ಜಗದೀಶ ನಾಯಕ ಅಭಿಮತ
ಅಂಕೋಲಾ : ವಿವೇಕಾನಂದರ ತತ್ವವಾದರ್ಷಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳುವುದು ಶ್ರೇಯಸ್ಕರ ಎಂದು ಮುಖ್ಯಾಧ್ಯಾಪಕ ಜಗದೀಶ ನಾಯಕ ಹೊಸ್ಕೇರಿಯವರು ನುಡಿದರು. ಅವರು ತಾಲೂಕಿನ ಬೋಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಜಯಂತಿಯ ಪ್ರಯುಕ್ತ ಆಯೋಜಿಸಿದ ವಿವೇಕ ವಂದನ ಕಾರ್ಯಕ್ರಮದಲ್ಲಿ ವಿವೇಕಾನಂದರ ಜೀವನ ಮತ್ತು…
ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ಖಂಡನೀಯ-ವಿಶ್ವಸಂತೋಷ ಭಾರತಿ
ಅಂಕೋಲಾ : ಇತ್ತಿಚಿಗೆ ಕಾರವಾರದ ಮುದಗಾದಲ್ಲಿ ಅಯ್ಯಪ್ಪ ವೃತದಾರಿಗಳ ಮೇಲೆ ವಿನಾಕಾರಣ ನೌಕಾನೆಲೆಯ ಕೆಲ ಸೈನಿಕರು ಹಲ್ಲೆ ನಡೆಸಿರುವುದು ಖಂಡನೀಯ ಎಂದು ಅಯ್ಯಪ್ಪ ಪೀಠಾಧಿಪತಿ, ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತಿ ಶ್ರೀಪಾದಂಗಳು ಹೇಳಿದರು. ಅವರು ಹಿರೇಗುತ್ತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೈನಿಕರ ಕುರಿತಾಗಿ…
ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನ ನಡೆಯುತ್ತಲೇ ಇದೆ-ವಿಶ್ವೇಶ್ವರ ಹೆಗಡೆ ಕಾಗೇರಿ
ಅಂಕೋಲಾ:ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಲೇ ಇವೆ. ನಿಮ್ಮ ಜನಾಂಗದ ಜೊತೆಯಲ್ಲಿ ಕುಣಬಿಗಳು,ಗೌಳಿಗಳು ಸೇರಿದಂತೆ ಇತರೆ ಕೆಲವು ಜನಾಂಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ವಿಚಾರಗಳು ಚರ್ಚೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಿರಂತರವಾಗಿ ಸಾಗಿದೆ ಎಂದು ಸಂಸದ ವಿಶ್ವೇಶ್ವರ…
