ಶಿಕ್ಷಕರು ಎಂದೆಂದಿಗೂ ನಿವೃತ್ತರಾಗುವುದಿಲ್ಲ- ಡಾ.ಚಿಕ್ಕಪ್ಪ ನಾಯಕ
ಅಂಕೋಲಾ: ಶಿಕ್ಷಕರು ಎಂದಿಗೂ ನಿವೃತ್ತರಾಗುವುದಿಲ್ಲ,ಬದಲಾಗಿ ನಿಸ್ವಾರ್ಥದಿಂದ ವಿದ್ಯಾರ್ಥಿಗಳ ಏಳ್ಗೆಯನ್ನು ಪೋಷಕರಿಗಿಂತಲೂ ಮೊದಲು ಸಂಭ್ರಮಿಸುವವರು ಶಿಕ್ಷಕರು ಮಾತ್ರ ಅವರು ವಿದ್ಯಾರ್ಥಿಗಳ ಬದುಕಿನಲ್ಲಿ ಎಂದೆಂದಿಗೂ ಚಿರಸ್ಥಾಯಿ ಎಂದು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಹೇಳಿದರು. ಅವರು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪಂಚಾಯತ್…
ಅಕ್ರಮ ಮದ್ಯ ಸಾಗಾಟ ಪ್ರಕರಣ: 14 ವರ್ಷದಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ!
ಕಾರವಾರ: ಅಕ್ರಮ ಮದ್ಯಸಾಗಾಟ ಆರೋಪದಲ್ಲಿ ಬರೋಬ್ಬರಿ 14 ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚಿತ್ತಾಕುಲ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು..2011 ನವೆಂಬರ್ 19 ರಂದು KA 02 ET 9804 ನಂಬರಿನ ಬೈಕಿನಲ್ಲಿ 4000 ರೂಪಾಯಿ ಮೌಲ್ಯದ ಗೋವಾ…
ಟ್ಯಾಗೋರ್ ಪ್ರಶಸ್ತಿಗೆ ಪತ್ರಕರ್ತ ಸಂದೀಪ್, ಭರತ್ ರಾಜ್, ದಿಲೀಪ್ ಆಯ್ಕೆ
ಕಾರವಾರ: ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ ಕಾರವಾರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕೊಡಮಾಡುವ ಟ್ಯಾಗೋರ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಈ ಬಾರಿ ಸಹ ಮೂವರು ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಟಿ ಬಿ ಹರಿಕಂತ ತಿಳಿಸಿದ್ದಾರೆ. ವಿದ್ಯುನ್ಮಾನ…
ಭಟ್ಕಳ ಪುರಸಭೆ ಇನ್ಮುಂದೆ ನಗರಸಭೆ!
ಕಾರವಾರ: ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಇಂದು ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಸೆಕ್ಷನ್-3, 9, 349, 355, 356, 357, 359 ಮತ್ತು 361 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ…
ಅಂಕೋಲಾ ತಾಪಂ ಹಂಬಲ್&ಸಿಂಪಲ್ ಇಓ ಸುನೀಲ್ ಎಂ ವರ್ಗಾವಣೆ!
ಅಂಕೋಲಾ: ತಾಲೂಕು ಪಂಚಾಯತ್ ಅಂಕೋಲದಲ್ಲಿ ಸರಳ-ಮಾನವೀಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಸುನೀಲ್ ಎಂ ಭಟ್ಕಳ ತಾಲೂಕು ಪಂಚಾಯತ್ ಇ ಓ ಆಗಿ ವರ್ಗಾವಣೆಯಾಗಿದ್ದಾರೆ. ಹೌದು… ಅಂಕೋಲಾ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯುತ್ತಮವಾಗಿ ಜನಪರ ಕಾಳಜಿಯಿಂದ ತಾಪಂ ಸಹಾಯಕ ನಿರ್ದೇಶಕ ಹುದ್ದೆಯಲ್ಲಿ (ಗ್ರಾಮೀಣ ಉದ್ಯೋಗ)ಸಮರ್ಥವಾಗಿ…
ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ
ಅಂಕೋಲಾ: ತಾಲ್ಲೂಕಿನ ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸನ್ನು ಸಂಭ್ರಮದಿಂದ ಆಚರಿಸಲಾಯಿತು. ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪುಷ್ಪಾರ್ಪಣೆ ಮಾಡಿದರು. ಹಿಮಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್ ಐ ಮಹಾಲೆ ಕಾರ್ಯಕ್ರಮ…
ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶಂಬಾ ಖಾರ್ವಿ ಆರೋಗ್ಯ ವಿಚಾರಿಸಿದ ಸತೀಶ್ ಸೈಲ್
ಅಂಕೋಲಾ ತಾಲೂಕಿನ ಬೆಳಂಬಾರದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೀನುಗಾರರ ಸೊಸೈಟಿ ಅಧ್ಯಕ್ಷ ಶಂಬಾ ರಾಮಾ ಖಾರ್ವಿಯವರಿಗೆ ಅನಾರೋಗ್ಯದ ಹಿನ್ನೆಲೆ ಅವರ ಮನೆಗೆ ತೆರಳಿದ ಶಾಸಕ ಸತೀಶ್ ಸೈಲ್ ತೆರಳಿ ಆರೋಗ್ಯ ವಿಚಾರಿಸಿದರು. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದೋಣಿ ಮುಗುಚಿ…
ಕೇಣಿ ಗ್ರೀನ್ ಫೀಲ್ಡ್ ಬಂದರಿನ ಕುರಿತು ಇಲಾಖೆಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆ ಎಸ್ ಡಬ್ಲ್ಯೂ ಕಂಪನಿ.
ಅಂಕೋಲಾ: ಕೇಣಿಯ ಸಮುದ್ರ ತೀರದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಆಳಸಮುದ್ರ ಗ್ರೀನ್ ಫೀಲ್ಡ್ ಬಂದರಿನಿಂದ ಅಂಕೋಲಾ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದ್ದು, ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಬಂದರು ನಿರ್ಮಾಣ ಮಾಡಲಾಗುವದು ಎಂದು ಜೆ ಎಸ್ ಡಬ್ಲ್ಯೂ ಕಂಪನಿಯ ಸಾರ್ವಜನಿಕ…
ಪ್ರತಿಷ್ಠಿತ ಮಾಧ್ಯಮಶ್ರೀ ಪ್ರಶಸ್ತಿಗೆ ಪತ್ರಕರ್ತೆ ವಿನುತಾ ಹೆಗಡೆ ಆಯ್ಕೆ
ಶಿರಸಿ:ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಗೆ ವಿಶ್ವವಾಣಿ ಹಾಗೂ ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಅವರನ್ನು ಆಯ್ಕೆಮಾಡಲಾಗಿದೆ. ತಾಲೂಕಿನ ಪತ್ರಿಕಾ ಭವನದಲ್ಲಿ ತಾಲೂಕಾ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ…
ಒಂದು ಸರ್ವೇಗೆ ಪುರಸಭೆಯ ಹತ್ತು ಅಧಿಕಾರಿಗಳ ಉಪಸ್ಥಿತಿ ಅವಶ್ಯಕತೆಯಿತ್ತೆ? ಈ ಪ್ರಕ್ರಿಯೆ ಹಠಕ್ಕೊ? ದ್ವೇಷಕ್ಕೊ? ಜಿಲ್ಲಾಧಿಕಾರಿಯವರೇ ಏನಿದು ವ್ಯವಸ್ಥೆ?
ಅಂಕೋಲಾ: ತಾಲೂಕಿನಲ್ಲಿ ವಿಪರೀತ ಮಳೆ ಒಂದೆಡೆಯಾದರೆ ಸಾಲು,ಸಾಲು ಅವಘಡಗಳು ಮತ್ತೊಂದೆಡೆ ಇದರ ಮದ್ಯೆ ಪುರಸೊತ್ತು ಇಲ್ಲದೆ ಅಧಿಕಾರಿಗಳ ಒತ್ತಡದ ಕರ್ತವ್ಯಗಳು..ಆದರೆ ಅಂಕೋಲಾ ಪುರಸಭೆಯಲ್ಲಿ ಮಾತ್ರ ಅಧಿಕಾರಿಗಳು ಮನಸೋ ಇಚ್ಛೆ ಕರ್ತವ್ಯ ನಿರ್ವಹಿಸುತ್ತಿರುವುದು ಮಾತ್ರ ಆಡಳಿತಯಂತ್ರಕ್ಕೆ ಸಂಚಕಾರವಾಗಿ ಮಾರ್ಪಟ್ಟಿದೆ. ಹೌದು… ತಾಲೂಕಿನ ಪುರಸಭೆ…
