Ankola|ಅಂಕೋಲೆಯಿಂದ-ಬೆಂಗಳೂರಿಗೆ ನೂತನ ಬಸ್; ಶಾಸಕ ಸತೀಶ್ ಸೈಲ್ ಚಾಲನೆ.
ಅಂಕೋಲಾ: ತಾಲೂಕಿನಲ್ಲಿ ಬಹುದಿನಗಳ ಬೇಡಿಕೆಯಾದ ರಾಜಧಾನಿ ಬೆಂಗಳೂರಿಗೆ ತೆರಳಲು ಮಹಿಳೆಯರು ಶಕ್ತಿ ಯೋಜನೆಯ ಲಾಭವನ್ನು ಪಡೆಯಲಿ ಎನ್ನುವ ಸದುದ್ದೇಶದಿಂದ ಬೆಂಗಳೂರಿಗೆ ನೂತನ ಬಸ್ ಬಿಡಲಾಗಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಅವರು ತಾಲೂಕಿನ ಬಸ್ ನಿಲ್ದಾಣದಲ್ಲಿ ಅಂಕೋಲದಿಂದ ಬೆಂಗಳೂರಿಗೆ ತೆರಳುವ…
