Category: Ankola

ಅಂಕೋಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ! ಬ್ಯಾಂಕ್ ಆಫ್ ಬರೋಡಕ್ಕೆ ಕನ್ನ ಹಾಕಲು ಮುಂದಾಗಿದ್ದ ಗ್ಯಾಂಗ್ ಅರೆಸ್ಟ್!

ಅಂಕೋಲಾ: ಬ್ಯಾಂಕ್ ಆಫ್ ಬರೋಡ, ಸಹಕಾರಿ ಸಂಘ ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡಿ ಸ್ಥಳೀಯರ ನಿದ್ದೆಗೆಡಿಸಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಹೆಡೆಮುರಿಕಟ್ಟುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು… ತಾಲೂಕಿನಾದ್ಯಂತ ಹಲವಾರು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿ,ಜನಸಾಮಾನ್ಯರ ನಿದ್ದೆಗೆಡೆಸಿದ್ದ ತಾಲ್ಲೂಕಿನ ಹಳವಳ್ಳಿ ಮೂಲದ…

ಶುಶ್ರೂಷಕಿ ವೃತ್ತಿ ಅತ್ಯಂತ ಪಾವಿತ್ರ್ಯತೆ ಹಾಗೂ ಜವಾಬ್ದಾರಿಯಿಂದ ಕೂಡಿದೆ -ಹರಿಪ್ರಕಾಶ ಕೋಣೆಮನೆ

ಅಂಕೋಲಾ:ನಾವು ಹುಟ್ಟಿದಾಗಿನಿಂದ ಆಸೆಪಡುವ ಎಲ್ಲವನ್ನು ಹಂತ ಹಂತವಾಗಿ ಪಡೆಯುತ್ತೇವೆ,ನಮ್ಮೆಲ್ಲರ ಜೀವನದಲ್ಲಿ ನಾವು ಗಳಿಸಿದ ಎಲ್ಲವೂ ದೂರವಾದರು ನಮ್ಮ ಜೀವನದ ಕೊನೆಗೆ ನಮ್ಮ ಬಳಿ ಇರುವವರು ಶುಶ್ರೂಷಕಿಯರು ಮಾತ್ರ ಆದ್ದರಿಂದ ಶುಶ್ರೂಷಕಿ ವೃತ್ತಿ ಅತ್ಯಂತ ಪಾವಿತ್ರ್ಯತೆ ಹಾಗೂ ಜವಾಬ್ದಾರಿಯಿಂದ ಕೂಡಿದೆ ಎಂದು ವಿಶ್ವದರ್ಶನ…

ಮಾರ್ಚ್ 8 ರಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ವತಿಯಿಂದ 13 ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ!

ಅಂಕೋಲಾ: ಮಾರ್ಚ್ 8 ರಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ಬಾಸಗೋಡ ವತಿಯಿಂದ 13 ನೇ ವರ್ಷದ ಪ್ರತಿಭಾ ಪುರಸ್ಕಾರ ನಡೆಯಲಿದ್ದು,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಗಾಂವಕರ ಮೆಮೋರಿಯಲ್ ಪೌಂಡೇಶನ್ ಅಧ್ಯಕ್ಷರಾದ ದೇವಾನಂದ ಗಾಂವ್ಕರ್ ಹೇಳಿದರು. ಅವರು ಪಟ್ಟಣದ…

ಗೋವಾ ಸಮುದ್ರಪಾಲಾಗಿದ್ದ ಅಂಕೋಲಾ ಮೂಲದ ವಿದ್ಯಾರ್ಥಿಯ ಶವ ಪತ್ತೆ!

ಕಾಣಕೋಣ: ಗೋವಾ ಪೋಲೆಂ ಕಡಲತೀರದಲ್ಲಿ ಈ ಅಲೆಗಳ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಡಿಪ್ಲೊಮಾ ವಿದ್ಯಾರ್ಥಿಯ ಶವ ಎರಡು ದಿನಗಳ ಬಳಿಕ ಪೋಲೆಂ ಕಡಲತೀರದಲ್ಲಿ ಬಾನುವಾರ ಬೆಳಿಗ್ಗೆ ದೊರೆತಿದ್ದು ಮರಣೋತ್ತರ ಪರೀಕ್ಷೆಗೆ ಮಡಗಾಂವ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೌದು…ಕಾರವಾರದ ಸರಕಾರಿ ಡಿಪ್ಲೊಮಾ…

ಗೋವಾ ಸಮುದ್ರಕ್ಕಿಳಿದಿದ್ದ ಕಾರವಾರ ಡಿಪ್ಲೊಮಾ ವಿದ್ಯಾರ್ಥಿ ನಾಪತ್ತೆ! ಹ್ಯಾಲಿಕ್ರಾಪ್ಟರ್ ಮೂಲಕ ಶೋಧ ಕಾರ್ಯ!

ಕಾಣಕೋಣ:ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಯೋರ್ವ ಗೆಳೆಯರೊಂದಿಗೆ ಗೋವಾದ ಪೋಲೆಂ ಕಡಲತೀರಕ್ಕೆ ಈಜಲು ತೆರಳಿದ್ದು,ಅಲೆಗಳ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದು,ಹ್ಯಾಲಿಕ್ರಾಪ್ಟರ್ ಮೂಲಕ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಗೋವಾ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಹೌದು… ಕಾರವಾರದ ಸರಕಾರಿ ಡಿಪ್ಲೊಮಾ ಕಾಲೇಜಿನ ಇಲೆಕ್ಟ್ರಿಕಲ್…

ಸುಂಕಸಾಳ ಬಳಿ ಭೀಕರ ಸರಣಿ ಅಪಘಾತ;12 ವಿದೇಶಿಯರು ಸೇರಿ 24 ಪ್ರಯಾಣಿಕರಿಗೆ ಗಾಯ, ಎಂಟು ಜನ ಗಂಭೀರ.

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52 ರ ಸುಂಕಸಾಳ ಬಳಿ ಗುರುವಾರ ನಸುಕಿನ ಜಾವ ಎರಡು ಖಾಸಗಿ ಬಸ್ಸುಗಳು ಹಾಗೂ ಲಾರಿಯ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಟ್ಟು 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 12 ಮಂದಿ ವಿದೇಶಿ ಪ್ರಜೆಗಳಾಗಿದ್ದು,…

ಫೆಬ್ರುವರಿ 18 ಕ್ಕೆ ಅಂಕೋಲೆಯಲ್ಲಿ ಆಳ್ವಾಸ್  ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ!

ಅಂಕೋಲಾ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಅಂಕೋಲಾ-ಕಾರವಾರ ಘಟಕ ಉತ್ತರ ಕನ್ನಡ ಜಿಲ್ಲೆ ಆಶ್ರಯದಲ್ಲಿ ಫೆಬ್ರವರಿ 18 ಬುಧವಾರ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ತಾಲೂಕಿನ ಜೈ ಹಿಂದ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಿಂದಿ…

ANKOLA|ಅದ್ದೂರಿಯಿಂದ ನೆರವೇರಿದ ವೀರಭದ್ರೇಶ್ವರ ದೇವರ ದೀಪೋತ್ಸವ!

ಅಂಕೋಲಾ: ತಾಲೂಕಿನ ಬೆಳಾಬಂದರ ಗ್ರಾಮದ ಗ್ರಾಮದೇವ ವೀರಭದ್ರೇಶ್ವರ(ಬೀರದೇವ) ದೇವರ ಭಜನೆ ಸಪ್ತಾಹವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವೈಭವಪೂರ್ವಕವಾಗಿ ನೆರವೇರಿತು. ಹೌದು…ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಾಬಂದರ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಭಜನಾ ಸಪ್ತಾಹದ ಅಂಗವಾಗಿ ಶ್ರೀ ದೇವರ ರಥೋತ್ಸವವು…

ಬಿಜೆಪಿಯಿಂದ ಆಯ್ಕೆಯಾದ MLC ಉಳ್ವೆಕರ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ದೂರ-ಕಾರ್ಯಕರ್ತರ ಕಿಡಿ!

ಅಂಕೋಲಾ: ಬಿಜೆಪಿ ಕಾರ್ಯಕರ್ತರು ಸಂಘಟಿಸಿ ಶ್ರಮಿಸಿದ್ದರ ಫಲವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಪಕ್ಷದ ಯಾವ ಕಾರ್ಯಕ್ರಮಕ್ಕೂ ಅಗಮಿಸದೆ ಬಿಜೆಪಿಯಿಂದ ದೂರ ಉಳಿದಿದ್ದು,ಕಾರ್ಯಕರ್ತರಿಗೂ ಸ್ಪಂದಿಸುತ್ತಿಲ್ಲ ಎಂದು ಅಂಕೋಲಾ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು. ಹೌದು..ಅಂಕೋಲಾ ತಾಲೂಕಿನಲ್ಲಿ ನಡೆದ ವಿಬಿ-ಜಿ-ರಾಮ-ಜಿ ಸಮಾವೇಶದ…

Ankola|ಶೂಟ್ ಮಾಡಿಕೊಂಡು ಔಷಧಿ ವಿತರಕನ ಆತ್ಮಹತ್ಯೆ ಪ್ರಕರಣ: ವಿಡಿಯೋ ವೈರಲ್ ಮಾಡಿದ್ದ ಮೂವರು ಆರೋಪಿಗಳ ಬಂಧನ!

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯ ನಿವಾಸಿ ಔಷಧಿ ವಿತರಕ ರಾಜೀವ್ ಪಿಕಳೆ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಮೂವರು ವ್ಯಕ್ತಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ. ಕಾರವಾರ ತಾಲೂಕಿನ…