Category: Ankola

ಮಾವು ಬೆಳೆಗಾರರಿಗೆ ನೆರವಾಗಲು ಮೇ 24,25 ಕ್ಕೆ ಮಾವು ಮೇಳ-ನಾಗರಾಜ ನಾಯಕ

ಅಂಕೋಲಾ: ಸತತ ಎರಡು ವರ್ಷಗಳಿಂದ ಅದ್ದೂರಿಯಿಂದ ಮಾವು ಮೇಳವನ್ನು ಆಯೋಜಿಸುವ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೆ ಉತ್ತೇಜನ ನೀಡುತ್ತಾ ಬಂದಿರುವ ಬೆಳೆಗಾರರ ಸಮಿತಿ ವತಿಯಿಂದ ಮೂರನೇ ವರ್ಷದ ಮಾವು ಮೇಳ ಮೇ 24 ಮತ್ತು 25ರಂದು ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ…

ಶಿರೂರು ಗುಡ್ಡ ಕುಸಿತದಲ್ಲಿ ಬಚಾವ್ ಆಗಿದ್ದ ತಮ್ಮಾಣಿ ಗೌಡ ಸಿಡಿಲು ಬಡಿದು ದುರ್ಮರಣ!

ಅಂಕೋಲಾ;ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದಲ್ಲಿ ನಡೆದಿದೆ. ತಮ್ಮಾಣಿ ಅನಂತ ಗೌಡ 65 ಸಾವನ್ನಪ್ಪಿದ ವೃದ್ಧನಾಗಿದ್ದು, ಮನೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತೀರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಸ್ಥಳೀಯರು ಆತನನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಪರೀಕ್ಷಿಸಿದ ವೈದ್ಯರು…

ಮೇ 25 ರಂದು ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ-ನಾಗೇಶ ನಾಯ್ಕ (ಆಚಾ)

ಅಂಕೋಲಾ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ಸಮಾಜ ಸೇವೆ ಹಾಗೂ ಕ್ರಿಡೆಯಲ್ಲಿ ಸಾಧನೆ ಮಾಡಿದ ನಾಮಧಾರಿ ಸಮಾಜದವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ…

ವಾಸುದೇವ ಡ್ರೀಮ್ ಸ್ಕೇಪ್ ಲೋಕಾರ್ಪಣೆ! ಶಾಸ್ತ್ರೋಕ್ತವಾಗಿ ನೆರವೇರಿದ ಶೆಟಗೇರಿ ವರಮಹಾಗಣಪತಿ ದೇವರ ವರ್ದಂತಿ ಉತ್ಸವ.

ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಸಂಪ್ರದಾಯ ಸೇವಾ ಸಂಸ್ಥೆಯ ವತಿಯಿಂದ ನಡೆದ ವರಮಹಾಗಣಪತಿ ದೇವರ ವರ್ದಂತಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅದ್ದೂರಿಯಿಂದ ಆಚರಣೆಗೊಂಡಿತು.ನಾರಾಯಣ ಬೀರಣ್ಣ ನಾಯಕರ ಕನಸಿನ ಕೂಸಾದ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಪ್ಪತ್ತುವರ್ಷ ಸಂದ ಹಿನ್ನೆಲೆಯಲ್ಲಿ ವರಮಹಾಗಣಪತಿ…

ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತಾಮ್ರ ಮೇಲ್ಛಾವಣಿ ಹೊದಿಕೆ ಹಿನ್ನೆಲೆ ಸಂಪನ್ಮೂಲ ಕ್ರೂಡಿಕರಣಕ್ಕೆ ಭಕ್ತರಲ್ಲಿ ಮನವಿ!

ಅಂಕೋಲಾ: ಭೂಮ್ತಾಯಿ, ಶಕ್ತಿ ದೇವತೆ, ಗ್ರಾಮದೇವತೆ,ಅಮ್ಮನವರು ಎಂದೆಲ್ಲ ಕರೆಯಿಸಿಕೊಳ್ಳುವ ಅಂಕೋಲೆಯೊಡತಿ ಶ್ರೀಶಾಂತಾದುರ್ಗಾ ದೇವಿಯ ಸಂಸ್ಥಾನವು ಜೀರ್ಣಾವ್ಯವಸ್ಥೆಗೆ ತಲುಪಿದ್ದು, ಹಳೆಯ ಹಂಚಿನ ಮೇಲ್ಛಾವಣಿಯನ್ನು ತೆರವುಗೊಳಿಸಿ ಸಂಪೂರ್ಣ ತಾಮ್ರದ ಮೇಲ್ಛಾವಣಿ ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಭಕ್ತರಿಂದ ಸಂಪನ್ಮೂಲ ಕ್ರೂಡಿಕರಣಕ್ಕೆ ಮನವಿ ಪತ್ರವನ್ನು ತಯಾರಿಸಿದ್ದು,ಅದನ್ನು…

ಸಂಪ್ರದಾಯ ಸೇವಾ ಸಂಸ್ಥೆಯ ಹೊಸ ಮೈಲಿಗಲ್ಲು! 20 ನೇ ವರ್ಷದ ‘ಸಂಪ್ರದಾಯ’ ಉತ್ಸವದ ಮೆರಗು ಹೆಚ್ಚಿಸಲಿರುವ ‘ವಾಸುದೇವ’ ಡ್ರೀಮ್ ಸ್ಕೇಪ್!

ಅಂಕೋಲಾ: ತಾಲೂಕಿನ ಶೆಟಗೇರಿಯ ವರಮಹಾಗಣಪತಿ ದೇಗುಲ ಹಾಗೂ ಸಂಪ್ರದಾಯ ಸೇವಾ ಸಂಸ್ಥೆ ಪ್ರಾರಂಭಗೊಂಡು ಇಂದು ಎರಡುದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ವರಮಹಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವ ಹಾಗೂ ಸಂಪ್ರದಾಯ ಉತ್ಸವ 2025 ರ ಅಂಗವಾಗಿ ಸುಸಜ್ಜಿತವಾಗಿ ನಿರ್ಮಾಣಗೊಂಡ ವಾಸುದೇವ ಡ್ರೀಮ್ ಸ್ಕೇಪ್ ಹೊರಾಂಗಣ…

ನಾಮಧಾರಿ ಕಪ್ -2025 ಕುಮಟಾ ಮುಡಿಗೆ; ಸಂಘಟನೆ ಸಹಬಾಳ್ವೆಗೆ ಪಂದ್ಯಾವಳಿಗಳು ಬಹುಮುಖ್ಯ-ಮಂಜುನಾಥ ನಾಯ್ಕ.

ಅಂಕೋಲಾ: ಒಂದು ಸಮಾಜವನ್ನು ಸಂಘಟಿಸಲು ಹಾಗೂ ಸಹಬಾಳ್ವೆಯ ಜೀವನ ನಡೆಸಲು ಪಂದ್ಯಾವಳಿಗಳು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಎಲ್ ನಾಯ್ಕ ಹೇಳಿದರು. ಅವರು ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾ ವತಿಯಿಂದ…

ಏಪ್ರಿಲ್ 05 ಹಾಗೂ 06 ರಂದು ಜಿಲ್ಲಾಮಟ್ಟದ ನಾಮಧಾರಿ ಕಪ್ ಕ್ರಿಕೆಟ್ ಪಂದ್ಯಾವಳಿ

ಅಂಕೋಲಾ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ (ರಿ)ಅಂಕೋಲಾ ವತಿಯಿಂದ ತಾಲೂಕಿನ ಜೈಹಿಂದ್ ಮೈದಾನದಲ್ಲಿ ಏಪ್ರಿಲ್ 05 ಶನಿವಾರ ಹಾಗೂ 06 ಭಾನುವಾರ ನಾಮಧಾರಿ ಸಾಮಾಜದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ‘ನಾಮಧಾರಿ ಕಪ್ -2025’ ನಡೆಯಲಿದೆ ಎಂದು ಕರ್ನಾಟಕ ಆರ್ಯ,ಈಡಿಗ, ನಾಮಧಾರಿ…

ಇನ್ಮುಂದೆ ಬ್ರಿಟಿಷ್ ಪೊಲೀಸ್ ‘ಸ್ಲೋಚ್‌ ಹ್ಯಾಟ್‌’ಗೆ ಕೊಕ್! ಸ್ಮಾರ್ಟ್ ಪೀಕ್ ಹ್ಯಾಟ್ ನೀಡಲು ಚರ್ಚೆ? ಏ.4ಕ್ಕೆ ಡಿಜಿ-ಐಜಿಪಿ ಸಭೆ!

ಬೆಂಗಳೂರು: ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್‌ ಹ್ಯಾಟ್‌ (ಟೋಪಿ) ಅನ್ನು ಬದಲಾವಣೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಸಂಬಂಧ ಏಪ್ರಿಲ್‌ 4ರಂದು ಸಭೆ ನಡೆಸಿ, ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಸೂಚಿಸಿದ್ದಾರೆ.…

ಪಕ್ಷಭೇದ ಮರೆತು ಯೋಧರಿಗೆ ಗೌರವ ಸಮರ್ಪಣೆ; ಸಚಿವ ಮಂಕಾಳು ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ!

ಅಂಕೋಲಾ:ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ ಜಾಥಾ ಹಮ್ಮಿಕೊಂಡಿದ್ದ ಯೋಧರಿಗೆ ಸ್ವಾಗತಿಸಲು ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪಕ್ಷಭೇದ ಮರೆತು ಆಗಮಿಸಿದ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.…