ಸನವಳ್ಳಿ ಜಲಾಶಯದ ಬಳಿ ಜಿಂಕೆ ಸಾವು, ನೀರರಸಿ ಬಂದ ಮೂಕಪ್ರಾಣಿಗೆ ಬೀದಿ ನಾಯಿಗಳ ಕಾಟ!
A deer was found dead near the Sanavalli reservoir in Mundgod taluk. It is suspected that the animal panicked and died after being chased by stray dogs while seeking water…
ಸಹ್ಯಾದ್ರಿ ಕರಾವಳಿಯ ಜನಧ್ವನಿ
A deer was found dead near the Sanavalli reservoir in Mundgod taluk. It is suspected that the animal panicked and died after being chased by stray dogs while seeking water…
Uttara Kannada police cracked the brutal murder of Mundgod businessman Jameer Ahmed within 24 hours by arresting five accused near Nelamangala. Two country-made pistols, live bullets, and vehicles were seized.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಬಳಿಯ ಹೋಟೆಲ್ವೊಂದಕ್ಕೆ ನಡುರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮೀಟರ್ ಬಡ್ಡಿ ದಂಧೆಯ ಕಿಂಗ್ಪಿನ್ ಜಮೀರ್ ಅಹ್ಮದ್ನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಮುಂಡಗೋಡ : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಮುಂಡಗೋಡ ತಾಲೂಕಿನ ಅಂದಲಗಿ ಗ್ರಾಮದಲ್ಲಿ ನಡೆದಿದೆ. ಹೌದು….ತಾಲೂಕಿನ ಕಲಕೇರಿ ಗ್ರಾಮದ ರಾಜು ಮುಕನಕಟ್ಟಿ (60) ಎನ್ನುವವರು ತಾಲೂಕಿನ ಅಂದಲಗಿ ಕೆರೆಯಲ್ಲಿ ಮೀನು ಹೀಡಿಯಲು…
ಮುಂಡಗೋಡ : ವಿಜಯಾನಂದ ಟ್ರಾವೇಲ್ಸ್ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ 25-30 ಜನರಿಗೆ ಗಂಭೀರ ಗಾಯಗಳಾದ ಘಟನೆ ಮುಂಡಗೋಡದ ನಂದೀಪುರ ಗ್ರಾಮದಲ್ಲಿ ನಡೆದಿದೆ. ಶಿರಸಿ-ಹುಬ್ಬಳ್ಳಿ ಮಾರ್ಗದಲ್ಲಿರುವ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದೀಪುರ ಗ್ರಾಮದ ಸಮೀಪ ಈ…
ಮುಂಡಗೋಡ : ಪಟ್ಟಣದ ಶಿರಸಿ-ಹುಬ್ಬಳ್ಳಿ ರಸ್ತೆಯ ಎಚ್ ಪಿ ಪೆಟ್ರೋಲ್ ಬಂಕ್ ಬಳಿಯ ನ್ಯೂ ಸೂರ್ಯ ಸಾವಜಿ ಹೊಟೇಲ್ ನಲ್ಲಿ ಅಪ್ರಾಪ್ತ 17 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಪಟ್ಟಣದ ಹೊಸ ಓಣಿ…
ಮುಂಡಗೋಡ : ತಾಲೂಕಿನ ಬಂಕಾಪುರ ರಸ್ತೆಯಲ್ಲಿರುವ ಎಚ್ ಪಿ (HP) ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಖಾಲಿ ಪ್ರದೇಶದಲ್ಲಿ ‘ಕಾಂಡಮ್’ ಪ್ಯಾಕ್ (condom) ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅವಧಿ ಮುಗಿದ ನಿರೋಧ (ಕಾಂಡಮ್) ರಾಶಿ ರಾಶಿಯಾಗಿ ಬಿದ್ದಿರುವುದರಿಂದ ಕೆಲವರು ಬಳಕೆಮಾಡುತ್ತಿದ್ದು,…
ಮುಂಡಗೋಡ: ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಎಂಟು ಮಂದಿ ಖತರ್ನಾಕ್ ದರೋಡೆಕೋರರನ್ನು ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು.. ಉತ್ತರ ಕನ್ನಡ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅಗಮಿಸುತ್ತಿದ್ದಂತೆಯೇ ಅಕ್ರಮ ಚಟುವಟಿಕೆ ಹಾಗೂ ಇನ್ನಿತರ ಕಾನೂನು ವಿರೋದಿ ಚಟುವಟಿಕೆಗೆಳಿಗೆ…
ಮುಂಡಗೋಡ: ಮೀಟರಬಡ್ಡಿ ದಂದೆಯ ಕುರಿತು ಮುಂಡಗೋಡದಲ್ಲಿ ಮುಂದುವರೆದ ಕಾರ್ಯಾಚರಣೆಯಲ್ಲಿ ಇನ್ನೊರ್ವ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಅಕ್ರಮ ಮೀಟರ್ ಬಡ್ಡಿ ದಂದೆಕೋರರ ಮೇಲೆ ಉತ್ತರ ಕನ್ನಡ ಎಸ್ಪಿ ದಾಳಿ ನಡೆಸುತ್ತಿದ್ದು,ದಂದೆಕೋರರು ಮಾತ್ರ ಬಿಲ ಸೇರಿಕೊಂಡಿದ್ದಾರೆ. ಎಸ್ಪಿ ಖಡಕ್ ನಿರ್ಣಯಕ್ಕೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.…