ಶಿರಸಿಯಲ್ಲಿ ಕಾಡುಕೋಣ ಬೇಟೆಗಾರರ ಬೃಹತ್ ಜಾಲ ಪತ್ತೆ: ಮಾಂಸ ಮಾರಾಟಕ್ಕಿಳಿದಿದ್ದ ಓರ್ವ ಅಂದರ್, 4 ಮಂದಿ ಎಸ್ಕೇಪ್!
Forest officials in Sirsi's Hulekal range have successfully busted a major bison poaching racket, arresting a 44-year-old man from Sodepete while 4 others managed to escape. Authorities seized bison meat…
ಅವರ್ಸಾ ಕ್ರಿಕೆಟ್ ಲೀಗ್–2026: `ಶ್ರೀ ಭೂದೇವಿ ಕಪ್’ ಮುಡಿಗೇರಿಸಿಕೊಂಡ ‘ಲಕ್ಷ್ಮೀ ನಾರಾಯಣ ವಾರಿಯರ್ಸ್’, ಕ್ರೀಡಾಕೂಟಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಾಥ್
The Aversa Cricket League-2026 (Shri Bhudevi Cup) Season-2 concluded successfully with Lakshmi Narayana Warriors emerging as champions. State BJP Vice President and former MLA Roopali S. Naik sponsored the cash…
ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಕಾರು; ಪ್ರವಾಸಿಗನಿಗೆ ಗಂಭೀರ ಗಾಯ, ನಜ್ಜುಗುಜ್ಜಾದ ವಾಹನ!
A severe road accident occurred near Janata Colony in Dandeli when a speeding car carrying tourists from Kolar lost control and rammed into a tree. One person was seriously injured…
ಮುರ್ಡೇಶ್ವರ ದೇವಸ್ಥಾನದಲ್ಲಿ ಭಕ್ತರ ಸೋಗಿನಲ್ಲಿ ಕಳ್ಳತನ: ಅಂತರ-ಜಿಲ್ಲಾ ಖತರ್ನಾಕ್ ಕಳ್ಳಿ ಸೆರೆ!
Murdeshwar police have arrested Gangamma, an inter-district thief from Gadag, for stealing a gold chain from a devotee's bag at the Murdeshwar temple. Police recovered melted gold worth ₹3.28 lakh.
ವ್ಯಾಪಾರಿ ಬರ್ಬರ ಹತ್ಯೆ ಪ್ರಕರಣ; 24 ಗಂಟೆಯೊಳಗೆ ಐವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು!
Uttara Kannada police cracked the brutal murder of Mundgod businessman Jameer Ahmed within 24 hours by arresting five accused near Nelamangala. Two country-made pistols, live bullets, and vehicles were seized.
ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ತಡರಾತ್ರಿ ಹೋಟೆಲ್‌ನಲ್ಲಿ ಬರ್ಬರವಾಗಿ ಹ*ತ್ಯೆ!
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದ ಬಳಿಯ ಹೋಟೆಲ್‌ವೊಂದಕ್ಕೆ ನಡುರಾತ್ರಿ ನುಗ್ಗಿದ ದುಷ್ಕರ್ಮಿಗಳು, ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ಜಮೀರ್ ಅಹ್ಮದ್‌ನನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್ರಕ್ಟ್’ಗೆ ಬ್ರಾಂಡ್ ಪಾರ್ಟ್ನರ್ ಆದ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್
ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಆದ 'ಡಿಕನ್ಸ್ಟ್ರಕ್ಟ್' (Deconstruct) ತನ್ನ ನೂತನ ಬ್ರಾಂಡ್ ಪಾರ್ಟ್ನರ್ ಆಗಿ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಅಧಿಕೃತವಾಗಿ ಘೋಷಿಸಿದೆ.
ಒಂದೇ ದಿನದಲ್ಲಿ ಬಗೆಹರಿದ SSLC ಅಂಕಪಟ್ಟಿ ಗೊಂದಲ: ಶಾಸಕರ ತ್ವರಿತ ಸ್ಪಂದನೆಗೆ ಹರ್ಷ ವ್ಯಕ್ತಪಡಿಸಿದ ಪ್ರತಿಭಾನ್ವಿತ ಅಂಧ ವಿದ್ಯಾರ್ಥಿನಿ
ಶಿರಸಿಯ ಯೂನಿಯನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಝಾ ಖಾನಮ್ ಅವರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿದ್ದ ಗೈರು ಹಾಜರಿ ಗೊಂದಲವನ್ನು ಶಾಸಕ ಭೀಮಣ್ಣ ನಾಯ್ಕ ಅವರ ಮಧ್ಯಪ್ರವೇಶದಿಂದ ಕೇವಲ ಒಂದೇ ದಿನದಲ್ಲಿ ಸರಿಪಡಿಸಲಾಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಸಾರಿಗೆ ಬಸ್ ಡಿಕ್ಕಿ, ಸರಣಿ ಅಪಘಾತದಲ್ಲಿ 3 ವಾಹನಗಳು ಜಖಂ!
ಕಾರವಾರದ ಗ್ರೀನ್ ಸ್ಟ್ರೀಟ್ ಮಾರ್ಗದಲ್ಲಿರುವ ಪ್ರೀಮಿಯರ್ ಹೋಟೆಲ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಸಾರಿಗೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ, ಏಕಕಾಲದಲ್ಲಿ ಮೂರು ಬೆಲೆಬಾಳುವ ಕಾರುಗಳು ಜಖಂಗೊಂಡಿವೆ.
ದನಗಳನ್ನು ಕರೆತರಲು ಹಳಿ ದಾಟುತ್ತಿದ್ದಾಗ ದುರಂತ: ರೈಲು ಡಿಕ್ಕಿಯಾಗಿ ವೃದ್ಧೆ ದಾರುಣ ಅಂತ್ಯ
ಭಟ್ಕಳ ತಾಲೂಕಿನ ಮೂಡ ಶಿರಾಲಿ ಬೆಂಗ್ರೆ ಬಳಿ ಮೇಯಲು ಬಿಟ್ಟಿದ್ದ ದನಗಳನ್ನು ಮರಳಿ ಮನೆಗೆ ತರಲು ರೈಲು ಹಳಿ ದಾಟುತ್ತಿದ್ದ 62 ವರ್ಷದ ವೃದ್ಧೆಯೊಬ್ಬರಿಗೆ ರೈಲು ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
