ಟಾಟಾ ಮೋಟಾರ್ಸ್ ವತಿಯಿಂದ ನಡೆದ ಟಿಪ್ಪರ್ ಗ್ರಾಹಕರ ಸಭೆ!

ಅಂಕೋಲಾ:ಟಾಟಾ ಮೋಟಾರ್ಸ್ ಹಾಗೂ ಅರವಿಂದ್ ಮೋಟಾರ್ಸ್,ಕುಮಟಾದ ಸಹಬಾಗಿತ್ವದಲ್ಲಿ ಟಿಪ್ಪರ್ ಗ್ರಾಹಕರ ಸಭೆ ಅಂಕೋಲಾ ತಾಲೂಕಿನಲ್ಲಿ ಹಲವಾರು ಉದ್ಯಮಿಗಳ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ತುಳಸಿದಾಸ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಸೇಲ್ಸ್ ವ್ಯವಸ್ಥಾಪಕ ಪೈದಿರಾಜ್ ನೂತನ…

ವರದಿಗಾರ ಗುರುಪ್ರಸಾದ ಹೆಗಡೆ ನಿಧನ

ಕಾರವಾರ: ಕಾರವಾರದ ಕನ್ನಡಪ್ರಭ ಪತ್ರಿಕೆ ವರದಿಗಾರರಾಗಿದ್ದ ಗುರುಪ್ರಸಾದ ಹೆಗಡೆ(34) ಶುಕ್ರವಾರ ನಿಧನರಾದರು. ಶಿರಸಿ ತಾಲ್ಲೂಕಿನ ಮಂಜುಗುಣಿಯ ತೋಟದಳ್ಳಿ ಗ್ರಾಮದ ನಿವಾಸಿಯಾಗಿದ್ದ ಗುರುಪ್ರಸಾದ ಶಿರಸಿಯಲ್ಲಿಯೂ ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ 9 ವರ್ಷಗಳಿಂದ ಕಾರವಾರದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಪ್ರಸಾದ ಸದಾ…

ಹಮ್ಮು,ಬಿಮ್ಮು ಇಲ್ಲದ ವ್ಯಕ್ತಿತ್ವ!ಊಹೆಗೂ ನಿಲುಕದ ಎಸ್ಪಿ ಎಂ ನಾರಾಯಣ್ ವರ್ಗಾವಣೆ!

ಅಕ್ಷಯಕುಮಾರ್ ಎಸ್ ಅಂಕೋಲಾ: ಇಲ್ಲಿಗೆ ಬಂದು ವರ್ಷ ಕಳೆದರೂ ಅರ್ಥವಾಗದ ವ್ಯಕ್ತಿತ್ವ, ಹೀಗೆ ಇರಬಹುದಾ ಎನ್ನುವುದರಷ್ಟರಲ್ಲಿ,ಹೀಗಲ್ಲ ಎನ್ನುವಂತೆ ಬಾಸವಾಗುವ ನಮ್ಮ ಉತ್ತರ ಕನ್ನಡ ಕಂಡ ಕನ್ಫ್ಯೂಸಿಂಗ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ ನಾರಾಯಣ್ ಇಲೆಕ್ಟ್ರಾನಿಕ್ ಸಿಟಿ ಡೆಪ್ಯೂಟಿ ಕಮಿಷನರ್ ಆಗಿ…

ಎಸ್ಪಿ ಎಂ ನಾರಾಯಣ್ ವರ್ಗಾವಣೆ! ನೂತನ ಎಸ್ಪಿಯಾಗಿ ದೀಪನ್ ಎಂ ಎನ್ ನೇಮಕ!

ಕಾರವಾರ: ಉತ್ತರ ಕನ್ನಡ ಜನಮೆಚ್ಚಿದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ ನಾರಾಯಣ್ ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿಯ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಗೊಂಡಿದ್ದು ಅವರ ಜಾಗಕ್ಕೆ ದೀಪನ್ ಎಂ ಎನ್ ನಿಯೋಜನೆಗೊಂಡಿದ್ದಾರೆ. ಹೌದು.. ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ಶೈಲಿಯಲ್ಲಿ…

ದಟ್ಟಡವಿಯಲ್ಲಿ ವಿಠ್ಠಲ.. ವಿಠ್ಠಲ..ಪಾಂಡುರಂಗ! ಗುಹೆಯಲ್ಲಿ ರಷ್ಯನ್ ಲೇಡಿ ಆಧ್ಯಾತ್ಮಿಕತೆ ! ಪೊಲೀಸರಿಂದ ರಕ್ಷಣೆ!

ಕಾರವಾರ: ಭಾರತೀಯ ಸಂಸ್ಕೃತಿ,ಪಾರಂಪರಿಕ ಆಚರಣೆ,ಹಿಂದೂ ಧರ್ಮದ ಸೊಬಗಿಗೆ ಮಾರು ಹೋಗದವರಿಲ್ಲ, ಸಾವಿರಾರು ವಿದೇಶಿಗರು ಭಾರತೀಯ ನೆಲದಲ್ಲಿ ಪೂಜೆ,ಪುನಸ್ಕಾರಗಳನ್ನು ಹಮ್ಮಿಕೊಂಡು ಧಾರ್ಮಿಕ ಮನೋಭಾವದೊಂದಿಗೆ ಜೀವಿಸುತ್ತಿದ್ದು ಅದಕ್ಕೆ ಪೂರವಕವೆಂಬಂತೆ ಭೂ ಕೈಲಾಸ ಎಂದೆನಿಸಿಕೊಳ್ಳುವ ಗೋಕರ್ಣದಲ್ಲಿ ರಷ್ಯನ್ ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ಪಾಂಡುರಂಗ ವಿಠಲನನ್ನು…

ರೋಗಿಗಳ ಹಾಸಿಗೆಯಲ್ಲಿ ಕಮಿಷನ್! ಜಿಲ್ಲಾಸ್ಪತ್ರೆ ಸರ್ಜನ್ ಲೋಕಾಯುಕ್ತ ಬಲೆಗೆ!

ಕಾರವಾರ : ಗುತ್ತಿಗೆದಾರರೊಬ್ಬರಿಂದ ಲಂಚ‌ ಪಡೆಯುತ್ತಿದ್ದ ವೇಳೆ ಕಾರವಾರ ಸಾರ್ವಜನಿಕ ಆಸ್ಪತ್ರೆಯ (ಜಿಲ್ಲಾಸ್ಪತ್ರೆ) ವೈದ್ಯಾಧಿಕಾರಿ ಶಿವಾನಂದ ಕುಡ್ತಲಕರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ರೋಗಿಗಳ ಹಾಸಿಗೆ ಹಾಗೂ ಪೀಠೋಪಕರಣಗಳ ಟೆಂಡರ್ ನಲ್ಲಿ ಗುತ್ತಿಗೆದಾರನಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದು, ಅಂಕೋಲಾ ಮೂಲದ…

ಗೊಬ್ಬರದಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು!

ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ. ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ವರ್ಷ…

ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

ಅಂಕೋಲಾ: ಅಪ್ರಾಪ್ತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ನಡೆದಿದೆ. ಅಡ್ಲೂರು ಗ್ರಾಮದ ನಿವಾಸಿ ಕವನಾ ಲಕ್ಷ್ಮಣ ಗೌಡ(17) ಎಂಬಾಕೆಯೇ ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಅಗಸೂರಿನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ…

ಹೊಸದೇವತಾ ಪಾಲ್ಸ್ ನಲ್ಲಿ ಪ್ರವಾಸಿಗರ ಹುಚ್ಚಾಟ! ದೇಗುಲದ ಪಾವಿತ್ರ್ಯತೆಗೆ ದಕ್ಕೆ!

ಅಂಕೋಲಾ:ಹೊಸದೇವತಾ ಜಲಪಾತ (hosadevata Falls)ದಲ್ಲಿ ಪ್ರವಾಸಿಗರ ಹುಚ್ಚಾಟ ಮೀತಿಮೀರಿದ್ದು, 25 ರಿಂದ 30 ಅಡಿಯಿಂದ ನೀರು ದುಮ್ಮಿಕ್ಕುವ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಹುಚ್ಚಾಟ ಮೆರೆಯುತ್ತಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಹೌದು… ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ…

ನೀಟ್ ಪರೀಕ್ಷೆಯಲ್ಲಿ ಸಾಧನೆಗೈದ ಮಾನ್ಯಳಿಗೆ ಜನತಾ ಕೋಆಪರೇಟಿವ್ ಸೊಸೈಟಿ, ಅಂಕೋಲದಿಂದ ಸನ್ಮಾನ.

ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾಮದಮಾನ್ಯ ಮಂಜುನಾಥ್ ನಾಯ್ಕ ‘ನೀಟ್’ ಪರೀಕ್ಷೆಯಲ್ಲಿ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ 14000 ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಜನತಾ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ವತಿಯಿಂದ ಸನ್ಮಾನಿಸಿ ವೈಯಕ್ತಿಕ 25000 ರೂಪಾಯಿಗಳ ಗೌರವದನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ…