Category: State

Banglore| ನುಡಿಜೇನು ಸಂದೀಪ್ ಸಾಗರ್ ಸೇರಿದಂತೆ ಉತ್ತರ ಕನ್ನಡದ ಇಬ್ಬರು ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಗೌರವ.

ಬೆಂಗಳೂರು: ನುಡಿಜೇನು ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಸಂದೀಪ್ ಸಾಗರ್ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೌದು…. ಕಳೆದೆರಡು ದಶಕಗಳಿಂದ ಸಕ್ರಿಯ ಪತ್ರಿಕೋಧ್ಯಮದಲ್ಲಿ ಹಲವಾರು ಸಮಾಜಮುಖಿ ವರದಿಗಳನ್ನು ಬಿತ್ತರಿಸಿ ಉತ್ತರ ಕನ್ನಡ…

Belagavi|ನಂದಗಡ ಯಾತ್ರೆಯ ಪೂರ್ವತಯಾರಿ ಪರಿಶೀಲಿಸಿದ ಅಂಜಲಿತಾಯಿ ನಿಂಬಾಳ್ಕರ್

ಬೆಳಗಾವಿ: ನಂದಗಡ ಗ್ರಾಮದ ಯಾತ್ರೆಯ ಪೂರ್ವ ಸಿದ್ಧತೆಯ ಕುರಿತು ನಂದಗಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿತಾಯಿ ನಿಂಬಾಳ್ಕರ್ ಅಧಿಕಾರಿಗಳಿಗೆ ಹಾಗೂ ಸಮಿತಿಯವರಿಗೆ ಮಾರ್ಗದರ್ಶನ ನೀಡಿದರು. ಈ ಮೊದಲು ಗದಗಿಯ ಸ್ಥಳಕ್ಕೆ…

Ankola|ಅಂಕೋಲೆಯ ಸ್ಮೀತಾ ರಾಯಚೂರ್ ಗೆ’ಯೋಗ ಕಲಾ ಚೇತನ’ ಪ್ರಶಸ್ತಿ ಪ್ರದಾನ.

ಬೆಂಗಳೂರು : ಎಸ್.ಜಿ.ಎಸ್. ಇಂಟರ್ ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ವತಿಯಿಂದ ಅಂಕೋಲೆಯ ಯೋಗ ಶಿಕ್ಷಕಿ ಸ್ಮಿತಾ ನರಸಿಂಹ ರಾಯಚೂರು ಇವರಿಗೆಯೋಗ ಕಲಾ ಚೇತನ ಪ್ರಶಸ್ತಿ-2025 ಪ್ರಶಸ್ತಿ ನೀಡಿ ಗೌರವಿಸಿದೆ. ಯೋಗ ಕ್ಷೇತ್ರದಲ್ಲಿನ ಸಾಧನೆಗಳು ಮತ್ತು…

“ನಾನು ಮಹಾ ವಿಷ್ಣುವಿನ ಮಗ, ಸತ್ಯ ಹುಡುಕಲು ಹೋಗುತ್ತಿದ್ದೇನೆ” ಪತ್ರ ಬರೆದಿಟ್ಟು ಬಿಕಾಂ ವಿದ್ಯಾರ್ಥಿ ನಾಪತ್ತೆ

ಬೆಂಗಳೂರು: ಸತ್ಯ ಹುಡುಕಲು ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಬಾಲಕನೊರ್ವ ರಾತ್ರೋರಾತ್ರಿ ಮನೆಬಿಟ್ಟು ಹೋದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಮೋಹಿತ್ (17) ನಾಪತ್ತೆಯಾಗಿರುವ ಬಾಲಕನಾಗಿದ್ದಾನೆ. ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದನು. ಈತ, ಜ.‌16ರ ಬೆಳಗಿನ…