ಇನ್ಮುಂದೆ ಉತ್ತರ ಕನ್ನಡದ ಗುಡ್ಡದ ತಪ್ಪಲಿನಲ್ಲಿ ನೋ ಪಾರ್ಕಿಂಗ್! ನೋ ಎಂಟ್ರಿ!

ಕಾರವಾರ: ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ,ಉತ್ತರ ಕನ್ನಡ ಜಿಲ್ಲೆಯ ಹಲವು ಗುಡ್ಡಗಳ ತಪ್ಪಲಿನಲ್ಲಿ ಇನ್ಮುಂದೆ ಸಾರ್ವಜನಿಕರು ವಾಹನ ಪಾರ್ಕ್ ಮಾಡುವಂತಿಲ್ಲ ಹಾಗೂ ಅಲ್ಲಿ ತೆರಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ…

Read More
ಮಹಾರಾಷ್ಟ್ರದಿಂದ ನಿನ್ನೆ ಮನೆಗೆ ಬಂದಿದ್ದ ಯುವಕ ವಿದ್ಯುತ್ ತಂತಿ ತಗುಲಿ ದುರ್ಮರಣ!

ಕಾರವಾರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಹಾರಾಷ್ಟ್ರದಿಂದ ರಜೆಗೆ ಬಂದಿದ್ದ ಯುವಕನೊರ್ವ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ 2.30 ರ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ…

Read More
ಹಿಚ್ಕಡ ಗಡಿಹಬ್ಬ ರದ್ದು!

ಅಂಕೋಲಾ: ತಾಲ್ಲೂಕಿನ ಹಿಚ್ಕಡ ಗ್ರಾಮದ ಶಾಂತಾದುರ್ಗಾ ಹಾಗೂ ಪರಿವಾರ ದೇವರುಗಳ ಗಡಿಹಬ್ಬ ಮತ್ತು ಅವಲಹಬ್ಬವನ್ನು ಮಳೆಯ ಕಾರಣದಿಂದ ರದ್ದು ಪಡಿಸಿದ್ದು ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಮೊಕ್ತೇಸರ ವಿಠೋಬಾ…

Read More
ಸರಕಾರಿ ಹಾಗೂ ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ;ಹಲವರಿಗೆ ಗಂಭೀರ ಗಾಯ!

ಮುಂಡಗೋಡ : ವಿಜಯಾನಂದ ಟ್ರಾವೇಲ್ಸ್ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ 25-30 ಜನರಿಗೆ ಗಂಭೀರ ಗಾಯಗಳಾದ ಘಟನೆ ಮುಂಡಗೋಡದ ನಂದೀಪುರ ಗ್ರಾಮದಲ್ಲಿ ನಡೆದಿದೆ.…

Read More
ಮಾವು ಬೆಳೆಗಾರರಿಗೆ ನೆರವಾಗಲು ಮೇ 24,25 ಕ್ಕೆ ಮಾವು ಮೇಳ-ನಾಗರಾಜ ನಾಯಕ

ಅಂಕೋಲಾ: ಸತತ ಎರಡು ವರ್ಷಗಳಿಂದ ಅದ್ದೂರಿಯಿಂದ ಮಾವು ಮೇಳವನ್ನು ಆಯೋಜಿಸುವ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೆ ಉತ್ತೇಜನ ನೀಡುತ್ತಾ ಬಂದಿರುವ ಬೆಳೆಗಾರರ ಸಮಿತಿ ವತಿಯಿಂದ ಮೂರನೇ ವರ್ಷದ…

Read More
ಶಿರೂರು ಗುಡ್ಡ ಕುಸಿತದಲ್ಲಿ ಬಚಾವ್ ಆಗಿದ್ದ ತಮ್ಮಾಣಿ ಗೌಡ ಸಿಡಿಲು ಬಡಿದು ದುರ್ಮರಣ!

ಅಂಕೋಲಾ;ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದಲ್ಲಿ ನಡೆದಿದೆ. ತಮ್ಮಾಣಿ ಅನಂತ ಗೌಡ 65 ಸಾವನ್ನಪ್ಪಿದ ವೃದ್ಧನಾಗಿದ್ದು, ಮನೆಯ ಮೇಲ್ಛಾವಣಿ ದುರಸ್ಥಿ ಮಾಡುತ್ತೀರುವ…

Read More
ಅಪ್ರಾಪ್ತ ಯುವಕ ನೇಣಿಗೆ ಶರಣು;ಕುಟುಂಬಸ್ಥರ ಆಕ್ರಂದನ!

ಮುಂಡಗೋಡ : ಪಟ್ಟಣದ ಶಿರಸಿ-ಹುಬ್ಬಳ್ಳಿ ರಸ್ತೆಯ ಎಚ್ ಪಿ ಪೆಟ್ರೋಲ್ ಬಂಕ್ ಬಳಿಯ ನ್ಯೂ ಸೂರ್ಯ ಸಾವಜಿ ಹೊಟೇಲ್ ನಲ್ಲಿ ಅಪ್ರಾಪ್ತ 17 ವರ್ಷದ ಯುವಕ ನೇಣು…

Read More
ಮೇ 25 ರಂದು ಸತ್ಯನಾರಾಯಣ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ-ನಾಗೇಶ ನಾಯ್ಕ (ಆಚಾ)

ಅಂಕೋಲಾ: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮತ್ತು ಸಮಾಜ ಸೇವೆ ಹಾಗೂ ಕ್ರಿಡೆಯಲ್ಲಿ ಸಾಧನೆ…

Read More
ದಲಿತರ ಮೇಲೆ ದೌರ್ಜನ್ಯ! ಪ್ರಭಾವಿ ಆರೋಪಿಗಳ ಪತ್ತೆಗೆ ಜಾಡು ಬಿಸಿದ ಯಲ್ಲಾಪುರ ಪೊಲೀಸರು!

ಯಲ್ಲಾಪುರ:ಪಟ್ಟಣದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ ಪ್ರಭಾವಿಗಳ ಹೆಡೆಮುರಿಕಟ್ಟಲು ಸಜ್ಜಾದ ಯಲ್ಲಾಪುರ ಪೊಲೀಸರು. ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Read More
ಕನ್ನಡ ಎನ್ನುವುದೇ ಭಾವೈಕ್ಯತೆಯ ಪ್ರತೀಕ-ಪ್ರೇಮಾ ಟಿ.ಎಮ್.ಆರ್

ದಾಂಡೇಲಿ: ಕನ್ನಡ ಎನ್ನುವುದೇ ಒಂದು ಭಾವೈಕ್ಯತೆಯ ಪ್ರತೀಕ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥಹ ಸಾಮರಸ್ಯದ ಕನ್ನಡ ಹಾಗೂ ಕನ್ನಡಿಗರ ಮಾತೃಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದು…

Read More