Month: March 2026

ಯಲ್ಲಾಪುರದ ಶಾನಭಾಗ್ ಹೋಟೆಲ್‌ನಲ್ಲಿ ಕೆ.ಎಲ್. ರಾಹುಲ್ ಪ್ರತ್ಯಕ್ಷ: ಕ್ರಿಕೆಟ್ ತಾರೆಯ ಸರಳತೆಗೆ ಮತ್ತಷ್ಟು ಫಿದಾ ಆದ ಅಭಿಮಾನಿಗಳು!

ಯಲ್ಲಾಪುರ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾಗೂ ಕರ್ನಾಟಕದ ಹೆಮ್ಮೆಯ ಕೆ.ಎಲ್. ರಾಹುಲ್ ಅವರು ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಸಿದ್ಧ ಶಾನಭಾಗ್ ಹೋಟೆಲ್‌ ಗೆ ಅನಿರೀಕ್ಷಿತ ಭೇಟಿ ನೀಡಿ ತಿಂಡಿ ಸವಿದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ನಡೆದ…

ನಮ್ಮ ಜೀವನದ ಆಯ್ಕೆ ನಮ್ಮದೆಯಾಗಿರಬೇಕು-ಸೂರಜ್ ಉತ್ತುರೆ.

ಅಂಕೋಲಾ:ನಮ್ಮ ಜೀವನದ ಆಯ್ಕೆ ನಮ್ಮದೆಯಾಗಿದ್ದಾರೆ ಮಾತ್ರ ಜೀವನವನ್ನು ಉಜ್ವಲಗೊಳಿಸಲು ಸಾಧ್ಯ ಎಂದು ಟಿವಿ9 ಉತ್ತರ ಕನ್ನಡ ಜಿಲ್ಲಾ ವರದಿಗಾರ ಸೂರಜ್ ಉತ್ತುರೆ ಹೇಳಿದರು. ಪೂರ್ಣಪ್ರಜ್ಞಾ ಕರುಣ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ…

ಹೋಮ್ ಸ್ಟೇ ತೆರವಿಗೆ ಸ್ಥಳೀಯರ ಬಾರಿ ವಿರೋಧ; ಎಲ್ಲಾ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಿ ದುಬ್ಬನಸಸಿಗೆ ಕಾಲಿಡಿ ಎಂದು ಸ್ಥಳೀಯರ ಎಚ್ಚರಿಕೆ!

ಗೋಕರ್ಣ:ಕುಮಟಾ ತಾಲೂಕಿನ ನಾಡುಮಾಸ್ಕೆರಿ ಗ್ರಾಪಂ ವ್ಯಾಪ್ತಿಯ ದುಬ್ಬನಸಸಿಯಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ರೆಸಾರ್ಟ್ ಹಾಗೂ ಹೋಮ್ ಸ್ಟೆಗಳನ್ನು ತೆರುವುಗೊಳಿಸುತ್ತಿರುವುದನ್ನು ಖಂಡಿಸಿಇಲ್ಲಿಯ ಸ್ಥಳೀಯರು ಕರಾವಳಿಯ ಎಲ್ಲಾ ಸಿ ಆರ್ ಝಡ್ ವ್ಯಾಪ್ತಿಯ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಿ ದುಬ್ಬನಸಸಿಗೆ ಕಾಲಿಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿ,…

ವಿಜ್ಞಾನ ಕೇವಲ ಪಾಠವಲ್ಲ,ಅದು ಹೊಸತನದ ಚಿಂತನೆ-ಪಿ ಪಿ ಮಲ್ಯ.

ಅಂಕೋಲಾ: ವಿಜ್ಞಾನ ಎಂದರೆ ಕೇವಲ ಪಾಠವಲ್ಲ, ಅದರಲ್ಲಿ ಬಹಳ ಹೊಸತನದ ಚಿಂತನೆಯಿದೆ. ಹಾಗೆಯೇ ಅದನ್ನ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದರ ಜೊತೆಗೆ ಮಕ್ಕಳು ತಯಾರಿಸಿದ ವಿಭಿನ್ನ ರೀತಿಯ ಮಾದರಿಗಳನ್ನು ನೋಡಿದಾಗ ತುಂಬಾ ಮನಮುಟ್ಟಿತು ಎಂದು ಪಿ.ಎಮ್. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ವಿಜ್ಞಾನ…

ಕಾರಿನ ಮೇಲೆ ಕಂಟೇನರ್ ಲಾರಿ ಪಲ್ಟಿ: ಐದು ವರ್ಷದ ಮಗು ಸಾವು

ಕಾರವಾರ: ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಕಂಟೇನರ್ ಚಲಾಯಿಸಿದ ಚಾಲಕನ ಬೇಜವಾಬ್ದಾರಿಗೆ ಐದು ವರ್ಷದ ಹಸುಗೂಸು ಬಲಿಯಾದ ದಾರುಣ ಘಟನೆ ಕಾರವಾರ ತಾಲೂಕಿನ ಬಿಣಗಾ ಘಟ್ಟದ ಬಳಿ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ವೈದ್ಯ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ…

Kumta|ಮಾರ್ಚ್ 5 ಮತ್ತು 6 ರಂದು ಬೆಟ್ಕುಳಿಯಲ್ಲಿ ಕಡಲ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮ!

ಕುಮಟಾ : ತಾಲೂಕಿನ ಬೆಟ್ಕುಳಿಯ ಶ್ರೀ ಓಂ ಶಕ್ತಿ ಯುವಕ ಸಂಘದ ವತಿಯಿಂದ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ‘ಕಡಲ ಉತ್ಸವ 2026’ ಕಾರ್ಯಕ್ರಮವನ್ನು ಮಾರ್ಚ್ 5 ಮತ್ತು 6 ರಂದು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಶ್ರೀ ಓಂ ಶಕ್ತಿ ಯುವಕ…

ಅಂಕೋಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ! ಬ್ಯಾಂಕ್ ಆಫ್ ಬರೋಡಕ್ಕೆ ಕನ್ನ ಹಾಕಲು ಮುಂದಾಗಿದ್ದ ಗ್ಯಾಂಗ್ ಅರೆಸ್ಟ್!

ಅಂಕೋಲಾ: ಬ್ಯಾಂಕ್ ಆಫ್ ಬರೋಡ, ಸಹಕಾರಿ ಸಂಘ ಹಾಗೂ ಅಂಗಡಿಗಳಲ್ಲಿ ಕಳ್ಳತನ ಮಾಡಿ ಸ್ಥಳೀಯರ ನಿದ್ದೆಗೆಡಿಸಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಹೆಡೆಮುರಿಕಟ್ಟುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು… ತಾಲೂಕಿನಾದ್ಯಂತ ಹಲವಾರು ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿ,ಜನಸಾಮಾನ್ಯರ ನಿದ್ದೆಗೆಡೆಸಿದ್ದ ತಾಲ್ಲೂಕಿನ ಹಳವಳ್ಳಿ ಮೂಲದ…