KSRTC ಬಸ್ ತಡೆದು ಚಾಲಕನ ಮೇಲೆ ಶಿವಸೇನಾ ಕಾರ್ಯಕರ್ತರ ಪುಂಡಾಟ

ಮಹಾರಾಷ್ಟ್ರ: ಸೋಲಾಪುರ ಪಟ್ಟಣದಲ್ಲಿ ಸೋಮವಾರ, ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್ ಅನ್ನು ತಡೆದು ಅದರ ವಿಂಡ್ ಸ್ಕ್ರೀನ್ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬಣ್ಣ ಬಳಿದು, ಚಾಲಕನ ತಲೆ ಮತ್ತು ಮುಖದ ಮೇಲೆ ಕೇಸರಿ ಬಣ್ಣವನ್ನು ಎರಚಿ ಬಸ್ ಚಾಲಕನನ್ನು ‘ಜೈ…

ಕಾರು ಡಿಕ್ಕಿ;ಪಾದಚಾರಿ ಸಾವು

ಹೊನ್ನಾವರ: ತಾಲೂಕಿನಲ್ಲಿ ನಿರಂತರ ರಸ್ತೆ ಅಪಘಾತಕ್ಕೆ ಹೆದ್ದಾರಿ ಹೋಕರು ಬೆಚ್ಚಿಬಿದ್ದಿದ್ದು,ಅದೇ ರೀತಿಯಲ್ಲಿ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದ್ದು, ಹಳದೀಪುರದ ಬಳಿ ಕಾರು ಡಿಕ್ಕಿಯಾಗಿ ಪಾದಚಾರಿ‌ ಮೃತಪಟ್ಟ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ. ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಆಗಮಿಸಿದ ಕಾರು ಹಳದೀಪುರ…

ರಾಮಕ್ಷತ್ರೀಯ ಸಮಾಜದ ಹಗ್ಗಜಗ್ಗಾಟ ಪಂದ್ಯಾಟ;ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಮಾವಿನಹೊಳೆ ಶರಾವತಿ ಬಲದಂಡೆ

ಹೊನ್ನಾವರ :ತಾಲೂಕಿನ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ(Ramakshatriya) ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಮಹಿಳೆಯರ ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿ ಸಮಸ್ತ ರಾಮಕ್ಷತ್ರೀಯ ಸಮಾಜದ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹೌದು….ಶರಾವತಿ ಬಲದಂಡೆಯ ಮೇಲಿರುವ ಮಾವಿನಹೊಳೆಯಲ್ಲಿ ಹಗ್ಗಜಗ್ಗಾಟ…

ಅಂದರ್-ಬಾಹರ್ ಎಲೆಯಾಟದಲ್ಲಿ ನಿರತ ನಾಲ್ವರು ಅಂದರ್

ಕುಮಟಾ: ಅಕ್ರಮವಾಗಿ ಅಂದರ್ ಬಾಹರ್ ಎಲೆಯಾಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು… ತಾಲೂಕಿನ ಹೊಲನಗದ್ದೆ ಬಳಿ ನಿರ್ಜನ ಪ್ರದೇಶದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಮಟಾ ಪೊಲೀಸರು ದಾಳಿ ನಡೆಸಿದ್ದು ನಾಲ್ವರನ್ನು…

ನಿಷೇಧಾಜ್ಞೆಯ ನಡುವೆಯೂ ಕೇಣಿ ಗ್ರಾಮಸ್ಥರ ಪ್ರತಿಭಟನೆ; ಬಂದರು ಕಾಮಗಾರಿಗೆ ವ್ಯಾಪಕ ವಿರೋಧ

ಅಂಕೋಲಾ: ಬಂದರು ಕಾಮಗಾರಿಗಾಗಿ ಭೂವಿಜ್ಞಾನ ಸಮೀಕ್ಷೆ ನಡೆಸುವ ಉದ್ದೇಶದಿಂದ ನಿಷೇಧಾಜ್ಞೆ ಹೊರಡಿಸಿ ಸರ್ವೆಗೆ ಮುಂದಾದ ಕ್ರಮವನ್ನು ವಿರೋಧಿಸಿ ಕೇಣಿ ಗ್ರಾಮದ ನೂರಾರು ಮಂದಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಹಮ್ಮಿಕೊಂಡರು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲಾಧಿಕಾರಿ…

‘ಹೊನ್ನಾವರ ಉತ್ಸವಕ್ಕೆ’ ಅದ್ಧೂರಿ ಚಾಲನೆ; ಗಮನಸೆಳೆದ ಬಿಗ್ ಬಾಸ್ ಕಲಾವಿದರ ಕಲಾಪ್ರದರ್ಶನ

ಹೊನ್ನಾವರ: ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಹೊನ್ನಾವರ ಉತ್ಸವ’ ೨೦೨೫ಕ್ಕೆ (Honnavara ustava 2025) ಅದ್ಧೂರಿ ಚಾಲನೆ ದೊರೆತ್ತಿದ್ದು. ಮೊದಲ ದಿನದ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಕಲಾವಿದರ ಕಲಾ ಪ್ರದರ್ಶನದ ಜೊತೆಗೆ ಹೆಣ್ಣುಮಕ್ಕಳ ಫ್ಯಾಶನ್…

ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರತಿ ಪ್ರಕರಣದಲ್ಲಿಯೂ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಿವರ ಮತ್ತು ತಾರ್ಕಿಕ ಮಾಹಿತಿಯುಳ್ಳ ವರದಿ ಮೇಲಾಧಿಕಾರಿಗೆ ಸ್ಪಷ್ಟವಾಗಿ ದೊರೆತಿದ್ದರೆ ಹಾಗೂ ಯಾವುದೇ ವ್ಯಕ್ತಿ ಅದನ್ನು ವೀಕ್ಷಿಸಿದ್ದರೆ,…

Mahakumbh|ಕುಟುಂಬ ಸಮೇತ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ರೂಪಾಲಿ ನಾಯ್ಕ; ಅಚ್ಚುಕಟ್ಟಾದ ವ್ಯವಸ್ಥೆಗೆ ಬಿಜೆಪಿ ರಾಜ್ಯಉಪಾಧ್ಯಕ್ಷೆ ಶ್ಲಾಘನೆ.

ಉತ್ತರ ಪ್ರದೇಶ: ಸನಾತನ ಧರ್ಮೀಯರ ಅಧ್ಯಾತ್ಮ ಲೋಕದ ನಂಬಿಕೆ, ಶ್ರೇಷ್ಠ ಪರಂಪರೆ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾದ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್‌ ರಾಜ್‌ನ (Prayagraj) ಕುಂಭಮೇಳದಲ್ಲಿ (mahakumbh) ಅಂಕೋಲಾ ಕಾರವಾರ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ…

BREAKING : ‘CM ಸಿದ್ದರಾಮಯ್ಯ’ಗೆ ಮತ್ತೊಂದು ಸಂಕಷ್ಟ: ರಾಜ್ಯಪಾಲರಿಗೆ ಬಿಜೆಪಿಯಿಂದ ಇನ್ನೊಂದು ಕಂಪ್ಲೇಂಟ್!

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡುತ್ತಿದ್ದಂತೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ ಎನ್ನುವಾಗಲೇ ಬಿಜೆಪಿ ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಿದೆ. ಮುಡಾಗೆ ಸಂಬಂಧಿಸಿದ…

ಮೇ 30ರೊಳಗೆ ಜಿಪಂ, ತಾ.ಪಂ ಚುನಾವಣೆ ಮೀಸಲಾತಿ ಪಟ್ಟಿ ಸಿದ್ಧ: ಹೈಕೋರ್ಟ್ ಗೆ ರಾಜ್ಯ ಸರ್ಕಾರ ಭರವಸೆ

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿಯನ್ನು 2025ರ ಮೇ 30ರೊಳಗೆ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.…