HONNAVAR|ಸಾವಿನಮಕ್ಕಿಯಾದ ‘ಸೂಳೆಮುರ್ಕಿ ಕ್ರಾಸ್’ ಡೆಡ್ಲಿ ರಹಸ್ಯ? ಕಾರು ಅಪಘಾತದಲ್ಲಿ ಇರ್ವರು ಸಜೀವ ದಹನ!
ಹೊನ್ನಾವರ : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ ಹೊಂದಿದ ಘನಘೋರ ಘಟನೆ ಮಂಗಳವಾರ ಮಧ್ಯರಾತ್ರಿ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದೆ. ಹೌದು…ಸಿದ್ದಾಪುರದ ಮಾವಿನಗುಂಡಿಯಿಂದ ಗೇರುಸೊಪ್ಪ ಮಾರ್ಗವಾಗಿ ಹೊನ್ನಾವರ ಕಡೆ ಹೊರಟಿದ್ದ ಮಾರುತಿ ಸುಜುಕಿ ಜೆನ್ ಎನ್ನುವ ಕಾರೊಂದು…
