Category: Crime

Ankola | ಸೈಬರ್ ಕಳ್ಳರ ಕರಾಮತ್ತು; ಅಂಕೋಲಾ ಅರ್ಬನ್ ಬ್ಯಾಂಕ್ ಗೆ ದೋಖಾ.!

ಅಂಕೋಲಾ:ತಾಲೂಕಿನ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಖಾತೆಗೆ ಸೈಬರ್ ಕಳ್ಳರು ಕನ್ನ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೌದು… ಕೆಲದಿನಗಳ ಹಿಂದೆಯಷ್ಟೇ ಅಂಕೋಲಾ ಅರ್ಬನ್ ಬ್ಯಾಂಕಿನ ಚುನಾವಣೆ ನಡೆದಿದ್ದು,ಸ್ಥಳೀಯ ಸಂಸ್ಥೆಗಳ ಚುನಾವಣೆಗಿಂತಲೂ ಅರ್ಬನ್ ಬ್ಯಾಂಕ್ ರಣಕಣದ…

Ankola|ಪೋಕ್ಸೋ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ; ಕೋರ್ಟ್ ಆದೇಶ.

ಕಾರವಾರ: ಪ್ರೀತಿಯ ನಾಟಕವಾಡಿ,ಪುಸಲಾಯಿಸಿ ಅಮ್ಮ ಕರೆಯುತ್ತಿದ್ದಾಳೆ ಎಂದು ಕರೆದು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ,ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC -1 ಕಾರವಾರದ ನ್ಯಾಯಾಧೀಶರಾದ ಪ್ರತಿಭಾ ಬಂಡೂರಾವ್ ಕುಲಕರ್ಣಿ…

HONNAVAR|ಶರಾವತಿ ಸೇತುವೆ ಮೇಲೆ ಬೈಕ್, ಕಾರು ಮುಖಾಮುಖಿ ಡಿಕ್ಕಿ;ಯುವತಿ ಸಾವು

ಹೊನ್ನಾವರ : ಶರಾವತಿ ಬ್ರಿಡ್ಜ್ ಮೇಲೆ ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿ ಬೈಕ್ ಅಲ್ಲಿ ಚಲಿಸುತ್ತಿದ್ದ ಯುವತಿ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿ ಹಳದೀಪುರ ಮೂಲದ ಪೂಜಾ ಗೌಡ ಎಂದು ಗುರುತಿಸಲಾಗಿದೆ. ಹಾಗೆಯೇ ಗಾಯಗೊಂಡ ಬೈಕ್…