Category: Honnavar

ಶರಾವತಿ ನದಿಯಲ್ಲಿ ಮುಗುಚಿ ಬಿದ್ದ ಅಕ್ರಮ ಮರಳು ತುಂಬಿದ್ದ ಲಾರಿ! ಕತ್ತಲ ಕಾರ್ಯಾಚರಣೆಯಲ್ಲಿ ಲಾರಿ ಮೇಲಕ್ಕೆ!

ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಅಕ್ರಮ ಮರಳು ತುಂಬುತ್ತಿದ್ದ ಲಾರಿ ಮುಗುಚಿ ಬಿದ್ದಿದ್ದು,ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕಾಸರಗೋಡು ಬಳಿ ನಡೆದಿದೆ. ಹೌದು…ತಾಲೂಕಿನ ಶರಾವತಿ ನದಿಯಲ್ಲಿ ವರ್ಷವಿಡೀ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಹಾಗೂ ಮೀನುಗಾರರು ಸಂಬಂಧಿಸಿದ ಅಧಿಕಾರಿಗಳಿಗೆ…

ಕೆ ಎಸ್ ಆರ್ ಟಿ ಸಿ ಬಸ್, ಕಾರು ಮುಖಾಮುಖಿ ಡಿಕ್ಕಿ;ಇರ್ವರ ಸಾವು

ಹೊನ್ನಾವರ: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಇರ್ವರು ಮೃತಪಟ್ಟ ಘಟನೆ ತಾಲೂಕಿನ ಉಪ್ಪೊಣಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇರ್ವರು ಮೃತಪಟ್ಟಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಕರೆದೊಯ್ಯಲಾಗಿದೆ. ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯವಾದ ಘಟನೆ…

HONNAVAR|ವರ್ಷವಿಡಿ ಸೀಮೆಯ ಮನೆ ಮನೆ ತಿರುಗುವ ‘ಚಂದಾವರ ಹನುಮ’; ಜೈ ಶ್ರೀರಾಮ್ ಎನ್ನುತ್ತಲೇ ಪಲ್ಲಕ್ಕಿ ಹೊತ್ತು ಸಾಗುವ ಯುವಪಡೆ!

ಹೊನ್ನಾವರ: ಗತ್ತು,ಗಾಂಭೀರ್ಯದ ಚಂದಾವರ ಸೀಮೆಯ ಹನುಮಂತ ದೇವರು ವರ್ಷವಿಡಿ ತನ್ನ ಭಕ್ತರ ಮನೆಗೆ ತೆರಳಿ ಸಲಹುವ ದೇವನಾಗಿದ್ದು,ಸೀಮೆಯ ಪ್ರತಿಯೋರ್ವರ ಮನೆ ಮನೆ ಬಾಗಿಲಿಗೆ ತೆರಳಿ ಆಶೀರ್ವದಿಸುತ್ತಾನೆ.ಜೈ ಶ್ರೀರಾಮ ಘೋಷಣೆ ಕೂಗುತ್ತಾ ಭಕ್ತಿಬಾವಪರವಶರಾಗಿ ದೇವರ ಪಲ್ಲಕ್ಕಿ ಹೊತ್ತು ಸಾಗುವ ಸ್ಥಳೀಯ ಯುವಕರ ಉತ್ಸಾಹ…

BIG BREAKING | ಪರಿಹಾರಕ್ಕೆ ವಿಳಂಬ ಹಿನ್ನೆಲೆ; ಹೊನ್ನಾವರ ಪಟ್ಟಣ ಪಂಚಾಯತ್ ಜಪ್ತಿಗೆ ಕೋರ್ಟ್ ಆದೇಶ !

ಹೊನ್ನಾವರ: ಪರಿಹಾರ ನೀಡದ ಹೊನ್ನಾವರ ಪಟ್ಟಣ ಪಂಚಾಯತ್ ಕಛೇರಿಯನ್ನು ಜಪ್ತಿ ಮಾಡುವಂತೆ ಹೊನ್ನಾವರ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಅಣತಿಯಂತೆ ಕೋರ್ಟ್ ಸಿಬ್ಬಂದಿಗಳು ಆದೇಶದ ಪ್ರತಿ ಹಿಡಿದು ಕಕ್ಷಿದಾರರೊಡನೆ ಪ.ಪಂ ಕಛೇರಿಗೆ ಆಗಮಿಸಿ ಜಪ್ತಿಗೆ ಮುಂದಾಗಿದ್ದಾರೆ. ಏನಿದು ಪ್ರಕರಣ…2014ರಲ್ಲಿ ಮಳೆಗಾಲದ…

ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ! ಮುಗಿಲು ಮುಟ್ಟಿದ ದಟ್ಟ ಹೊಗೆ!

ಹೊನ್ನಾವರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ದಟ್ಟಣೆಯ ಹೊಗೆ ಮುಗಿಲು ಮುಟ್ಟಿದ್ದು,ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಹೌದು…ಕರಾವಳಿ‌ ಭಾಗದಲ್ಲಿ‌ ಹೆಚ್ಚಿರುವ ಬಿಸಿಲಿನ ತಾಪಮಾನಕ್ಕೆ ಗುಜರಿ ಅಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡ…

ಬಂದರು ವಿರೋಧಿ ಹೋರಾಟಗಾರರ ಬಂಧನ ಹಿನ್ನೆಲೆ!ಬಿಡುಗಡೆ ಮಾಡದಿದ್ದಲ್ಲಿ ಸಮುದ್ರಕ್ಕೆ ಹಾರಿ ಪ್ರಾಣ ಬಿಡುವ ಎಚ್ಚರಿಕೆ!

ಹೊನ್ನಾವರ:ಟೊಂಕಾ ವಾಣಿಜ್ಯ ಬಂದರು ವಿರೋಧಿಸಿ ಪ್ರತಿಭಟನೆನಿರತ ಐವತ್ತುಕ್ಕೂ ಅಧಿಕ ಮೀನುಗಾರರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ವಿರುದ್ಧ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ. ಹೌದು… ಟೊಂಕಾ ವಾಣಿಜ್ಯ ಬಂದರು ಕಾಮಗಾರಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಐವತ್ತಕ್ಕೂ ಅಧಿಕ ಜನರನ್ನು ಪೊಲೀಸರು…

ಕಾರು ಡಿಕ್ಕಿ;ಪಾದಚಾರಿ ಸಾವು

ಹೊನ್ನಾವರ: ತಾಲೂಕಿನಲ್ಲಿ ನಿರಂತರ ರಸ್ತೆ ಅಪಘಾತಕ್ಕೆ ಹೆದ್ದಾರಿ ಹೋಕರು ಬೆಚ್ಚಿಬಿದ್ದಿದ್ದು,ಅದೇ ರೀತಿಯಲ್ಲಿ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದ್ದು, ಹಳದೀಪುರದ ಬಳಿ ಕಾರು ಡಿಕ್ಕಿಯಾಗಿ ಪಾದಚಾರಿ‌ ಮೃತಪಟ್ಟ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ. ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಆಗಮಿಸಿದ ಕಾರು ಹಳದೀಪುರ…

ರಾಮಕ್ಷತ್ರೀಯ ಸಮಾಜದ ಹಗ್ಗಜಗ್ಗಾಟ ಪಂದ್ಯಾಟ;ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಮಾವಿನಹೊಳೆ ಶರಾವತಿ ಬಲದಂಡೆ

ಹೊನ್ನಾವರ :ತಾಲೂಕಿನ ನಂಜೂರು ಕೋಡಾಳದ ಮಾವಿನಹೊಳೆ ರಾಮಕ್ಷತ್ರೀಯ(Ramakshatriya) ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಮಹಿಳೆಯರ ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಾವಳಿ ಸಮಸ್ತ ರಾಮಕ್ಷತ್ರೀಯ ಸಮಾಜದ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹೌದು….ಶರಾವತಿ ಬಲದಂಡೆಯ ಮೇಲಿರುವ ಮಾವಿನಹೊಳೆಯಲ್ಲಿ ಹಗ್ಗಜಗ್ಗಾಟ…

‘ಹೊನ್ನಾವರ ಉತ್ಸವಕ್ಕೆ’ ಅದ್ಧೂರಿ ಚಾಲನೆ; ಗಮನಸೆಳೆದ ಬಿಗ್ ಬಾಸ್ ಕಲಾವಿದರ ಕಲಾಪ್ರದರ್ಶನ

ಹೊನ್ನಾವರ: ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಹೊನ್ನಾವರ ಉತ್ಸವ’ ೨೦೨೫ಕ್ಕೆ (Honnavara ustava 2025) ಅದ್ಧೂರಿ ಚಾಲನೆ ದೊರೆತ್ತಿದ್ದು. ಮೊದಲ ದಿನದ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಕಲಾವಿದರ ಕಲಾ ಪ್ರದರ್ಶನದ ಜೊತೆಗೆ ಹೆಣ್ಣುಮಕ್ಕಳ ಫ್ಯಾಶನ್…

Honnavara | ಹೊನ್ನಾವರ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಸಾವು.

ಹೊನ್ನಾವರ: ನಗರದ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು,ಮೃತದೇಹವನ್ನು ಹೊನ್ನಾವರ ತಾಲೂಕಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು,ಈವರೆಗೆ ಆತ ಯಾರೆಂಬುದು ತಿಳಿದುಬಂದಿರುವುದಿಲ್ಲ. ಈ ವ್ಯಕ್ತಿಯನ್ನು ಗುರುತಿಸಿದ್ದಲ್ಲಿ ಹೊನ್ನಾವರ ಪೊಲೀಸ್ ಠಾಣೆಗೆ ತಿಳಿಸಬೇಕಾಗಿ ಹೊನ್ನಾವರ ಪೊಲೀಸರು ವಿನಂತಿಸಿಕೊಂಡಿದ್ದಾರೆ.